ಗರ್ಭ ಬಂಜೆತನ ಸಮಸ್ಯೆಗೆ ಈ ಬಳ್ಳಿ ಔಷಧಿಯಾಗಿ ಕೆಲಸ ಮಾಡುತ್ತೆ ಗಂಡ ಇದನ್ನ ಮಾಡಬೇಕು

Health & fitness

ತುಂಬಾ ಜನರಿಗೆ ಮಕ್ಕಳಾಗದೇ ಇರುವ ಸಮಸ್ಯೆ ಕಾಡುತ್ತದೆ ಅನೇಕ ಕಾರಣಗಳಿಂದ ಮಕ್ಕಳು ಆಗೋದಿಲ್ಲ. ಒಂದು ಹೆಣ್ಣಿಗೆ ತಾನು ತಾಯಿ ಆಗಬೇಕೆಂಬ ಆಸೆ ಇರುತ್ತದೆ ಮಕ್ಕಳಾಗದೇ ಇರುವುದರಿಂದ ಸಮಾಜದಲ್ಲಿ ಜನರು ಮಾಡುವ ಅವಹೇಳನಕ್ಕೆ ಒಳಗಾಗಿ ಮಾನಸಿಕ ನೆಮ್ಮದಿ ಹಾಳಾಗುತ್ತದೆ.

ಮಕ್ಕಳಾಗದೇ ಇರುವುದಕ್ಕೆ ಅನೇಕ ಕಾರಣಗಳಿರುತ್ತವೆ ಕೆಲವೊಂದು ಸಾರಿ ಹೆಣ್ಣುಮಕ್ಕಳ ಗರ್ಭದಲ್ಲಿ ಸಮಸ್ಯೆಗಳಿರುತ್ತವೆ. ಗರ್ಭದಲ್ಲಿ ನೀರು ಗುಳ್ಳೆಗಳು ಇರುತ್ತವೆ ಫಂಗಲ್ ಇನ್ಫೆಕ್ಷನ್ ಇರುತ್ತದೆ ಅಲರ್ಜಿ ಇರುತ್ತದೆ ಈ ರೀತಿಯಾಗಿ ವಿವಿಧ ಸಮಸ್ಯೆಗಳು ಇರುತ್ತವೆ ಇವುಗಳಿಂದ ಮಕ್ಕಳಾಗುವುದಿಲ್ಲ ಹಾಗಾಗಿ ಆ ಸಮಸ್ಯೆಗಳನ್ನ ನಿವಾರಿಸಿ ಕೊಳ್ಳುವುದಕ್ಕೆ ನಾವಿಂದು ನಿಮಗೆ ಔಷಧಿಯನ್ನು ತಿಳಿಸಿ ಕೊಡುತ್ತೇವೆ.

ನಾವು ಇಂದು ನಿಮಗೆ ತಿಳಿಸಿ ಕೊಡುತ್ತಿರುವ ಔಷಧಿ ಹಾಲು ಕೊರಟಗನ ಗಿಡದಿಂದ ತಯಾರಿಸುವಂತಹ ಔಷಧಿ. ಇದನ್ನು ಜುಟ್ವೆ ಸೊಪ್ಪು ಎಂದು ಕರೆಯುತ್ತಾರೆ. ಹಾಲು ಕೊರಟಗನ ಗಿಡದ ಎಲೆಯನ್ನು ಗಿಲ್ಲಿದಾಗ ಅಥವಾ ಎಲೆಯನ್ನು ಕಿತ್ತಾಗ ಅಲ್ಲಿ ಹಾಲು ಬರುತ್ತದೆ. ಈ ಗಿಡದ ಎಲೆಗಳನ್ನು ಒಂದು ಹಿಡಿ ಆಗುವಷ್ಟು ತೆಗೆದುಕೊಳ್ಳಬೇಕು ಅಥವಾ ಹತ್ತು ಗ್ರಾಂ ಅಥವಾ ಇಪ್ಪತ್ತು ಗ್ರಾಂ ತೆಗೆದುಕೊಳ್ಳಬೇಕು.

ತೆಗೆದುಕೊಂಡ ನಂತರ ನಾಟಿ ಹಸುವಿನ ತುಪ್ಪದಲ್ಲಿ ಎಲೆಗಳನ್ನು ಹುರಿದುಕೊಳ್ಳಬೇಕು, ಅಂಗಡಿ ತುಪ್ಪವನ್ನು ಬಳಸಬಾರದು. ಎಲೆಗಳನ್ನ ಹುರಿದುಕೊಂಡ ನಂತರ ಅದು ಎಷ್ಟು ತೂಕ ಇರುತ್ತದೆಯೋ ಅಷ್ಟೇ ಸಮಪ್ರಮಾಣದ ಜೀರಿಗೆಯನ್ನು ಬೆರೆಸಬೇಕು. ಜೀರಿಗೆ ಬೆರೆಸಿದ ನಂತರ ಮತ್ತೆ ಚೆನ್ನಾಗಿ ಹುರಿದುಕೊಳ್ಳಬೇಕು. ಹುರಿದುಕೊಂಡ ಮಿಶ್ರಣವನ್ನು ನಂತರ ಕಲ್ಲಿನಿಂದ ಚೆನ್ನಾಗಿ ನುಣ್ಣಗೆ ಅರೆದು ಕೊಳ್ಳಬೇಕು ಮಿಕ್ಸಿಯನ್ನು ಬಳಸಬಾರದು.

ಚೆನ್ನಾಗಿ ರುಬ್ಬಿಕೊಂಡ ನಂತರ ಅದನ್ನು ಗೋಲಿ ಸೈಜಿನಲ್ಲಿ ಮೂರು ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಈ ಒಂದು ಔಷಧಿಯನ್ನು ಯಾವಾಗ ಮತ್ತು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ನೋಡುವುದಾದರೆ, ಔಷಧಿಯನ್ನು ತೆಗೆದುಕೊಳ್ಳುವಾಗ ಹೆಣ್ಣು ಮುಟ್ಟಾಗಿರಬೇಕು ಮೊದಲೇ ಔಷಧಿಯನ್ನು ತೆಗೆದುಕೊಳ್ಳುವಂತಿಲ್ಲ ಮುಟ್ಟಾದ ದಿನ ಸ್ನಾನ ಮಾಡಿಕೊಂಡು ಬಂದ ನಂತರ ಹೊಸ್ತಿಲ ಮೇಲೆ ಒಂದು ಕಾಲು ಆಕಡೆ ಒಂದು ಕಾಲು ಈಕಡೆ ಹಾಕಿ ಕುಳಿಸಿ ಗಂಡನಾದವನು ಉಂಡೆಯನ್ನು ಹೆಂಡತಿಗೆ ತಿನ್ನಿಸಿ ನೀರನ್ನು ಕುಡಿಸಬೇಕು. ಹೆಂಡತಿ ಆ ಉಂಡೆಯನ್ನು ಮುಟ್ಟುವಂತಿಲ್ಲ.

ಈ ರೀತಿಯಾಗಿ ಮೂರು ಉಂಡೆಗಳನ್ನು ತಿನ್ನಿಸಿದರೆ ಸಾಕು. ಆದರೆ ಈ ಔಷಧಿಯನ್ನು ತೆಗೆದುಕೊಳ್ಳುವಾಗ ಪತ್ಯವನ್ನು ಪಾಲಿಸಬೇಕು. ಅಂದರೆ ಅನ್ನ ಹಾಲು ಅಥವಾ ತೊಗರಿಬೇಳೆಯ ಕಟ್ಟು ಅನ್ನ ಈ ರೀತಿಯಾಗಿ ಮೂರು ದಿನ ಅಥವಾ ಐದು ದಿನ ಪತ್ಯವನ್ನ ಪಾಲಿಸಬೇಕು. ಈ ರೀತಿ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಬಂಜೆತನದ ಸಮಸ್ಯೆ ಇದ್ದರೆ ಅದು ನಿವಾರಣೆಯಾಗುತ್ತದೆ ಫಂಗಲ್ ಇನ್ಫೆಕ್ಷನ್ ಗಳು ಕಡಿಮೆಯಾಗುತ್ತದೆ ಇತರ ಯಾವುದೇ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ನೋಡಿದಿರಲ್ಲ ಸ್ನೇಹಿತರೇ ಈ ರೀತಿಯಾಗಿ ಬಂಜೆತನವನ್ನು ನಿವಾರಿಸಿಕೊಳ್ಳಬಹುದು ಪ್ರತಿಯೊಬ್ಬರಿಗೂ ತಮ್ಮದೇ ಆದ ಮಗುವನ್ನು ಪಡೆಯುವ ಆಸೆ ಇರುತ್ತದೆ.

ಆದಕಾರಣ ನಿಮಗೆ ಯಾರಾದರೂ ಮಕ್ಕಳು ಆಗದೆ ಇರುವವರು ಪರಿಚಯವಿದ್ದರೆ ಅವರಿಗೆ ಈ ಔಷಧಿಯ ಬಗ್ಗೆ ಮಾಹಿತಿಯನ್ನು ತಿಳಿಸಿ. ಔಷಧಿಯನ್ನು ಬಳಸುವುದರಿಂದ ಬಂಜೆತನವನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ ಹಾಲು ಕೊರಟಗನ ಸೊಪ್ಪು ಸುಲಭವಾಗಿ ಎಲ್ಲ ಕಡೆ ಸಿಗುತ್ತದೆ. ಹಾಗಾಗಿ ಔಷಧಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಕೊಳ್ಳಬಹುದಾಗಿದೆ ಜೊತೆಗೆ ಇದರಿಂದ ಒಳ್ಳೆಯ ಪರಿಣಾಮವನ್ನು ಕಂಡುಕೊಳ್ಳಬಹುದಾಗಿದೆ. video credit for Swadesh Media

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ

Leave a Reply

Your email address will not be published. Required fields are marked *