ಮೇಷ ರಾಶಿಯವರು ಈ ಏಪ್ರಿಲ್ ಮಾಸದಲ್ಲಿ ತಿಳಿಯಬೇಕಾದ ಮುಖ್ಯ ಮಾಹಿತಿ
ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಯಲ್ಲಿ ಮೊದಲನೆಯ ರಾಶಿ ಮೇಷ ರಾಶಿ ಈ ರಾಶಿ ಯವರು ಸಂಕೇತ ಕೆತ್ತನೆಯ ಕೊಂಬುಗಳಿರುವ ಕುರಿ ಈ ರಾಶಿಯವರು ಅಧಿಪತಿ ಮಂಗಳ ಇವರು ಪರೋಪಕಾರಿ ಜೀವಿಗಳು ಆಗಿರುತ್ತಾರೆ ಇವರ ಜನ್ಮ ನಕ್ಷತ್ರಅಶ್ವಿನಿ 4 ಚರಣ ಭರಣಿ 4…