ರಶ್ಮಿಕಾ ನಡೆ ಬೀಚ್ ಕಡೆ ವರ್ಕೌಟ್ ವಿಡಿಯೋ.
ಸೂರ್ಯೋದಯದ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಸಮುದ್ರ ತೀರದಲ್ಲಿ ನಿಂತಾಗ ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ಡಿ ಅಂಶ ನಮಗೆ ಸಿಗುತ್ತದೆ. ಹಾಗೆಯೆ ಅಸ್ತಮಾ ಹಾಗೂ ಉಸಿರಾಟದ ತೊಂದರೆ ಇರುವವರು ಕೂಡ ಸಮುದ್ರದ ತೀರದಲ್ಲಿ ಬೀಸುವ ತಂಪಾದ ಗಾಳಿಯಲ್ಲಿ ಓಡಾಡಿಕೊಂಡು ಬಂದರೆ ಒಳ್ಳೆಯದು…