ಮನುಷ್ಯನಾಗಿ ಹುಟ್ಟಿದ ಮೇಲೆ ಈ 3 ಋಣಗಳನ್ನು ತೀರಿಸಲೇಬೇಕಂತೆ..
Garuda purana: ಮಾನವನಾಗಿ ಹುಟ್ಟೋದು ಒಂದು ಪುಣ್ಯವೇ ಸರಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳಷ್ಟು ಆಚರಣೆಗಳಿವೆ ಆದರೆ ಇನ್ನೂ ಹಲವರಿಗೆ ಈ ಆಚರಣೆಯ ಮಹತ್ವಗಳು ಇನ್ನೂ ತಿಳಿದಿಲ್ಲವಾಗಿದೆ. ಕೆಲವರು ತಿಳಿದು ಕೂಡ ನಿರ್ಲಕ್ಷ್ಮ ಮಾಡಿ ಬದುಕುತ್ತಿದ್ದಾರೆ. ನಾವು ಆಚರಿಸುವ ಪ್ರತಿಯೊಂದು ಆಚರಣೆಗಳ…