Category: Astrology

ಮೇಷ ರಾಶಿಯವರಿಗೆ ಯಾವಾಗ ಶುಭ ದಿನ ಅನುಗ್ರಹಿಸುತ್ತೆ

ಮೇಷ ರಾಶಿಯವರಿಗೆ ಯಾವಾಗ ಒಳ್ಳೆಯ ಸಮಯ ಬರುತ್ತದೆ, ಯಾವಾಗ ಅಶುಭ ಸಮಯ ಬರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಜಾತಕದಲ್ಲಿ ದೆಶೆಭುಕ್ತಿ ಎನ್ನುವಂತದ್ದು ಇರುತ್ತದೆ. ಮೇಷ ರಾಶಿಯವರಿಗೆ ಕುಜ ದೆಶೆ ಕುಜ ಭುಕ್ತಿ ಇದ್ದಾಗ ಒಳ್ಳೆ ಸಮಯ ಬರುತ್ತದೆ.…

ಈ 5 ರಾಶಿಯವರು ಬಹುಬೇಗನೆ ಸಂಪತ್ತು ಹಾಗೂ ಜನಪ್ರಿಯತೆ ಗಳಿಸುತ್ತಾರೆ

ಕೆಲವು ರಾಶಿಗಳಲ್ಲಿ ಹುಟ್ಟಿದ ಚಂದ್ರ ಬಹಳ ಬೇಗ ಶ್ರೀಮಂತರಾಗುತ್ತಾರೆ ಇದನ್ನು ಬಹಳ ನಂಬುತ್ತಾರೆ ಆದರೆ ಇನ್ನು ಕೆಲವು ಜನರು ಇದನ್ನು ಸುಳ್ಳು ಎಂದು ಹೇಳುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ ಈ ರಾಶಿಯಲ್ಲಿ ಹುಟ್ಟಿದ ಜನರು ಹೇಳಬೇಕು ಶ್ರೀಮಂತರಾಗುತ್ತಾರೆ ಎಂದು. ಯಾವ…

ಮದುವೆಯಾಗಿರುವ ಹೆಣ್ಣುಮಕ್ಕಳು ಮನೆಯಲ್ಲಿ ಹೀಗಿದ್ರೆ ದಾರಿದ್ರ್ಯ ಇರೋದಿಲ್ಲ, ನೆಮ್ಮದಿ ಸಿಗುವುದು

ಒಂದು ಹೆಣ್ಣು ಮದುವೆಯಾದ ನಂತರ ಅವಳ ಬದುಕು ಮೊದಲಿಗಿಂತ ಭಿನ್ನವಾಗಿರುತ್ತದೆ. ಹೊಸ ಮನೆ, ಹೊಸ ಜವಾಬ್ದಾರಿ, ಹೊಸ ರೀತಿಯ ಸಂಪ್ರದಾಯ ಪಾಲಿಸಬೇಕು. ಹಾಗೇಯೆ ಮನೆಗೆ ಬರುವ ಸೊಸೆಯನ್ನು ಮಹಾಲಕ್ಷ್ಮಿ ಸ್ವರೂಪ ಎನ್ನುತ್ತಾರೆ‌. ಹಾಗೆ ಮದುವೆಯಾಗಿ ಬಂದ ಹೆಣ್ಣು ಮಕ್ಕಳು ಕೆಲವು ನಿಯಮಗಳ…

ವೃಶ್ಚಿಕ ರಾಶಿಯವರು ಜೀವನದಲ್ಲಿ ತಿಳಿದುಕೊಳ್ಳಬೇಕಾದ ಮುಖ್ಯ ವಿಚಾರಗಳಿವು

ಎಲ್ಲರಿಗೂ ಜನ್ಮಕುಂಡಲಿಯನ್ನು ಬರೆಸಿರುತ್ತಾರೆ. ಒಬ್ಬರದು ಒಂದೊಂದು ರಾಶಿ ನಕ್ಷತ್ರ ಇರುತ್ತದೆ. ಅವರವರ ರಾಶಿ ನಕ್ಷತ್ರಗಳ ಪ್ರಕಾರ ಅವರ ನಡವಳಿಕೆ, ಇಷ್ಟಗಳನ್ನು ಹೇಳುತ್ತಾರೆ. ಹನ್ನೆರಡು ರಾಶಿಗಳಲ್ಲಿ ಒಂದಾದ ವೃಶ್ಚಿಕ ರಾಶಿಯ ವ್ಯಕ್ತಿಗಳ ಜೀವನದಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯಗಳ ವಿವರ ಇಲ್ಲಿದೆ. ಹಾಗೆಯೇ ವೃಶಿಕ…

ಬ್ರಾಹ್ಮೀ ಮುಹೂರ್ತ ಅಂದರೇನು? ಆ ಸಮಯದಲ್ಲಿ ಯಾಕೆ ನಿದ್ರೆಯಿಂದ ಏಳಬೇಕು ನೋಡಿ

ಪುರಾಣ ವೇದಗಳಲ್ಲಿ ಬ್ರಾಹ್ಮೀ ಮುಹೂರ್ತ ಎಂಬುದೊಂದು ಮುಹೂರ್ತವಿದೆ. ಎಲ್ಲಾ ರೀತಿಯ ಧಾರ್ಮಿಕ ವಿಧಿ ಹಾಗೂ ಪುಸ್ತಕಗಳಲ್ಲಿ ಇದರ ಉಲ್ಲೇಖವಿದೆ. ಹಾಗಾದರೆ ಈ ಬ್ರಾಹ್ಮೀ ಮುಹೂರ್ತ ಅಥವಾ ಬ್ರಹ್ಮ ಮುಹೂರ್ತದ ವಿಶೇಷತೆ ಏನೂ, ಇದರಿಂದ ಪ್ರಯೋಜನವೇನು ಎಂದು ನೀಡಿರುವ ಮಾಹಿತಿಯ ಬಗ್ಗೆ ತಿಳಿಯೊಣ.…

ಸಿಂಹ ರಾಶಿಯವರ ಗುಣ ಸ್ವಭಾವ ಹಾಗು ಲಕ್ಕಿ ನಂಬರ್

ಸಿಂಹ ರಾಶಿಯವರು ಹೊಂದಿರುವ ಲಕ್ಷಣಗಳು, ಲಕ್ಕಿ ನಂಬರ್ಸ್ ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಸಿಂಹ ರಾಶಿಯವರು ಶಾರ್ಟ್ ಟೆಂಪರ್ ಆಗಿರುತ್ತಾರೆ. ಅವರಿಗೆ ಮೂಗಿನ ತುದಿಯಲ್ಲೆ ಕೋಪ.ಇವರು ಸಕಾರಾತ್ಮಕ ಯೋಚನೆಯನ್ನು ಮಾಡುತ್ತಿರುತ್ತಾರೆ. ಹಠಮಾರಿಗಳಾಗಿರುತ್ತಾರೆ. ಇವರಿಗೆ ಎನರ್ಜಿ…

ಜೀವನದಲ್ಲಿ ಕಷ್ಟಗಳಿಂದ ಎದೆಗುಂದಿದ್ದರೆ ಹನುಮಾನ್ ಚಾಲೀಸಾವನ್ನು ಪಠಿಸಿ ನಕಾರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಿ

ಜೀವನದಲ್ಲಿ ಕಷ್ಟಗಳಿಂದ ಎದೆಗುಂದಿದ್ದರೆ ಭಗವಾನ್ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಹನುಮಾನ್ ಚಾಲೀಸಾವನ್ನು ಪಠಿಸುವ ವಿಧಾನದ ಮತ್ತು ಪಠಿಸುವುದರಿಂದ ಜೀವನದಲ್ಲಿ ಆಗುವ ಬದಲಾವಣೆಯನ್ನು ಈ ಲೇಖನದ ಮೂಲಕ ತಿಳಿಯೋಣ ಹನುಮಂತನನ್ನು ಸ್ಮರಿಸಿದರೆ ನೂರಾನೆ ಶಕ್ತಿ ಬರುತ್ತದೆ. ಇದು ಭಗವಾನ್ ಹನುಮಂತನನ್ನು ಸ್ತುತಿಸುವ 40…

ಈ ರೀತಿಯ ಸ್ವಪ್ನಗಳು ಕಾಣಿಸಿಕೊಂಡರೆ ಶುಭನಾ..

ಮನುಷ್ಯನು ನಿದಿರೆಗೆ ಜಾರಿದಾಗ ಕೆಲವೊಂದು ಬಾರಿ ಸ್ವಪ್ನಗಳು ಬೀಳುತ್ತವೆ.. ಕೆಲವು ಸ್ವಪ್ನಗಳು ಅರ್ಥಪೂರ್ಣವಾಗಿದ್ದರೆ, ಕೆಲವು ಸ್ವಪ್ನಗಳು ಅರ್ಥವಾಗುವುದೇ ಇಲ್ಲ. ಇನ್ನೂ ಕೆಲವೂ ಸ್ವಪ್ನಗಳು ಬೆಚ್ಚಿ ಬೀಳುವಂತೆ ಮಾಡಿದರೆ, ಕೆಲವು ಸ್ವಪ್ನಗಳು ನೆಮ್ಮದಿ ನೀಡುತ್ತವೆ. ಆದರೆ ಶಾಸ್ತ್ರಗಳ ಪ್ರಕಾರ ಎಲ್ಲ ಸ್ವಪ್ನಗಳಿಗೂ ತನ್ನದೆ…

ಮನೆಯಲ್ಲಿ ಜೇನುಗೂಡು ಕಟ್ಟಿದರೆ ಹುತ್ತ ಬೆಳೆದರೆ ಆಗುವ ಶುಭ ಅಶುಭಗಳ ಫಲಗಳೇನು ನೋಡಿ

ಮನೆಯ ವಾಸ್ತು ಪ್ರಕಾರ ಕೆಲವು ವಸ್ತುಗಳು ಯಾವ ದಿಕ್ಕಿನಲ್ಲಿ ಇರಬೇಕು ಯಾವ ದಿಕ್ಕಿನಲ್ಲಿ ಇರಬಾರದು ಎಂಬ ನಿಯಮಗಳಿವೆ. ಒಂದು ವೇಳೆ ಮನೆಯ ವಾಸ್ತು ಸರಿಯಾಗಿರದೆ ಹೋದಲ್ಲಿ ಮನೆಯ ಯಜಮಾನನು ನಷ್ಟ ಅನುಭವಿಸುತ್ತಾನೆ, ಮನೆಯಲ್ಲಿ ತೊಂದರೆಗಳಾಗುತ್ತವೆ ಎಂಬೆಲ್ಲಾ ನಂಬಿಕೆಗಳಿವೆ ಹಾಗಾದರೆ ಮನೆಯಲ್ಲಿ ಜೇನು…

ಕುಂಭ ರಾಶಿಯ ಮಹಿಳೆಯರ ಗುಣ ಸ್ವಭಾವ

ಕುಂಭ ರಾಶಿಯ ಮಹಿಳೆಯರ ಗುಣ ಸ್ವಭಾವ, ಅವರ ವಿಚಾರಗಳು, ಜೀವನಶೈಲಿ, ವ್ಯಕ್ತಿತ್ವ ಹೇಗಿರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕಾಲ ಪುರುಷ ಪತ್ರಿಕೆಯ ಅನುಸಾರ ಕುಂಭ ರಾಶಿಯು ಲಾಭ ಸ್ಥಾನದಲ್ಲಿ ಅಥವಾ ಏಕಾದಶ ಭಾವದಲ್ಲಿ ಇರುತ್ತದೆ. ಕುಂಭ ರಾಶಿಯ…

error: Content is protected !!