ಎಷ್ಟೇ ಹಳೆಯ ಬಂಗು ಸಮಸ್ಯೆ ಇದ್ರು ನಿವಾರಿಸುತ್ತೆ ಈ ಮನೆಮದ್ದು
ಮುಖದ ಕೆನ್ನೆ, ಹಣೆ, ಕೆಲವು ಬಾರಿ ಮೂಗು ಅಥವಾ ಗದ್ದದ ಮೇಲೆ ಕಂದು ಬಣ್ಣದ ಮಚ್ಚೆ, ಒಂದೊಂದು ಬಾರಿ ಪತಂಗದ ಆಕಾರದಲ್ಲೂ ಕಂಡುಬರಬಹುದಾದ ಚರ್ಮವ್ಯಾಧಿ ಇದು. ದೇಹದಲ್ಲಿ ಮೆಲನಿನ್ ಪ್ರಮಾಣ ಹೆಚ್ಚಾದರೂ ಅಪಾಯ, ಕಡಿಮೆ ಆದರೂ ಅಪಾಯ. ಅದರ ಫಲವಾಗಿ ಇದು…