ಮೇಕೆ ಹಾಲು ಸಂಜೀವಿನಿ ಇದ್ದಂತೆ, ಶರೀರಕ್ಕೆ ಎಷ್ಟೊಂದು ಲಾಭವಿದೆ ಗೊತ್ತೇ?
ಪ್ರತೀ ದಿನ ಒಂದು ಲೋಟ ಮೇಕೆ ಹಾಲು ಕುಡಿಯೋದರಿಂದ ಎಷ್ಟೊಂದು ಉಪಯೋಗ ಇದೆ ಗೊತ್ತಾ? ಮೇಕೆಯ ಹಾಲಿನಲ್ಲಿ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿ ಇದೆ ಅಜೀರ್ಣ ಸಮಸ್ಯೆಯನ್ನ ದೂರ ಮಾಡತ್ತೆ. ಚಿಕ್ಕ ಮಕ್ಕಳಿಗೆ ಎಮ್ಮೆ ಹಾಲಿಗಿಂತ ಮೇಕೆಯ ಹಾಲು ತುಂಬಾ…