Meena Rashi on Astrology predictions 2023 ಮೀನಾ ರಾಶಿಯವರಿಗೆ ವರ್ಷ ಆರಂಭದಲ್ಲಿ ಜನ್ಮ ರಾಶಿಯಲ್ಲಿ ಗುರು ಸಂಚಾರ ಮಾಡುತ್ತಿದ್ದು ನಂತರ ಏಪ್ರಿಲ್ ನಲ್ಲಿ ದ್ವಿತೀಯ ಸ್ಥಾನದಲ್ಲಿ ಗುರು ಸಂಚಾರ ಇರುತ್ತದೆ. ಈ ಸಂಚಾರದಲ್ಲಿ ಒಳ್ಳೆದಾಗಿರುವಂತಹ ದೈವ ಬಲ ಇದೆ ಮತ್ತು ಏಳುವರೆ ಶನಿಯ ಪ್ರಾರಂಭದ ಹಂತ ಮಾನಸಿಕವಾಗಿ ಒತ್ತಡಗಳು ಬರುವಂತಹ ಸಾದ್ಯತೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಪಾಸಿಟೀವ್ ಆಲೋಚನೆ ಮಾಡಿಕೊಳ್ಳಿ ನೆಗೆಟಿವ್ ಯಿಂದ ಸ್ವಲ್ಪ ಪ್ರಮಾಣದಲ್ಲಿ ದೂರ ಇರಿ. ಮತ್ತು ವಾಹನವನ್ನು ಖರೀದಿ ಮಾಡುವ ಯೋಗ ಕೂಡ ಈ ಸಂದರ್ಭದಲ್ಲಿ ಇರುತ್ತೆ. ರಾತ್ರಿ ಪ್ರಯಾಣವನ್ನು ಈ ಸಂದರ್ಭದಲ್ಲಿ ಸೂಕ್ಷ್ಮವಾಗಿ ಕಡಿಮೆ ಮಾಡುತ್ತಾ ಬರಬೇಕು.

Meena Rashi on Astrology predictions

ಉದ್ಯೋಗ ಇಲ್ಲದವರಿಗೂ ಸಹ ಉದ್ಯೋಗ ಸ್ಥಾನಮಾನ ಪ್ರಾಪ್ತಿಯು ಆಗುತ್ತದೆ ಆರೋಗ್ಯ ಸಮಸ್ಯೆಯು ಸ್ವಲ್ಪ ಪ್ರಮಾಣದಲ್ಲಿ ಬರುತ್ತೆ ಜಾಗೂರಕರಾಗಿ ಇರಬೇಕು ಈ ರಾಶಿಯವರಿಗೆ ಏಪ್ರಿಲ್‌ ಬಳಿಕ ಗುರು ಗ್ರಹದ ಬಲ ಬರಲಿದೆ. ಇದು ನಿಮಗೆ ಮದುವೆ ಯೋಗ ನೀಡುವ ಕಾರಣದಿಂದಲೇ ಬಂದಂತಿದೆ, ನೀವು ಯಾವ ರೀತಿಯ ಸಂಗಾತಿಯನ್ನು ಬಯಸುತ್ತಿದ್ದೀರೋ ಅಂತಹ ಸಂಗಾತಿಯೇ ನಿಮಗಾಗಿ ಬರುತ್ತಾರೆ.

ಗುರು ಗ್ರಹ ರಾಶಿಗೆ ಬಂದ ಪ್ರಾರಂಭದ ಮೂರು ತಿಂಗಳಿನೊಳಗಾಗಿಯೇ ನಿಮಗೆ ಮದುವೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ವಿವಾಹ ಆಗದೆ ಇರುವಂತಹ ಸಮಸ್ಯೆ ಇದ್ದರೆ ವಿವಾಹ ಆಗುವಂತೆ ಮಾಡುತ್ತದೆ. ವಧುವಿಗೆ ವರ ಸಿಗುವುದು ವರನಿಗೆ ವಧು ಸಿಗುವುದು ಒಳ್ಳೆಯವರ ಮನೆತನದವರು ಸಿಗುವಂತ ಯೋಗ ಬರುತ್ತದೆ ಸಂತಾನ ಆಪೇಕ್ಷ ಇಲ್ಲದವರಿಗೆ ಸಂತಾನ ಭಾಗ್ಯ ಈ ಯೋಗವು ಕೂಡ ಬರುತ್ತೆ.

ಮಕ್ಕಳಿಂದ ಶುಭ ವಾರ್ತೆ ಕೇಳುವಂತದ್ದು ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕವನ್ನು ಗಳಿಸಿ ಜನಪ್ರಿಯತೆಯನ್ನು ಒಂದು ಅಂತಹದ್ದು ಅನುಭವಸ್ತ ಅಂತ ಯೋಗ ಈ ಸಂದರ್ಭದಲ್ಲಿ ಇರುತ್ತೆ ನಿಮ್ಮ ಹಿರಿಯರ ಆರೋಗ್ಯದಲ್ಲಿ ಹೆಚ್ಚಿನ ತಾಗಿರುವಂತ ಜಾಗೃತೆ ನಿಮಗೆ ಇರಲೇಬೇಕು. ಮನೆ ಕಟ್ಟಿದ್ದನ್ನ ಖರೀದಿ ಮಾಡುವಂತದ್ದು ಅಥವಾ ಕಟ್ಟಿದ ಮನೆಯನ್ನು ವ್ಯಾಪಾರ ಮಾಡಿ ಇನ್ನೊಂದು ಮನೆಯ ಖರೀದಿ ಮಾಡುವಂತದು ಯೋಗ ಸ್ಥಾನ ಬದಲಾವಣೆ ಮಾಡುವಂತಹ ಯೋಗ ಅಧಿಕಾರ ಪ್ರಾಪ್ತಿಯಾಗುವುದು

ಮೇಲಧಿಕಾರಿಗಳಿಂದ ಒಳ್ಳೆಯ ರೀತಿ ಆಗುವಂತಹ ಯೋಗ ಸಪೋರ್ಟ್ಟಾಗಿ ನಿಲ್ಲುವಂತ ಯೋಗ ನಿಮ್ಮ ಬಂಧು ಬಳಗದಲ್ಲಿ ಆಗುವಂತ ಯೋಗ ಮಾತುಗಳನ್ನ ಸಹಕಾರಗಳನ್ನು ಪ್ರೀತಿ ಸಹ ಬಾಳ್ವೆಯನ್ನು ಗ್ರಹಿಸುವಂತೆ ಯೋಗ. ದಾಂಪತ್ಯ ಜೀವನ ಒಳ್ಳೆದಾಗುವಂತ ಯೋಗ ಪಲ ನಿಮಗೆ ಖಂಡಿತವಾಗಿದೆ. ಲಾಭದ ಪ್ರಮಾಣದಲ್ಲಿ ಸ್ವಲ್ಪ ಖರ್ಚು ಕೂಡ ಇರುತ್ತೆ ಸ್ವಲ್ಪ ಜಾಗೃತೆಯಿಂದ ಖರ್ಚನ್ನು ನಿಭಾಯಿಸಿ ಕೊಂಡು ಹೋಗಬೇಕು.

ಅನಾವಶ್ಯಕ ಖರ್ಚು ಮಾಡುವುದು ಅನಗತ್ಯ ವಸ್ತುಗಳನ್ನು ಖರೀದಿ ಮಾಡುವುದು ಇತ್ಯಾದಿ ಖರ್ಚು ಮಾಡು ಅಂತ ಸಾಧ್ಯತೆ ಕೃಷಿ ಭೂಮಿಗೆ ಸಂಬಂಧಿಸಿದಂತ ಲಾಭ ಕೂಡ ಈ ಸಂದರ್ಭದಲ್ಲಿ ಇರುತ್ತೆ. ಮೀನ ರಾಶಿಯವರು ಎಷ್ಟು ಒಳ್ಳೆಯದನ್ನೇ ಅನುಭವಿಸಿದರು ಕೂಡ ಸ್ವಲ್ಪ ಪ್ರಮಾಣದ ದೋಷಗಳು ಇರುವುದರಿಂದ ಕಷ್ಟ ನಷ್ಟಗಳು ಬರುವುದರಿಂದ ಈ ಎಲ್ಲ ಕಷ್ಟಗಳನ್ನು ಪರಿಹಾರ ಮಾಡಬೇಕಾಗಿದೆ.

ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ವಿಧಿಯಲ್ಲಿ ಕೆಲವು ಉಪಾಸನೆ ಮಾಡುವುದರಿಂದ ಕೆಲವೊಂದು ವಿಧಾನಗಳನ್ನು ಅನುಸರಿಸುವ ಮೂಲಕವಾಗಿ ಇದನ್ನೆಲ್ಲ ಕಡಿಮೆ ಮಾಡಿಕೊಳ್ಳುವುದು. ಯಾವ ತರ ಅಂದರೆ ಕೆಲವು ನಿರ್ಗತಿಕರಿಗೆ ಅನಾಥರಿಗೆ ಆಹಾರವನ್ನು.ವಸ್ತ್ರವನ್ನು ಅಥವಾ ಸಹಕಾರವನ್ನು ನೀವು ಮಾಡ್ತಾ ಬಂದ್ರೆ ನಿಮಗೆ ಇರುವಂತ ದೋಷ ಫಲಗಳೆಲ್ಲ ದೂರವಾಗಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.

ಇದನೊಮ್ಮೆ ಓದಿ..2023ರ ಮಕರ ಸಂಕ್ರಾಂತಿ ಈ 5 ರಾಶಿಯವರಿಗೆ ಅದೃಷ್ಟ ಬದಲಾಯಿಸಲಿದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *