ಚೇಳಿನ ವಿಷ ನಿವಾರಣೆ ಜೊತೆಗೆ ಕೆಮ್ಮು ಜ್ವರ ಕಫ ನಿವಾರಿಸುವ ತುಳಸಿ
ಚೇಳಿನ ವಿಷ ನಿವಾರಣೆ ಅಥವಾ ಕೇವಿಯಲ್ಲಿ ಹುಣ್ಣು ಸಮಸ್ಯೆ ಇದ್ರೆ ಉದ್ದಕ್ಕೆ ತುಳಸಿ ಗಿಡ ಹೇಗೆ ಸಹಕಾರಿ ಅನ್ನೋದನ್ನ ಇಲ್ಲೊಮ್ಮೆ ತಿಳಿಯೋಣ. ತುಳಸಿ ಗಿಡದ ಹಸಿ ಬೇರಿನಿಂದ ಗಂಧವನ್ನು ತಗೆದು, ಚೇಳು ಕುಟುಕಿದ ಜಾಗಕ್ಕೆ ಲೇಪಿಸುವುದರಿಂದ ಚೇಳಿನ ವಿಷ ನಿವಾರಣೆಯಾಗುವದು. ಇನ್ನು…