ಮಂಗಳವಾರ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು ಇಲ್ಲಿವೆ
ಮನುಷ್ಯನ ಹುಟ್ಟು ಎಂಬುದು ಅತ್ಯಂತ ರೋಚಕವಾಗಿದ್ದು ಹುಟ್ಟಿನೊಂದಿಗೆ ನಕ್ಷತ್ರ, ಗ್ರಹ ಮತ್ತು ಹುಟ್ಟಿದ ದಿನ, ದಿನಾಂಕ ಹೆಚ್ಚು ಮಹತ್ವಪೂರ್ಣವಾಗಿರುತ್ತದೆ. ನಿಮ್ಮ ಜೀವನದಲ್ಲಿ ಗ್ರಹ ಗತಿಗಳು ಮತ್ತು ನಕ್ಷತ್ರದ ಸ್ಥಾನಗಳು ಹೆಚ್ಚು ಮಹತ್ವದ್ದಾಗಿದ್ದು ನಿಮ್ಮ ಹುಟ್ಟಿದ ದಿನ ಕೂಡ ನಿಮ್ಮ ಸ್ವಭಾವ, ವ್ಯಕ್ತಿತ್ವ…