Sagittarius Horoscope on today predictions: ರಾಶಿ ಚಕ್ರಗಳ ಬದಲಾವಣೆಯಿಂದ ತಿಂಗಳಿಂದ ತಿಂಗಳಿಗೆ ವರ್ಷದಿಂದ ವರ್ಷಕ್ಕೆ ಪ್ರತಿಯೊಂದು ರಾಶಿ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ, ಹಾಗೆಯೇ ಕೆಲವು ರಾಶಿಗಳು ಯೋಗ ರಾಜಯೋಗ ಹೀಗೆ ಹೆಚ್ಚಿನ ಶುಭಫಲಗಳು ಪಡೆದುಕೊಂಡರೆ ಕೆಲವು ರಾಶಿಯವರಿಗೆ ಅಶುಭ ಫಲಗಳು ಸಹ ಲಭಿಸುತ್ತದೆ. ಆದರೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಧನಸ್ಸು (Sagittarius) ರಾಶಿಯವರಿಗೆ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ಜೀವನದಲ್ಲಿ ಒಂದು ರೀತಿಯ ಉನ್ನತಿಯ ಕಾಲ ಇದಾಗಿದೆ ಜನವರಿ 17 ನಂತರದಲ್ಲಿ ಒಳ್ಳೆಯ ಕಾಲ ಆರಂಭ ಆಗುತ್ತದೆ.

Sagittarius astrology

ಯಶಸ್ಸು ಕಂಡು ಬರುತ್ತದೆ ಹಾಗಾಗಿ ಪ್ರತಿಯೊಂದು ಉದ್ಯೋಗದಲ್ಲಿ ಸಹ ಯಶಸ್ಸು ಕಂಡು ಬರುತ್ತದೆ. ಎರಡು ಸಾವಿರದ ಇಪ್ಪತ್ಮೂರರಲ್ಲಿ ಸಾಡೆ ಸಾತಿ ಕೊನೆಕೊಂಡು ಧನಸ್ಸು ರಾಶಿಯವರಿಗೆ ಸುವರ್ಣ ಕಾಲವಾಗಿದೆ ಕೆಲಸ ಕಾರ್ಯಗಳಲ್ಲಿ ಧನಸ್ಸು ರಾಶಿಯವರು ಯಶಸ್ಸನ್ನು ಸಾಧಿಸುತ್ತಾರೆ ಒಳ್ಳೆಯ ಯೋಗ ಇದ್ದರೆ ಕೈ ಯಲ್ಲಿ ಆಗದವನು ಸಹ ರಾಜಯೋಗದಿಂದ ಇರುತ್ತಾರೆ.

ಹಾಗೆಯೇ ಧನುರ್ ರಾಶಿಯವರಿಗೆ ಕಲಹಗಳು ದೂರ ಆಗುತ್ತದೆ ಧನುರ್ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಯಶಸ್ಸು ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರರಲ್ಲಿ ಧನುರ್ ರಾಶಿಯ ಭವಿಷ್ಯವನ್ನು ತಿಳಿದುಕೊಳ್ಳೋಣ.

ಧನುರ್ ರಾಶಿಯವರಿಗೆ ಅತ್ಯಂತ ಉತ್ಕೃಷ್ಟವಾದ ಕಾಲ ಒದಗಿ ಬಂದಿದೆ ಜನವರಿ ಹದಿನೇಳರ ನಂತರದಲ್ಲಿ ಒಳ್ಳೆಯ ಕಾಲ ಆರಂಭ ಆಗುತ್ತದೆ ಯಶಸ್ಸು ಕಂಡು ಬರುತ್ತದೆ ಜೀವನದಲ್ಲಿ ಉನ್ನತಿಯನ್ನು ಬಯಸದೆ ಇರುವನು ಸಹ ಭಗವಂತನ ಆಶೀರ್ವಾದ ದಿಂದ ಯಶಸ್ಸು ಕಂಡು ಬರುತ್ತದೆ ಹಾಗೆಯೇ ಮನೆ ಕಟ್ಟಲು ಆಗದೆ ಇರುವವನು ಸಹ ಮನೆ ಕಟ್ಟುವಷ್ಟು ದೆಸೆ ಇರುತ್ತದೆ ಧನುರ್ ರಾಶಿಯವರಿಗೆ 2023 ರಲ್ಲಿ ಯಶಸ್ಸು ಕಂಡು ಬರುತ್ತದೆ

ವಿವಾಹ ಆಗದೆ ಇರುವರಿಗೆ ವಿವಾಹ ಆಗುವ ಭಾಗ್ಯ ಒದಗಿ ಬರುತ್ತದೆ ಗುರುವಿನ ಬದಲಾವಣೆಯಿಂದ ಅನೇಕ ರೀತಿಯ ಯಶಸ್ಸು ಕಂಡು ಬರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವ ಧನುರ್ ರಾಶಿಯವರಿಗೆ ಅಧಿಕಾರ ಹುಡುಕಿಕೊಂಡು ಬರುತ್ತದೆ ಧನುರ್ ರಾಶಿಯವರಿಗೆ ಕಲಹಗಳು ದೂರ ಆಗುತ್ತದೆ ಆಸ್ತಿ ವಿಚಾರದ ಕಲಹಗಳು ಹೀಗೆ ಅನೇಕ ಕಲಹಗಳು ದೂರ ಆಗುತ್ತದೆ ಧನುರ್ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ಮೂರು ಅದೃಷ್ಟದ ಬಾಗಿಲು ತೆರೆದಂತೆ ಇರುತ್ತದೆ ಹಾಗೆಯೇ ಜೀವನದ ಉನ್ನತಿಯ ಕಾಲ ಇದಾಗಿದೆ.

ಆಧ್ಯಾತ್ಮಿಕ ಲೋಕದಲ್ಲಿ ಪ್ರಯಾಣ ಬೆಳೆಸುತ್ತಿರುವ ಅಥವಾ ತಮ್ಮನ್ನು ತಾವು ತೊಡಗಿಸಿ ಕೊಂಡವರಿಗೆ ಸಹ ಶುಭದಾಯಕವಾಗಿ ಇರುತ್ತದೆ ಎರಡುವರೆ ವರ್ಷಗಳ ಕಾಲ ರಾಜನಂತೆ ಮೆರೆಯುವ ಯೋಗ ಕಂಡು ಬರುತ್ತದೆ ಜೀವನದ ಉನ್ನತಿಯನ್ನು ಕಾಣುವಂತಹ ದಿನವಾಗಿದೆ ಆಸ್ತಿಯನ್ನು ಖರೀದಿ ಮಾಡುವ ಯೋಗ ಸಹ ಕಂಡು ಬರುತ್ತದೆ ಮನೆಯ ನಿರ್ಮಾಣಕ್ಕೆ ಯಾವುದೇ ತೊಂದರೆಗಳು ಕಂಡು ಬರುವುದಿಲ್ಲ

ಆಸ್ತಿ ಹಾಗೂ ಕಲಹಗಳಲ್ಲಿ ಸುಸೂತ್ರವಾಗಿ ಜಯ ಕಂಡು ಬರುತ್ತದೆ ಹಿತಶತ್ರುಗಳು ದೂರ ಆಗುತ್ತಾರೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುವ ವ್ಯಾಪಾರಿಗಳ ಜೀವನದಲ್ಲಿ ಉನ್ನತಿಯನ್ನು ಕಾಣುತ್ತಾರೆ. ಕಾರ್ಖಾನೆ ಉದ್ಯಮ ನಡೆಸುವರಿಗು ಸಹ ಅತ್ಯಂತ ಯಶಸ್ಸು ಕಂಡು ಬರುತ್ತದೆ ವಿದೇಶಿ ವಿನಿಮಯ ಮಾಡುವರಿಗೆ 2023 ಅತ್ಯಂತ ಲಾಭದಾಯಕ ವರ್ಷ ಇದಾಗಿದೆ

ಲಾರಿ ಉದ್ಯಮ ಆಟೋ ರಿಕ್ಷಾ ಚಾಲನೆ ಮಾಡುವರುಗೆ ಹೀಗೆ ಅನೇಕ ವಾಹನ ಸಂಚಾರದ ಉದ್ಯೋಗದಲ್ಲಿ ಹೆಚ್ಚಿನ ಲಾಭದಾಯಕವಾದ ಗಳಿಕೆ ಕಂಡು ಬರುತ್ತದೆ ಇವೆಲ್ಲ ಯಶಸ್ಸು ಅಥವಾ ಉನ್ನತಿಯನ್ನು ಪಡೆಯಲು ಜನವರಿ ಹದಿನೇಳರ ದಿನದಂದು ಶನಿ ಶಾಂತಿ ಯಾಗವನ್ನು ಮಾಡಬೇಕು ಸಾಲ ಪಡೆದುಕೊಂಡ ವ್ಯಕ್ತಿಗಳು ಸಾಲ ಮರುಪಾವತಿ ಮಾಡುತ್ತಾರೆ ರೈತರಿಗೆ ಅನೇಕ ಬೆಳೆಗಳು ಅನುಕೂಲತೆಯನ್ನು ತಂದುಕೊಡುತ್ತದೆ ಅಡಿಕೆ ಮತ್ತು ತೆಂಗಿನ ಬೆಳೆಯಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ಜೀವನದಲ್ಲಿ ಹೆಚ್ಚಿನ ಯಶಸ್ಸು ತಂದುಕೊಡುವ ಕಾಲ ಇದಾಗಿದೆ.

ಇದನೊಮ್ಮೆ ಓದಿ..ಮೀನಾ ರಾಶಿಯವರಿಗೆ ಇನ್ನ 5 ವರ್ಷ ಶನಿದೇವನ ಕೃಪೆಯಿಂದ, ಇವರ ಲೈಫ್ ನಲ್ಲಿ ಏನೆಲ್ಲಾ ಆಗುತ್ತೆ?

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *