ಅಣ್ಣನ ಮಗನಿಗಾಗಿ ದ್ರುವ ಹಾಗೂ ಪ್ರೇರಣಾ ತಂದು ಕೊಟ್ಟ ಗಿಫ್ಟ್ ಏನು ನೋಡಿ
ಧ್ರುವ ಸರ್ಜಾ ಸರ್ಜಾ ಕುಟುಂಬದ ಒಂದು ಕುಡಿ ಆಗಿದ್ದಾರೆ. ಇವರ ಪ್ರೀತಿಯ ಸಹೋದರ ಚಿರಂಜೀವಿ ಸರ್ಜಾ ಆಗಿದ್ದರು. ಆದರೆ ಈಗ ಅವರು ಇಲ್ಲ. ಇವರಿಬ್ಬರೂ ಬಹಳ ಅನ್ಯೋನ್ಯವಾಗಿ ಇದ್ದರು. ತಮ್ಮ ಪ್ರೀತಿಯ ಸಹೋದರನನ್ನು ಕಳೆದುಕೊಂಡು ತುಂಬಾ ನೋವು ಪಟ್ಟಿದ್ದಾರೆ. ಆದರೆ ಈಗ…