Aries: ಮೇಷ ರಾಶಿ ಪುರುಷರ ಗುಣಸ್ವಭಾವ ಹೇಗಿರತ್ತೆ ಗೊತ್ತಾ ಇವತ್ತೆ ತಿಳಿದುಕೊಳ್ಳಿ

Astrology

Personality of Aries menಸೌರ ಮಂಡಲದಲ್ಲಿ ಹನ್ನೆರಡು ರಾಶಿಗಳು ಇದ್ದು ಪ್ರತಿಯೊಂದು ರಾಶಿ ಅನುಗುಣವಾಗಿ ಒಂದೊಂದು ನಕ್ಷತ್ರ ಇರುತ್ತದೆ ಹಾಗೆಯೇ ಪ್ರತಿಯೊಂದು ರಾಶಿಯವರು ಅವರ ನಡೆ ಗುಣ ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣಬಹುದು. ಇನ್ನು ರಾಶಿ ಮತ್ತು ನಕ್ಷತ್ರಗಳು ಒಬ್ಬ ವ್ಯಕ್ತಿ ದಿನ ವಾರ ಹಾಗೂ ವರ್ಷ ಭವಿಷ್ಯ ಅಲ್ಲದೆ ಆತನ ನಡುವಳಿಕೆ ಹಾಗೂ ಲಕ್ಷಣ ಬಗ್ಗೆ ತಿಳಿಯಬಹುದು

Personality of Aries men

ರಾಶಿಗಳಲ್ಲಿ ಮೊದಲನೆಯ ರಾಶಿ ಮೇಷ ರಾಶಿ ದೊಡ್ಡ ಕೊಂಬುಗಳನ್ನು ಹೊಂದಿರುವ ಕುರಿ ಮೇಷ ರಾಶಿ ಅಧಿಪತಿ ಮಂಗಳ ಗ್ರಹ ಆಗಿದ್ದು ಇಂದು ಈ ರಾಶಿಯ ಪುರುಷರ ಗುಣ ಸ್ವಭಾವ ವೈವಾಹಿಕ ಜೀವನ ಯಾವ ಕ್ಷೇತ್ರದಲ್ಲಿ ಹೋದರೆ ಉತ್ತಮ ಹಾಗೂ ಆರೋಗ್ಯದ ಸ್ಥಿತಿ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಪಡೆಯೋಣ.

ಮೇಷ ರಾಶಿಯಲ್ಲಿ ಜನಿಸಿದ ಪುರುಷರು ಯಾವುದೇ ಕೆಲಸವನ್ನು ಮಾಡುವ ಮೊದಲು ಬಹಳಷ್ಟು ಯೋಚನೆ ಮಾಡಿ ಮುಂದೆ ಸಾಗುತ್ತಾರೆ ಯಾವತ್ತು ಇನ್ನೊಬ್ಬರ ಬಗ್ಗೆ ಯೋಚನೆ ಮಾಡುತ್ತ ಕೂರುವುದಿಲ್ಲ ಬಹಳ ಚಿಂತನ ಶೀಲ ಮನೋಭಾವ ಹೊಂದಿದ್ದು ಸ್ವಾರ್ಥ ಜೀವನ ಇವರದ್ದಲ್ಲ ಇನ್ನೂ ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆ ಹಾಗೂ ನಾಜೂಕಾಗಿ ಉತ್ತಮ ರೀತಿಯಲ್ಲಿ ಮಾಡಿ ಮುಗಿಸುವುದರಲ್ಲಿ ನಿಪುಣರು ಹಾಗೂ ಶ್ರಮ ಜೀವಿಗಳು ಕೂತು ತಿನ್ನದೆ ಯಾವಾಗಲೂ ಏನಾದರೂ ಒಂದನ್ನು ಮಾಡುತ್ತಾ ಹೊಸ ಆವಿಷ್ಕಾರದ ಕಡೆಗೆ ಒಲವು ಜಾಸ್ತಿ.

ಇವರು ಯಾವುದೇ ಆಡಳಿತ ಕ್ಷೇತ್ರದಲ್ಲಿ ಇವರ ಗತ್ತು ಗಾಂಭೀರ್ಯ ಹಾಗೂ ಸ್ಥಿರತೆ ಇಂದ ರಾಜಕೀಯ ಮನೆ ಅಥವಾ ಇತರ ಕ್ಷೇತ್ರದಲ್ಲಿ ಕೆಲಸ ನಿಧಾನಗತಿ ಇಚ್ಚಿಸದೆ ಬೇಗ ಆಗುವುದರ ಬಗ್ಗೆ ಚಿಂತನೆ ಹಾಗೂ ಶಿಸ್ತಿನ ಪರಿಪಾಲನೆ ಇವರದ್ದು ಹಾಗಾಗಿ ಇವರ ನೇರ ನಡೆ ಮುಂತಾದ ವ್ಯಕ್ತಿತ್ವದ ಕುರಿತು ಟೀಕಿಸುವ ಜನರು ಹಾಗೂ ಹಿತ ಶತ್ರುಗಳ ಜೊತೆ ತಮ್ಮ ಗಟ್ಟಿತನ ಹಾಗೂ ದೈರ್ಯದಿಂದ ಕೊನೆಯ ಕ್ಷಣದ ತನಕ ಕೂಡ ಹೋರಾಡುವ ಮನೋಸ್ಥೈರ್ಯ ಇವರದ್ದು ತನ್ನ ಶತ್ರು ಹಾಗೂ ವಿರೋಧಿಗಳ ಟೀಕೆಯ ಬಗ್ಗೆ ವಿಚಾರಿಸಲು ಹೋಗುವುದಿಲ್ಲ

ಯಾವುದೇ ಸಾಮಾಜಿಕ ಕೆಲಸ ಅಥವ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಕೂಡ ಯಾವುದೇ ಪ್ರತಿಫಲಾಪೇಕ್ಷೆಯನ್ನು ನಿರೀಕ್ಷಿಸುವ ಮನೋಭಾವನೆ ಇವರಲ್ಲಿ ಇಲ್ಲ ಇವರು ಅಗ್ನಿ ತತ್ವ ರಾಶಿ ಆಗಿದ್ದು ಕ್ಷತ್ರಿಯ ವರ್ಣ ಆಗಿದ್ದು ಇವರು ಸೈನಿಕರ ಹಾಗೆ ಶಿಸ್ತು ಹಾಗೂ ಉಗ್ರ ರೂಪ ಆಗಿದ್ದು ಇನ್ನು ಮೀನ ವೃಷಭ ಹಾಗೂ ಲಗ್ನದ ಕುಂಡಲಿಯ ಜೊತೆ ಇವರ ಶತ್ರು ರಾಶಿ ಆಗಿದ್ದು ಈ ಕುಂಡಲಿಯವರ ಜೊತೆ ಯಾವುದೇ ಕಾರಣಕ್ಕೂ ಪಾಲುದಾರಿಕೆ ಒಪ್ಪಂದ ಮಾಡಿದಿರುವುದು ಉತ್ತಮ ಹಾಗೂ ಒಂದು ವೇಳೆ ಜೊತೆಯಾಗಿ ಪಾಲುದಾರಿಕೆ ಮಾಡಿದರೆ ನೋವು ಹಾಗೂ ನಷ್ಟ ಕಟ್ಟಿಟ್ಟ ಬುತ್ತಿ

ಹಾಗಾಗಿ ವ್ಯವಹಾರ ಮಾಡುವಾಗ ಆದಷ್ಟು ಮುಂಜಾಗ್ರತೆ ಅಗತ್ಯ ಇನ್ನು ಸ್ವಂತ ಉದ್ದಿಮೆ ಮಾಡಿದರೆ ಲಾಭದಾಯಕ ನೋಡಲು ಸದೃಢ ಹಾಗೂ ಶಕ್ತಿಶಾಲಿಯಾಗಿ ತೆಳ್ಳಗೆ ಎತ್ತರ ನಿಲುವು ಹೊಂದಿರುತ್ತಾರೆ. ಹಾಗೂ ಗುಂಗುರು ಕೂದಲು ಹೊಂದಿದ್ದು ನೋಡಲು ಆಕರ್ಷಕ ಆಗಿರುತ್ತಾರೆ ಇನ್ನೂ ಕಾಲಪುರುಷನ ಮೊದಲನೇ ರಾಶಿ ಆಗಿದ್ದರ ಕಾರಣ ಇವರ ಕಣ್ಣು ಕಿವಿ ಮೂಗು ಹಣೆ ದಂತ ನಾಲಿಗೆ ಹೀಗೆ ಅಂಗಗಳ ಸೂಚಕ ಕೂಡ ಆಗಿದು ಇದರಿಂದ ಅಶುಭ ಗ್ರಹಗಳ ಪೀಡಿತ ಪರಿಣಾಮ ಈ ಪಂಚ ಇಂದ್ರೀಯ ಅಂಗಗಳ ಸಮಸ್ಯೆ ಕಾಡುವ ಸಾಧ್ಯತೆ

ಇದೆ ಮಾನಸಿಕ ಒತ್ತಡ ಅತಿಯಾದ ಆಯಾಸ ಹಾಗೂ ಕೆಲಸದ ಪರಿಣಾಮ ಮೆದುಳಿನ ಮೇಲೆ ಒತ್ತಡ ಬೀಳುವ ಸಾಧ್ಯತೆ ಇದೆ ಮೇಷ ರಾಶಿಯ ಪುರುಷರು ಉದ್ಯೋಗ ವಿಚಾರದಲ್ಲಿ ಇವರು ಔಷಧಿ ತಯಾರಿಕೆ ಹೋಟೆಲ್ ಉದ್ಯಮ ಕಟ್ಟಡ ಹಾಗೂ ನಿವೇಶನ ನಿರ್ಮಾಣ ಹಣಕಾಸಿಗೆ ಸಂಬಂಧಿಸಿದ ಪಿಂಚಣಿ ವ್ಯವಹಾರ ವಹಿವಾಟು ಬಹಳಷ್ಟು ಲಾಭ ಉಂಟು ಆಗುವುದು ಇವರು ಸಾಹಸಿ ಆಗಿದ್ದು ಪರ್ವತ ಶ್ರೇಣಿಯಲ್ಲಿ ಮನೆ ಕಟ್ಟಿ ನೆಮ್ಮದಿ ಆಗಿ ವಾಸ ಮಾಡುವ ಹಾಗೂ ಎತ್ತರ ಪ್ರದೇಶದಲ್ಲಿ ಆಯ್ಕೆ ಮಾಡಿಕೊಳ್ಳುವಷ್ಟು ಕೋಪಿಷ್ಟ ಹಾಗೂ ಹಠವಾದಿ ಜೀವನ ಇವರದ್ದು ಇನ್ನು ಪೂರ್ವ ದಿಕ್ಕು ಇವರಿಗೆ ದ್ಯೋತಕ ಆಗಿದೆ.

ಇದನೊಮ್ಮೆ ಓದಿ..ಮೀನ ರಾಶಿಯವರೇ 2023 ನಿಮಗಿದು ಬಾರಿ ಅದೃಷ್ಟದ ವರ್ಷ ಇದನ್ನು ಮಾತ್ರ ಮರೆಯಬೇಡಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *