ಮೇಷ ರಾಶಿಯವರಿಗೆ ಶನಿಬಲ ಇರುವುದರಿಂದ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ
ನಾವು ಸಾಮಾನ್ಯವಾಗಿ ಶನಿ ದೇವರಿಗೆ ಹೆದರುತ್ತೇವೆ. ನಮ್ಮ ರಾಶಿಗೆ ಕೆಡುಕು ಮಾಡುತ್ತಾನಾ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ಶನಿ ದೇವರು ಎರಡುವರೆ ವರ್ಷಕ್ಕೆ ಒಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾರೆ. ಶನಿಯ ಸ್ಥಾನ ಬದಲಾವಣೆಯಿಂದ ರಾಶಿಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಹಾಗಾದರೆ ಶನಿ…