ಒಂದು ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿಸುತ್ತೆ ಈ ಮನೆಮದ್ದು
ಮನುಷ್ಯನ ಜೀರ್ಣಕ್ರಿಯೆಯೂ ಇಡೀ ದೇಹದ ಸ್ಥಿತಿಯನ್ನು ಸಮತೋಲನದಲ್ಲಿರುವ ಮುಖ್ಯ ಭಾಗವಾಗಿದೆ. ಮನುಷ್ಯನ ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ, ಅಥವಾ ಬೊಜ್ಜು ಸಮಸ್ಯೆಯು ಈಗಿನ ಜೀವನಶೈಲಿಯಲ್ಲಿ ಎಲ್ಲ ಜನರಿಗೂ ಸರ್ವೇಸಾಮಾನ್ಯವಾದ ರೋಗವಾಗಿದೆ. ದೇಹದ ಬೊಜ್ಜನ್ನು ಕರಗಿಸಲು ಅನೇಕರು ಅನೇಕ ತರಹದ ವೈದ್ಯಕೀಯ ಔಷಧವನ್ನು…