ನಿಮ್ಮ ಜಮೀನಿನ ಪಹಣಿ ತಂದೆ,ತಾತ,ಮುತ್ತಾತನ ಹೆಸರಿನಲ್ಲಿ ಇದ್ದರೆ, ನಿಮ್ಮ ಹೆಸರಿಗೆ ಮಾಡಿಕೊಳ್ಳಲು ಎಲ್ಲಾ ರೈತರಿಗೆ ಸುವರ್ಣಾವಕಾಶ
ರಾಜ್ಯ ಸರ್ಕಾರದ ಕಡೆಯಿಂದ ಎಲ್ಲಾ ರೈತರಿಗೆ ಒಂದು ಬಂಪರ್ ಕೊಡುಗೆಯನ್ನು ನೀಡಲಾಗಿದೆ. ನಿಮ್ಮ ಜಮೀನನ್ನು ನೀವೇ ಉಳುಮೆ ಮಾಡುತ್ತಿದ್ದು , ಅದರ ಪಹಣಿ ಮಾತ್ರ ನಿಮ್ಮ ತಂದೆ , ತಾತ ಅಥವಾ ಅವರ ತಂದೆ ಹೀಗೆ ನಿಮ್ಮ ಪೂರ್ವಜರ ಹೆಸರಿನಲ್ಲಿ ಇದ್ದರೆ…