Capricorn Horoscope: ಮಕರ ರಾಶಿಯವರು ಈ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು ಯಾಕೆ ಗೊತ್ತಾ..

0 5,273

Capricorn Horoscope: ಅಕ್ಟೋಬರ್ 30ನೇ ತಾರೀಕು ನಡೆಯಲಿರುವ ರಾಹು ಕೇತುಗಳ ಪರಿವರ್ತನೆಯಿಂದ ಮಕರ ರಾಶಿಯವರಿಗೆ ಅತ್ಯಂತ ಪ್ರಭಾವವನ್ನು ಬೀರಬಹುದು ಮಕರ ರಾಶಿಯವರು ರಾಹು ಕೇತುಗಳ ಪರಿವರ್ತನೆಯಿಂದ ಅದ್ಭುತ ಲಾಭಗಳನ್ನು ಪಡೆದುಕೊಳ್ಳಲಿದ್ದಾರೆ. ಮಕರ ರಾಶಿಯವರಿಗೆ ಅಧಿಪತಿಯಾಗಿರುವಂತಹ ಶನಿ ಮಹಾತ್ಮನು ಆರೋಗ್ಯದ ವಿಚಾರದಲ್ಲಿ ಬರುವಂತಹ ಸಮಸ್ಯೆಗಳನ್ನ ದೂರ ಮಾಡುತ್ತಾನೆ

ಹಾಗೆಯೇ ಅಕ್ಟೋಬರ್ 3 ನೇ ತಿಂಗಳಿನಿಂದ 30ನೇ ತಿಂಗಳವರೆಗೆ ನಡೆಯುವ ಗ್ರಹಗಳ ಸಂಯೋಗದಿಂದ ಆರೋಗ್ಯದ ವಿಚಾರದ ಬಗ್ಗೆ ಹಾಗೂ ವಾಹನ ಚಾಲನೆ ಮಾಡುವ ವಿಚಾರದ ಬಗ್ಗೆ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು ಹಾಗೆಂದು ಆರೋಗ್ಯದ ವಿಚಾರದಲ್ಲಿ ಯಾವುದೇ ದೊಡ್ಡ ಪ್ರಮಾಣದ ಸಮಸ್ಯೆಗೆ ಅವಕಾಶ ಇರುವುದಿಲ್ಲ.

ನಿಮ್ಮ ರಾಶಿಯಲ್ಲಿ ಧನಕಾರಕನಾಗಿರುವ ಶುಕ್ರನು ಸಂಪೂರ್ಣ ಒಂದು ಮಾಸದ ಕಾಲ ಅಷ್ಟಮದಲ್ಲಿ ಸಂಚಾರ ಮಾಡುವುದರಿಂದ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡು ಬರಬಹುದು ಆದ್ದರಿಂದ ಈ ಸಮಯದಲ್ಲಿ ಯಾವುದೇ ವ್ಯವಹಾರವನ್ನ ಮಾಡಬೇಡಿ ಇದನ್ನು ಹೊರತುಪಡಿಸಿ ಕುಟುಂಬದಲ್ಲಿ ನೆಮ್ಮದಿಯನ್ನ ಕಾಣುತ್ತೀರಿ ಈ ಸಮಯದಲ್ಲಿ ನೀವು ಶನಿಯ ಅನುಗ್ರಹದಿಂದ ಶುಭ ಫಲಗಳನ್ನು ಪಡೆಯುತ್ತೀರಿ.

Capricorn Horoscope in Kannada Prediction October Month

ಇನ್ನು ಭ್ರಾತೃತ್ವದಲ್ಲಿ ಸಂಬಂಧ ಗಟ್ಟಿಯಾಗುತ್ತದೆ ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದು ಈ ಸಮಯದಲ್ಲಿ ದೂರವಾಗುತ್ತದೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಅಷ್ಟೇ ಅಲ್ಲದೆ ಯಾವುದಾದರೂ ಹಣದ ನಿರೀಕ್ಷೆಗಳನ್ನು ಮಾಡುತ್ತಿದ್ದರೆ ಅದು ಅಕ್ಟೋಬರ್ ತಿಂಗಳ ನಂತರದಲ್ಲಿ ಅಭಿವೃದ್ಧಿಗಳನ್ನು ಕಾಣುತ್ತದೆ.

ಹಾಗೆ ವಿದ್ಯಾರ್ಜನೆ ಮಾಡುವಂತಹ ಮಕ್ಕಳಿಗೆ ಆಲಸ್ಯ ಹಾಗೂ ಏಕಾಗ್ರತೆಯ ಕೊರತೆ ಕಂಡು ಬರಬಹುದು ವಿಶೇಷವಾಗಿ ನವರಾತ್ರಿಯ ಸರಸ್ವತಿ ಪೂಜೆಯ ದಿನ ಶಾರದಾಂಬೆಯ ಆರಾಧನೆಯನ್ನು ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅದ್ಭುತ ಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇನ್ನು ಮಕರ ರಾಶಿಯವರು ಆಸ್ತಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಈ ತಿಂಗಳ ಕೊನೆಯಲ್ಲಿ ಪರಿಹಾರ ಕಂಡುಕೊಳ್ಳುತ್ತೀರಿ. ಈ ತಿಂಗಳಿನಲ್ಲಿ ನಾಗದೇವತೆಯ ಪೂಜೆ ಹಾಗೂ ಪುಣ್ಯಕ್ಷೇತ್ರಗಳ ದರ್ಶನ ಮಾಡುವುದು ಹಾಗೆ ಉದ್ದು ಮತ್ತು ಉರುಳಿ ಕಾಳುಗಳ ದಾನ ಮಾಡುವುದರಿಂದ ಒಳ್ಳೆಯ ಫಲಗಳು ದೊರೆಯುತ್ತವೆ. ಇದನ್ನೂ ಓದಿ ಈ ತಿಂಗಳ ಕೊನೆಯಲ್ಲಿ ತುಲಾ ರಾಶಿಯವರು ಕತ್ತಲಿನಿಂದ ಬೆಳಕಿನಡೆಗೆ ಬರುತ್ತಾರೆ ಯಾಕೆಂದರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.