Garuda purana: ಮಾನವನಾಗಿ ಹುಟ್ಟೋದು ಒಂದು ಪುಣ್ಯವೇ ಸರಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳಷ್ಟು ಆಚರಣೆಗಳಿವೆ ಆದರೆ ಇನ್ನೂ ಹಲವರಿಗೆ ಈ ಆಚರಣೆಯ ಮಹತ್ವಗಳು ಇನ್ನೂ ತಿಳಿದಿಲ್ಲವಾಗಿದೆ. ಕೆಲವರು ತಿಳಿದು ಕೂಡ ನಿರ್ಲಕ್ಷ್ಮ ಮಾಡಿ ಬದುಕುತ್ತಿದ್ದಾರೆ. ನಾವು ಆಚರಿಸುವ ಪ್ರತಿಯೊಂದು ಆಚರಣೆಗಳ ಹಿಂದೆ ಬಹಳ ದೊಡ್ಡ ಕಾರಣವಿರುತ್ತದೆ ನಮ್ಮ ಪೂರ್ವಜರು ಸುಮ್ಮನೆ ಕೆಲವೊಂದು ಪದ್ಧತಿಗಳನ್ನ ಸೃಷ್ಟಿ ಮಾಡಿಲ್ಲ ಅದಕ್ಕೆ ಅದರದೇ ಆದಂತ ಕಾರಣವಿರುತ್ತದೆ ಜೀವನದ ಉನ್ನತಿಗೆ ತಲುಪಲು ಈ ಮಾರ್ಗವು ತುಂಬಾ ಉತ್ತಮವಾಗಿದೆ. ಹಾಗಾದ್ರೆ ಯಾವ ಯಾವ ಋಣವನ್ನು ತೀರಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಮೊದಲನೆಯದಾಗಿ ದೇವತಾ ಋಣ, ಹೌದು ನಾವು ದೇವತಾ ಋಣವನ್ನ ತೀರಿಸಿ ಹೋಗಬೇಕು ದೇವತಾ ಋಣವನ್ನು ತೀರಿಸುವುದು ಎಂದರೇನು ಅಂತ ನಿಮಗೆ ಪ್ರಶ್ನೆ ಕಾಣುತ್ತಿದೆಯ? ದೇವರನ್ನು ಭಕ್ತಿಯಿಂದ ಶ್ರದ್ಧೆಯಿಂದ ಪೂಜಿಸುವುದು ಅಷ್ಟೇ ಅಲ್ಲದೆ ಬಡವರನ್ನ ಕರುಣೆಯಿಂದ ನೋಡುವುದು ನಮ್ಮ ಕೈಲಾದ ಸಹಾಯವನ್ನು ಇನ್ನುಬರಿಗೆ ದೇಹಿ ಎಂದು ಬಂದವರಿಗೆ ಕೈಲಾದ ಸಹಾಯವನ್ನು ಮಾಡಿ ಕಳಿಸಬೇಕು ನಮ್ಮ ಕೈಲಾದದ್ದನ್ನು ಕೊಟ್ಟು ಕಳಿಸುವುದು. ಪ್ರತಿ ವರ್ಷ ನಮ್ಮ ಕುಲದೇವರು ನಮ್ಮ ಗ್ರಾಮದೇವರು ನಮ್ಮ ಆರಾಧ್ಯ ದೈವ ಈ ಪುಣ್ಯಕ್ಷೇತ್ರಗಳಿಗೆ ಭೇಟಿಯನ್ನ ನೀಡಬೇಕು. ಈ ದೇವರ ಆರಾಧನೆಯನ್ನು ನಾವು ಮಾಡಬೇಕು.

ಇನ್ನು ಎರಡನೆಯದಾಗಿ ಪಿತೃ ಋಣ : ಪಿತೃಗಳೆಂದರೆ ಬೇರೆ ಯಾರು ಅಲ್ಲ ನಮ್ಮ ತಂದೆ ತಾಯಿಗಳು ನಮ್ಮ ತಂದೆ ತಾಯಿಯರನ್ನು ನಾವು ಗೌರವದಿಂದ ಕಾಣಬೇಕು ಪ್ರೀತಿಯಿಂದ ನೋಡಿಕೊಳ್ಳಬೇಕು ಅವರಿಗೆ ಮನಸ್ಸು ನೋಯಿಸದ ಹಾಗೆ ನಡೆದುಕೊಳ್ಳಬೇಕು. ಹಾಗೆ ವರ್ಷಕ್ಕೆ ಬರುವ ಪಿತೃ ಪಕ್ಷದಲ್ಲಿ ನಮ್ಮ ತಾತ ಮುತ್ತಾತಂದಿರಿಗೆ ದರ್ಪಣ ಕೊಟ್ಟು ಪಿಂಡಪ್ರದಾನವನ್ನು ಮಾಡಿ ನೆಮ್ಮದಿಯಿಂದ ಕಳುಹಿಸಿಕೊಡಬೇಕು ಈ ರೀತಿ ಮಾಡುವುದರಿಂದ ನಮಗೆ ಪಿತ್ರ ಋಣವನ್ನು ತೀರಿಸಿದಂತಾಗುತ್ತದೆ.

ಇನ್ನು ದಾನ ಋಣ, ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಾನು ನನ್ನದು ಎನ್ನುವುದನ್ನ ಬಿಟ್ಟು ನಮ್ಮ ಕೈಲಾದಷ್ಟು ದಾನ ಧರ್ಮ ಸಹ ಇವನ್ನ ಮಾಡಬೇಕು ಬಡವರಿಗೆ ಹಸಿದು ಬಂದವರಿಗೆ ಕರುಣೆ ತೋರಿಸಿ ನಮ್ಮ ಕೈಲಾದ್ದನ್ನ ದಾನ ಮಾಡಬೇಕು. ವೃದ್ಧರಿಗೆ ಅನಾಥ ಮಕ್ಕಳಿಗೆ ಏನನ್ನಾದರೂ ನಾವು ದಾನ ಕೊಟ್ಟರೆ ನಾವು ದಾನ ಋಣದಿಂದ ಮುಕ್ತರಾಗುತ್ತೇವೆ. ಮನುಷ್ಯನಾಗಿ ಹುಟ್ಟಿದ ಮೇಲೆ ಈ ಮೂರು ಋಣಗಳನ್ನ ತೀರಿಸದೆ ಹೋಗಬಾರದು. ನಮ್ಮ ಕೈಲಾದಷ್ಟು ಸಹಾಯ ಮಾಡಿ ಒಳ್ಳೆಯ ರೀತಿಯಿಂದ ಬದುಕಿ ಹೋಗಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *