ಬಿಗ್ ಬಾಸ್ ಸ್ಪರ್ಧಿ ರಘು ಗೌಡ ಅವರ ಮುದ್ದಾದ ಫ್ಯಾಮಿಲಿ ಹೇಗಿದೆ ನೋಡಿ
ಕೆಲವೊಂದು ಕಾರ್ಯಕ್ರಮಗಳು ಒಂದಷ್ಟು ಸಮಯದವರೆಗೆ ನಡೆಯುತ್ತವೆ. ವರ್ಷದಲ್ಲಿ 365ದಿನಗಳವರೆಗೂ ಇರುವುದಿಲ್ಲ. ಆದರೆ ಆ ಕಾರ್ಯಕ್ರಮ ಬಂದರೆ ಅತಿ ಹೆಚ್ಚು ವೀಕ್ಷಣೆಯನ್ನು ಕಾಣುತ್ತದೆ. ಹಾಗೆಯೇ ಅತಿ ಹೆಚ್ಚು ಟಿ.ಆರ್.ಪಿ.ಗಳನ್ನು ಸಹ ಪಡೆಯುತ್ತವೆ. ಅಂತಹವುಗಳಲ್ಲಿ ಬಿಗ್ಬಾಸ್ ಕೂಡ ಒಂದು. ಬಿಗ್ಬಾಸ್ ಸುಮಾರು 7 ಸೀಸನ್…