Libra Horoscope: ಈ ತಿಂಗಳ ಕೊನೆಯಲ್ಲಿ ತುಲಾ ರಾಶಿಯವರು ಕತ್ತಲಿನಿಂದ ಬೆಳಕಿನಡೆಗೆ ಬರುತ್ತಾರೆ ಯಾಕೆಂದರೆ..

0 29,353

Libra Horoscope October Month End Prediction: ಇದೇ ಅಕ್ಟೋಬರ್ ತಿಂಗಳಲ್ಲಿ ಉಂಟಾಗುವ ರಾಹು ಕೇತುಗಳ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಹಿಂದೆ ಇದ್ದಂತಹ ಕಷ್ಟಕಾರ್ಪಣ್ಯಗಳು ಅಥವಾ ಮನಸ್ಸಿನ ದುಗುಡಗಳು ಹಾಗೂ ನಿಮ್ಮ ಅಸಹಾಯಕತೆ ಎಲ್ಲವೂ ಕೂಡ ದೂರಾಗಿ ನಿಮಗೆ ಉತ್ತಮ ಸಮಯ ಎದುರಾಗಲಿದೆ. ವಿಶೇಷವಾಗಿ ತುಲಾ ರಾಶಿಯವರಿಗೆ ಈ ಸಮಯದಲ್ಲಿ ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ದೂರಾದವರು ಈ ಸಮಯದಲ್ಲಿ ನಿಮ್ಮ ಹತ್ತಿರ ಬರುತ್ತಾರೆ

ನಿಮ್ಮ ಆತ್ಮೀಯತೆ ಇನ್ನೂ ಹೆಚ್ಚಾಗುತ್ತದೆ ಅದೇ ರೀತಿ ನಿಮ್ಮ ಹತ್ತಿರ ಇದ್ದು ನಿಮಗೆ ಮೋಸ ಮಾಡುತ್ತಿರುವಂತಹ ಶತ್ರುಗಳು ನಿಮ್ಮಿಂದ ಈ ಸಮಯದಲ್ಲಿ ದೂರವಾಗುತ್ತಾರೆ. ಅಂದರೆ ಯಾರು ನಿಮಗೆ ತುಂಬಾ ಅನುಕೂಲಕರವಾಗಿರುತ್ತಾರೋ ಅಂತವರು ಯಾರು ನಿಮಗೆ ತೊಂದರೆ ಕೊಡುತ್ತಾರೋ ಅಂತವರು ನಿಮ್ಮಿಂದ ದೂರ ಇರುತ್ತಾರೆ.

Libra Horoscope October Month End Prediction

ನಿಮ್ಮ ರಾಶಿಯಲ್ಲಿರುವ ಗುರು ನಿಮಗೆ ಶುಭಕಾರಕನಾಗಲಿದ್ದಾನೆ ಹಾಗೆ ವಿಶೇಷ ಫಲಗಳನ್ನು ನೀಡುತ್ತಾನೆ ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ ಜಾಸ್ತಿ ಆಗುತ್ತದೆ ಅಷ್ಟೇ ಅಲ್ಲದೆ ಅನ್ಯೂನ್ಯವಾದ ಸಂಬಂಧ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಇರುತ್ತದೆ ಇದನ್ನು ಹೊರತುಪಡಿಸಿ ಜೀವನದಲ್ಲಿ ಕೆಲವೊಂದು ಅನಾನುಕೂಲತೆಗಳು ಇರಬಹುದು ಒಟ್ಟಾರೆಯಾಗಿ ಅಕ್ಟೋಬರ್ ತಿಂಗಳಿನಲ್ಲಿ ಕೆಲವೊಂದು ಕಷ್ಟಗಳಿದ್ದರೂ ಸಹ ಅವುಗಳನ್ನು ನಿವಾರಣೆ ಮಾಡಿಕೊಳ್ಳಲು ಪರಿಹಾರಗಳು ಇವೆ. ಕೆಲವೊಂದು ಸಂಕಷ್ಟದ ಸಮಯದಲ್ಲಿ ನಿಮಗೆ ಗುರು ಎಚ್ಚರಿಕೆಯನ್ನು ನೀಡುತ್ತಾನೆ ಹಾಗೂ ನಿಮ್ಮನ್ನ ಕಾಪಾಡುತ್ತಾನೆ ಅದೃಶ್ಯವಾಗಿಯೂ ಸಹ ಅಗಾಧವಾದ ಶಕ್ತಿಯಿಂದ ನಿಮಗೆ ಸಹಾಯ ಸಿಗಬಹುದು ಆದ್ದರಿಂದ ಗುರುವಿನ ಅನುಗ್ರಹದಿಂದ ಜೀವನದಲ್ಲಿ ಎದುರಾದ ಗೊಂದಲಗಳು ನಿವಾರಣೆಗೊಳ್ಳುತ್ತವೆ ಅಷ್ಟೇ ಅಲ್ಲದೆ ವಿವಾಹವಾಗದ ಜನರಿಗೆ ಈ ಸಮಯದಲ್ಲಿ ವಿವಾಹವು ಆಗಬಹುದು ಜೊತೆಗೆ ನಿಮ್ಮ ಜೀವನ ಸರಿಯಾದ ದಾರಿಯಲ್ಲಿ ಮುನ್ನಡೆಸಲು ಗುರುವು ಕಾರಣನಾಗುತ್ತಾನೆ.

ವಿಶೇಷವಾಗಿ ನೀವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ನಿಮ್ಮ ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆಯನ್ನು ವಹಿಸಬೇಕು ಇದನ್ನ ಹೊರತುಪಡಿಸಿ ಮುಂಬರುವ ದಿನಗಳಲ್ಲಿ ತುಲಾ ರಾಶಿಯವರಿಗೆ ಒಂದು ಅಚ್ಚರಿಯ ಬೆಳಕು ಕಂಡುಬರುವ ಸಾಧ್ಯತೆ ಇದೆ ಅಂದರೆ ನಿಮ್ಮ ಪೂರ್ವಜನ್ಮದ ದೋಷಗಳು ಹಾಗೂ ಇತರ ಯಾವುದೇ ಸಮಸ್ಯೆಗಳಿಗೂ ಸಹ ಮುಂಬರುವ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು. ಅಕ್ಟೋಬರ್ ತಿಂಗಳಿನಲ್ಲಿ ಹೆಣ್ಣು ಮಕ್ಕಳು ವಿಶೇಷವಾಗಿ ತುಪ್ಪದ ದೀಪವನ್ನು ಹಚ್ಚಬೇಕು ಹಾಗೂ ವಿಶೇಷವಾಗಿ ಸೂರ್ಯನಾರಾಯಣ ಆರಾಧನೆ ಅಥವಾ ಆದಿತ್ಯ ಮಂತ್ರದ ಪಠಣೆಯಿಂದ ಒಳ್ಳೆಯ ಲಾಭವನ್ನು ಪಡೆಯಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.