ಸ್ವಪ್ನ ಶಾಸ್ತ್ರದ ಪ್ರಕಾರ ಈ ರೀತಿಯ ಕನಸು ಬಿದ್ರೆ ನೀವು ಶ್ರೀಮಂತರಾಗುವ ದಿನಗಳು ಹತ್ತಿರದಲ್ಲಿದೆ ಎಂದರ್ಥ
ಸಾಮಾನ್ಯವಾಗಿ ನಾವೆಲ್ಲರೂ ನಿದ್ದೆಯಲ್ಲಿ ಕೆಲವೊಂದು ದೃಶ್ಯಗಳನ್ನು ನೋಡುತ್ತೇವೆ. ಕೆಲವು ದೃಶ್ಯಗಳು ಆಸ್ಪಷ್ಟವಾಗಿರುತ್ತದೆ. ಇನ್ನೂ ಕೆಲವು ಕಣ್ಣಿಗೆ ಕುಕ್ಕುವಂತಿರುತ್ತದೆ. ನಿದ್ದೆಯಲ್ಲಿ ಕಾಣುವ ಈ ದೃಶ್ಯಗಳನ್ನೇ ಕನಸು ಎನ್ನಲಾಗುತ್ತದೆ.ಕನಸುಗಳಲ್ಲಿ ಅನೇಕ ವಿಧಗಳಿಗೆ. ಸ್ವಪ್ನ ಶಾಸ್ತ್ರದಲ್ಲಿ ನಾವು ಕಾಣುವ ಪ್ರತಿಯೊಂದು ಕನಸಿಗೂ ಅದರದ್ದೇ ಅರ್ಥವನ್ನು ಮಹತ್ವವನ್ನು…