ವೃಷಭ ರಾಶಿಗೆ ಒಳ್ಳೇದೆ ಮಾಡ್ತಾನೆ ಶನಿದೇವ, 2023 ರಲ್ಲಿ ಇವರ ಲೈಫ್ ಹೇಗಿರತ್ತೆ ಗೊತ್ತಾ..
Taurus astrology on 2023 predictions: ವೈದಿಕ ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಏಕೆಂದರೆ ಶನಿ ದೇವನು ಕೆಲಸ-ಕಾರ್ಯಗಳ ಪ್ರಕಾರ ಫಲವನ್ನು ನೀಡುತ್ತಾನೆ. ಶನಿಯ ದುಷ್ಟ ಕಣ್ಣು ಬಿದ್ದರೆ ಜೀವನವೇ ನಾಶವಾಗುತ್ತದೆ, ಆದರೆ (Shanideva) ಶನಿಯ ಅನುಗ್ರಹ ದೊರೆತೆರೆ…