Pisces will have 5 more years due to Saturn’s grace ಜ್ಯೋತಿಷ್ಯ ಶಾಸ್ತ್ರದಲ್ಲಿ ಕೊನೆಯ ರಾಶಿ ಮೀನ ರಾಶಿ (Pisces) ಈ ರಾಶಿಯವರು ಸಾಮಾನ್ಯವಾಗಿ ದಯೆ ಪ್ರೀತಿ ಪ್ರಾಮಾಣಿಕತೆ ಹಾಗೂ ಸಹಾನುಭೂತಿ ವಿನಯಶೀಲತೆ ಸಹಾಯ ಮಾಡುವ ಗುಣ ಹೊಂದಿರುವವರು ಇವರು ಸರಳ ಹಾಗೂ ಶಾಂತ ಸ್ವಭಾವ ಮತ್ತು ಸುತ್ತಮುತ್ತಲಿನ ಸುರಕ್ಷತೆ ಹಾಗೂ ಸ್ನೇಹ ಭಾವನೆಯನ್ನು ಹೊಂದಲು ಹಾಗೂ ಬೆಳೆಸಲು ಬಯಸುತ್ತಾರೆ

(Pisces) ಮೀನ ರಾಶಿಯವರಿಗೆ ಸಾಡೆ ಸಾಥ್ ಶನಿ ಪ್ರಭಾವ ಶುರು ಹೊಂದಿದ್ದು ಅದರಿಂದ ಜೀವನದಲ್ಲಿ ಸಾಕಷ್ಟು ಏರಿಳಿತ ಹೊಂದುವ ಸಾಧ್ಯತೆ ಇರುವುದು ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಋಣಾತ್ಮಕ ಮತ್ತು ಧನಾತ್ಮಕ ವಿಚಾರವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಹಾಗಾಗಿ ಆದಷ್ಟು ಎಚ್ಚರಿಕೆ ಅತ್ಯಗತ್ಯ ಏಪ್ರಿಲ್ 29 2022 ರಂದು ಶನಿಯು ಕುಂಭ ರಾಶಿಗೆ ಪ್ರವೇಶ ಮಾಡಿರುತ್ತಾನೆ ಅವಾಗ ಮೀನ ರಾಶಿಗೆ ಸಾಡೇಸಾತಿ ಶನಿ ಶುರುವಾಗುತ್ತದೆ ಇದು ಆರಂಭಿಕ ಹಂತ ಅಷ್ಟೇ ಶನಿಯು ಜುಲೈ 12 2022 ರಂದು ಮಕರ ರಾಶಿಗೆ ಪ್ರವೇಶಿಸುತ್ತಾನೆ ಹಾಗಾಗಿ ಜೀವನದಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ ಶನಿಯು ಹನ್ನೊಂದನೆಯ ಮನೆಯಲ್ಲಿದ್ದು ತುಂಬಾ ಒಳ್ಳೆಯ ಅವಕಾಶಗಳನ್ನು ಕೊಡುತ್ತಾನೆ

ಅಂದುಕೊಂಡ ಕೆಲಸವನ್ನು ಎಲ್ಲವನ್ನೂ ಸುಲಲಿತವಾಗಿ ಮಾಡಿಕೊಡುತ್ತಾನೆ ಜನವರಿ 17 2023ರ ಮಾತ್ರ ತನಕ ಅಷ್ಟೆ ಮತ್ತೆ ಶನಿಯು ಕುಂಭ ರಾಶಿಗೆ ವಾಪಸ್ಸು ಬರುತ್ತಾನೆ ಆಮೇಲೆ ಕೂಡ ನನಗೆ ಒಳಿತು ಆಗುವುದು ಎನ್ನುವುದನ್ನು ಮಾತ್ರ ನಿಮ್ಮ ಭ್ರಮೆ ಆಗಿರುವುದು ಜನವರಿ ನಂತರ ಸಾಡೆ ಸಾಥ್ ಶನಿಯ ಅಸಲಿಯಾಟ ಶುರು ಆಗುವುದು ಮೊದಲಿಗೆ ಸಕಾರಾತ್ಮಕ ಬಗ್ಗೆ ನೋಡೋಣ

ಮೀನ ರಾಶಿಗೆ ಬಂದಾಗ ಎರಡು ರಾಶಿ ಮೇಲ್ ನಿಗಾ ಇಡುತ್ತಾನೆ ಹನ್ನೊಂದನೆಯ ಮತ್ತು 12ನೇ ಮನೆಯ ಅಧಿಪತಿ ಆಗಿದ್ದಾಗ ನಿಮ್ಮಲ್ಲಿ ಹಲವಾರು ಹೊಸ ವಿಷಯಗಳ ಬಗ್ಗೆ ಆಸಕ್ತಿ ಮೂಡುವುದು ಹೊಸ ವಿಚಾರವೇನೆಂದರೆ ಹೊಸ ಹೂಡಿಕೆ ಹೊಸ ಯೋಜನೆಗಳು ಮತ್ತು ಒಂದು ಹೊಸ ವಿಷಯದ ಬಗ್ಗೆ ರೂಪುರೇಷೆಗಳ ಹೊಸದಾಗಿ ಏನಾದ್ರೂ ಮಾಡೋಣ ಎಂಬ ಆಲೋಚನೆ ಬರುವುದು ವಿಷಯದಲ್ಲಿ ನಿಮ್ಮ ಮನಸ್ಸು ಗರಿಗೆದರಿ ಕೆಲಸ ಮಾಡಲು ಉತ್ಸಾಹ ಹೆಚ್ಚಾಗುವುದು ಮೀನ ರಾಶಿ ಆದರೂ ತುಲಾ ಋಷಭ ಮಿಥುನ ಕನ್ಯಾ ಮಕರ ಕುಂಭ ಲಗ್ನ ಆಗಿದ್ದಲ್ಲಿ ಸಾಡೆ ಸತಿ ಶನಿಯು ಒಳ್ಳೆಯ ಫಲ ನೀಡುವನು

ಜೀವನದಲ್ಲಿ ಕಿರಿಕಿರಿ ಹಾಗೂ ಹೊಸ ಹೊಸ ಪಾಠ ಕಲಿಯುವುದು ಅಷ್ಟಕ್ಕೇ ಸೀಮಿತ ದೊಡ್ಡ ಸಮಸ್ಯೆ ಯಾವುದೇ ಸಮಸ್ಯೆ ಇಲ್ಲ ಬೇರೆ ಲಗ್ನದಲ್ಲಿ ಇದ್ದು ಶನಿಯು ದುರ್ಬಲ ಆಗಿದ್ದಲ್ಲಿ ಬಹಳ ಕಷ್ಟಕ್ಕೆ ಈಡಾಗುವ ಸಾಧ್ಯತೆ ಇದೆ ಮೀನ ರಾಶಿ ಅವರ ಸ್ವಭಾವ ಎಂದರೆ ಚಿಕ್ಕ ಪುಟ್ಟ ಸಾಕು ಆಗುವುದಿಲ್ಲ ದೊಡ್ಡ ಸಮುದ್ರ ಬೇಕು ಎನ್ನುವ ಹಾಗೆ ಅವರು ಆಸೆ ಆಕಾಂಕ್ಷೆಗಳು ಜಾಸ್ತಿ ಎತ್ತಿರೋ ನಿರೀಕ್ಷೆ ಜಾಸ್ತಿ ಇದ್ದು ನಿಮಗೆ ಬಿಂದಿಗೆ ಮತ್ತು ಬಕೆಟ್ ಸಾಕು ಆಗೋಲ್ಲ ಆದರೆ ತಮ್ಮ ಮೂಲ ಸೌಕರ್ಯ ಬಗ್ಗೆ ಮರೆತು ಇರುವಿರಿ ಬೇರೆಯರಿಗಿಂತ ನಾನು ಮುಂದೆ ಇರಬೇಕು ಅವರಿಗಿಂತ ನಾನೂ ಮುಂಚೂಣಿ ಅಲ್ಲಿ ಇರಬೇಕು ಎಂಬ ಮನೋಭಾವನೆ ಇಂದ ಇದ್ದ ನಿಮ್ಮ ಹಣವನ್ನು ಖರ್ಚು ಮಾಡಿಕೊಂಡು ಬೀದಿಗೆ ಬರುವ ಸಾಧ್ಯತೆ ಇದೆ

ಇನ್ನೂ ಬೇರೆ ದೃಷ್ಟಿಯಲ್ಲಿ ಕೂಡ ಅದೃಷ್ಟ ಕರಾಬ್ ಆಗಿದ್ದೆಲ್ಲಿ ದೈನಂದಿನ ಜೀವನವನ್ನು ನಡೆಸಲು ಕೂಡ ಅಸಾಧ್ಯವಾಗುವುದುಶನಿಯು 12ನೇ ಮನೆಯಲ್ಲಿರುವುದರಿಂದ ನಿಮ್ಮ ಶಾಂತಿ ನೆಮ್ಮದಿ ಹಾಳಾಗಿ ಸರಿಯಾಗಿ ನಿದ್ರೆಯೂ ಕೂಡ ಮಾಡಲು ಸಾಧ್ಯವಾಗುವುದಿಲ್ಲ ಯಾವುದಾದರೂ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಅದೇ ವಿಚಾರದ ಬಗ್ಗೆ ಅತಿಯಾಗಿ ಚಿಂತನೆ ಮಾಡುವ ಸಾಧ್ಯತೆ ಇರುವುದು

ತುಂಬಾನೆ ಋಣಾತ್ಮಕ ಯೋಚನೆಯನ್ನು ನಿಮ್ಮ ಮನದಲ್ಲಿ ಹೂಡುವನು ಶನಿ ಮಕರ ಅಲ್ಲಿ ಇದ್ದಾಗ ನಿಮ್ಮ ಜೀವನದ ಸುಂದರ ಆಗಿತ್ತು ಆದರೆ ಈಗ ನಿಮ್ಮ ಲೈಫನ್ನು ಬೇರೆಯವರೊಂದಿಗೆ ಹೋಲಿಸಲು ಆರಂಭ ಮಾಡುವವರು ಹೇಗೆಂದರೆ ಆಕಾಶದಲ್ಲಿ ಬಿಳಿ ಮೋಡದಿಂದ ಕೂಡಿದ್ದರು ಅಲ್ಲಲ್ಲಿ ಒಂದು ಕಪ್ಪು ಕಾರ್ಮೋಡ ಕವಿದಂತೆ ಹಾಗೆ ನಿಮ್ಮ ಮನಸ್ತಿತಿ ಹೊಂದುವುದು

ಹಣಕಾಸಿನ ವ್ಯವಹಾರ ಕೂಡ ಕಷ್ಟ ಆದಲ್ಲಿ ನಿಮ್ಮ ಸ್ಥಿತಿ ಗಂಭೀರ ಆಗುವುದು ಚಿಂತೆ ದುಃಖ ದುಮ್ಮಾನಗಳನ್ನು ನೀವು ಬಳಲುತ್ತ ನಿದ್ರೆ ಮಾಡಲು ಕೂಡ ಅಸಾದ್ಯ ಋಣಾತ್ಮಕ ಯೋಚನೆಯಿಂದ ನಿಮ್ಮ ಕೆಲಸವನ್ನು ಕೂಡ ಮಾಡಲು ಸಾಧ್ಯವಾಗುವುದಿಲ್ಲ ಇದರಿಂದ ಮೇಲಾಧಿಕಾರಿಗಳ ಜೊತೆಗೆ ಮನಸ್ತಾಪ ಒಂದು ಸಾಧ್ಯತೆ ಜಾಸ್ತಿಯಾಗುವುದು

ಜನವರಿ 17 2023 ರಿಂದ ಎರಡುವರೆ ವರ್ಷವೂ ಶನಿಯ ಸಾಡೇಸಾತೀ ಮೊದಲನೇಹಂತ ಎಂದು ಹೇಳಬಹುದು ಈ ಸಮಯದಲ್ಲಿ ಚಿಂತನೆಗಳು ನೋಡುವುದು ವಯಸ್ಕರ ವಯಸ್ಕರಾಗಿದ್ದಲ್ಲಿ ಮೊದಲಿನ ಉತ್ಸಾಹ ಯವ್ವನ ಚುರುಕುತನ ಕೆಲಸದಲ್ಲಿ ಇರುವುದಿಲ್ಲ

ವಿದ್ಯಾರ್ಥಿಗಳ ಆಗಿದ್ದಲ್ಲಿ ಅಭ್ಯಾಸದ ಕಡೆ ನಿಗಮದ ಕಡಿಮೆಯಾಗುವುದು ಫ್ರೆಂಡ್ ಸುತ್ತ ಸುತ್ತಾಟ ಮೊಬೈಲ್ ಗೇಮ್ ಹರಟೆ ಮುಂತಾದ ಅವಶ್ಯಕತೆ ಇಲ್ಲದೆ ಇರುವ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಎಲ್ಲರ ಹತ್ತಿರ ಅವಮಾನ ಹೊಂದುವ ಸ್ಥಿತಿ ಮಾರ್ಚ್ 25 2025 ಮುಂದಿನ ಎರಡುವರೆ ವರ್ಷ ತಡೆ ಸರಣಿಯ ಎರಡನೇ ಹಂತ ಎನ್ನಬಹುದು

ಈ ಹಂತದಲ್ಲಿ ನಿಮ್ಮಗೆ ಜನ್ಮ ಶನಿಯು ಶುರುವಾಗುವುದು ಈ ಹಂತಂದಲ್ಲಿ ನಿಮ್ಮ ಒಳ ಮನಸ್ಸಿನ ಮೇಲೆ ಪೆಟ್ಟು ಕೊಡುವಂತದ್ದು ಮತ್ತು ಕೋರ್ಟು-ಕಚೇರಿ ಮುಂತಾದ ವ್ಯವಹಾರಗಳಲ್ಲಿ ನಿಮ್ಮನ್ನು ನೀವೇ ಸಿಕ್ಕಿಹಾಕಿಕೊಳ್ಳುವ ಸಂದರ್ಭ ಎದುರಾಗುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವುದು

ಇವೆಲ್ಲವೂ ವ್ಯಕ್ತಿಯ ಜೀವನ ಶೈಲಿಯ ಅನುಗುಣವಾಗಿ ಪ್ರಭಾವ ಬೀರುತ್ತದೆ ಜೂನ್ 23 2027 ಮುಂದಿನ ಎರಡುವರೆ ವರ್ಷ ಸಾಡೆ ಸತ್ ಶನಿಯು ಸ್ವಲ್ಪ ಮಟ್ಟಿಗೆ ಬಿಡುವು ಸಿಗುವುದು ಪ್ರತಿಯೊಬ್ಬರಿಗೂ ಅವರದೇ ಆದ ಸ್ನೇಹಿತರ ಬಳಗ ಇದ್ದು ಮನೆಯ ಹೆಂಡ್ತಿ ಕುಟುಂಬ ಸ್ನೇಹಿತರಿಗೆ ಅಪಾಯ ಆಗುವ ಸಾಧ್ಯತೆಗಳಿವೆ ಆರೋಗ್ಯ ಅಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ ಆದರೆ ಶನಿಯು ಪ್ರಭಾವ ಇದ್ದಲ್ಲಿ ಭಯ ಪಡುವ ಅಗತ್ಯವಿಲ್ಲ

ಈ ಸಮಯದಲ್ಲಿ ಇಷ್ಟು ದಿನ ಇದ್ದ ಚಿಂತೆ ಎಲ್ಲ ನಿವಾರಣೆ ಆಗುವುದು ಒಟ್ಟನಲ್ಲಿ ಒಳ್ಳೆಯ ಜೀವನ ನಿಮ್ಮದು ಆಗುವುದು ಏಳೂವರೆ ವರ್ಷ ಅತ್ಯಂತ ಕಷ್ಟದಿಂದ ಕೂಡ ಅಂದುಕೊಂಡ ಕೆಲಸವನ್ನು ಮಾಡುತ ಬಂದಲ್ಲಿ ಸಾಡೆ ಸಾಥ್ ಶನಿ ಮುಕ್ತಾಯ ಆದಾಗ ಶನಿಯು ಆತನ ಪ್ರಯತ್ನಕ್ಕೆ ಒಳ್ಳೆಯ ಫಲ ಕೊಡುವನು

ನಿಮ್ಮ ಜೀವನದಲ್ಲಿ ಒಮ್ಮೆ ಟ್ರಕ್ಕಿಂಗ್ ಹೋದಾಗ ಹೋಗುವ ದಾರಿಯಲ್ಲಿ ಕಲ್ಲು ಮುಳ್ಳು ಚುಚ್ಚಿದರೆ ಅದನ್ನು ತೆಗೆದು ತನ್ನ ಸಾಧನೆಯ ಗುರಿ ತಲುಪಿದಾಗ ಹೀಗೆ ಮನಸ್ಸು ಪ್ರಪುಲ್ಲ ಆಗುವುದು ಹಾಗೇಯೇ ಶನಿಯು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಮ್ಮೆ ಪ್ರವೇಶ ಮಾಡಿ ಆತನಲ್ಲಿ ಇರುವ ಅಹಂ ಅನ್ನು ಹೋಗಲಾಡಿಸಿ ನಿಮ್ಮನ್ನು ಪರಿಪಕ್ವ ಮನುಷ್ಯ ಮಾಡುತಾನೆ ಹಾಗೂ ಜೀವನದಲ್ಲಿ ಯಾರು ನಮ್ಮವರು ಯಾರೆಲ್ಲ ಹೊರಗಿನವರು ಎನ್ನವ ಬಾಗೆ ಒಳ್ಳೆಯ ಮಾಹಿತಿ ನೀಡುವಂತೆ ಪಾಠ ಕಲಿಸುತ್ತಾನೆ ಸಾಡೆ ಸಾಥ್ ಅಲ್ಲಿ ಒಮ್ಮೆ ಬರುವಾಗ ಇಲವೇ ಬಿಟ್ಟು ಹೋಗುವಾಗ ಒಳ್ಳೆಯದನ್ನೇ ಮಾಡುತಾನೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

ಇದನೊಮ್ಮೆ ಓದಿ..ಮೇಷ ರಾಶಿ ಪುರುಷರ ಗುಣಸ್ವಭಾವ ಹೇಗಿರತ್ತೆ ಗೊತ್ತಾ ಇವತ್ತೆ ತಿಳಿದುಕೊಳ್ಳಿ

By

Leave a Reply

Your email address will not be published. Required fields are marked *