ಬಿಗ್ ಬಾಸ್ ಸ್ಪರ್ಧಿ ದಿವ್ಯ ಉರುಡುಗ ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿ ವಿಡಿಯೋ

0 2

ಕೆಲವೊಂದು ಕಾರ್ಯಕ್ರಮಗಳು ಒಂದಷ್ಟು ಸಮಯದವರೆಗೆ ನಡೆಯುತ್ತವೆ. ವರ್ಷದಲ್ಲಿ 365ದಿನಗಳವರೆಗೂ ಇರುವುದಿಲ್ಲ. ಆದರೆ ಆ ಕಾರ್ಯಕ್ರಮ ಬಂದರೆ ಅತಿ ಹೆಚ್ಚು ವೀಕ್ಷಣೆಯನ್ನು ಕಾಣುತ್ತದೆ. ಹಾಗೆಯೇ ಅತಿ ಹೆಚ್ಚು ಟಿ.ಆರ್.ಪಿ.ಗಳನ್ನು ಸಹ ಪಡೆಯುತ್ತವೆ. ಅಂತಹವುಗಳಲ್ಲಿ ಬಿಗ್ಬಾಸ್ ಕೂಡ ಒಂದು. ಬಿಗ್ಬಾಸ್ ಸುಮಾರು 7 ಸೀಸನ್ ಗಳನ್ನು ಮುಗಿಸಿದೆ. ಈಗ 8ನೇ ಸೀಸನ್ ಶುರುವಾಗಿದೆ. ಆದ್ದರಿಂದ ನಾವು ಇಲ್ಲಿ 8ನೇ ಸೀಸನ್ ನ ಸದಸ್ಯನಾದ ದಿವ್ಯ ಉರುಡುಗ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬಿಗ್ ಬಾಸ್ ಸೀಸನ್ 8 ನಲ್ಲಿ ಒಟ್ಟಾರೆಯಾಗಿ ಇದರ ಹೆಣ್ಣುಮಕ್ಕಳಲ್ಲಿ ದಿವ್ಯ ಉರುಡುಗ ಅವರು ಕೂಡ ಒಬ್ಬರು. ಎರಡು ನೋಡಲು ಬಹಳ ಸುಂದರ ಇದ್ದಾರೆ. ಪ್ರತಿಯೊಂದು ಬಿಗ್ಬಾಸ್ ಸೀಸನ್ ನಲ್ಲಿ ಪ್ರತಿಯೊಂದು ಸದಸ್ಯರಿಗೂ ಅವರದೇ ಆದ ಅಭಿಮಾನಿಗಳು ಹುಟ್ಟುತ್ತಾ ಹೋಗುತ್ತಾರೆ. ಹಾಗೆಯೇ ದಿವ್ಯಾ ಉರುಡುಗ ಅವರಿಗೂ ಕೂಡ ಅವರದೇ ಆದ ಅಭಿಮಾನಿಗಳು ಆಗಿದ್ದಾರೆ. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಉರುಡುಗ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಹೆಸರು ಮಂಜುನಾಥ್ ಮತ್ತು ತಾಯಿಯ ಹೆಸರು ಕುಸುಮ.

ಹಾಗೆಯೇ ದರ್ಶನ್ ಮತ್ತು ದೀಪಕ್ ಎನ್ನುವ ಇಬ್ಬರು ಸಹೋದರರು ಇದ್ದಾರೆ. ಆದ್ದರಿಂದ ಇವರ ಹೆಸರಿನಲ್ಲಿ ಉರುಡುಗ ಎಂದು ಹೆಸರಿಸಲಾಗಿದೆ. ಹಾಗೆಯೇ ಅಲ್ಲಿಯೇ ಹತ್ತನೇ ತರಗತಿಯವರೆಗೆ ಬೆಳೆದು ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸುತ್ತಾರೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡಕ್ಕೆ ಹೋಗುತ್ತಾರೆ. ಅಲ್ಲಿ ಮಂಗಳೂರಿನಲ್ಲಿ ಬಿಎಸ್ಸಿ ಎಂಬ ಪದವಿಯನ್ನು ಮಲ್ಟಿಮೀಡಿಯಾ ಎಂಬ ಸಬ್ಜೆಕ್ಟ್ ಮಲ್ಲಿ ಪಡೆಯುತ್ತಾರೆ. ಅಂತರದಲ್ಲಿ ಇವರು ಬೆಂಗಳೂರಿಗೆ ಹೋಗಿ ಅಲ್ಲಿಯೇ ತಮ್ಮ ಜೀವನವನ್ನು ಆರಂಭಿಸುತ್ತಾರೆ.

ಇವರು ಅಂತಿಮ ವರ್ಷ ಓದುತ್ತಿದ್ದಾಗ ಕ್ಯಾಂಪಸ್ ಸೆಲೆಕ್ಷನ್ ಆಗುತ್ತದೆ. ನಂತರದಲ್ಲಿ ತರಬೇತಿ ಪಡೆಯುತ್ತಿರುವಾಗ ಅವರ ಫೇಸ್ಬುಕ್ ಫೋಟೋವನ್ನು ನೋಡಿದ ಚಿಟ್ಟೆಹೆಜ್ಜೆ ಧಾರಾವಾಹಿಯ ನಿರ್ದೇಶಕರು ಇವರನ್ನು ನಾಯಕಿಯಾಗಿ ಚಿಟ್ಟೆಹೆಜ್ಜೆ ಧಾರಾವಾಹಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ನಂತರದಲ್ಲಿ ಹಂತಹಂತವಾಗಿ ಸಿನೆಮಾ ಮತ್ತು ಕಾರ್ಯಕ್ರಮಗಳಿಗೆ ಸೇರುತ್ತಾ ಹೋಗುತ್ತಾರೆ. ಈಗ ಬಿಗ್ಬಾಸ್ ನಲ್ಲಿ ಒಳ್ಳೆಯ ಆಟಗಾರ ಆಗಿ ತಮ್ಮ ಪ್ರದರ್ಶನ ತೋರಿಸುತ್ತಿದ್ದಾರೆ. ಈಗ ಇವರಿಗೆ 31ವರ್ಷ ವಯಸ್ಸಾಗಿದೆ. ಆದರೂ 18ವರ್ಷದ ಯುವತಿಯ ಹಾಗೆ ಕಾಣುತ್ತಾರೆ.

Leave A Reply

Your email address will not be published.