ಶರೀರಕ್ಕೆ ಟಾನಿಕ್ ನಂತೆ ಕೆಲಸ ಮಾಡುತ್ತೆ ಈ ಮನೆಮದ್ದು
ನಮ್ಮ ಹಿರಿಯರು ಹೆಚ್ಚು ಶಕ್ತಿಶಾಲಿಗಳು ಹಾಗೂ ಆರೋಗ್ಯವಂತರಾಗಿರುತ್ತಿದ್ದರು ಯಾಕೆಂದರೆ ಅವರ ಆಹಾರ ಶೈಲಿ ಉತ್ತಮ ರೀತಿಯಲ್ಲಿರುತ್ತಿತ್ತು.ಇನ್ನು ಅವರು ಹೆಚ್ಚು ಕೆಲಸ ಮಾಡುತ್ತಿದ್ದರು ಹಾಗೂ ಅವರು ಬೆಳೆದು ಬಂದ ವಾತಾವರಣ ಯಾವುದೇ ಒತ್ತಡ ಇಲ್ಲದೆ ನಡೆಸುತ್ತಿದ್ದ ಜೀವನ ಎಲ್ಲವು ಕೂಡ ಅವರ ಆರೋಗ್ಯಕ್ಕೆ…