ಬೈಕ್ ಗಳಿಗೆ ಪೆಟ್ರೋಲ್ ಬದಲು ಅಕಸ್ಮಾತ್ ಡೀಸೆಲ್ ಹಾಕಿದ್ರೆ ಏನಾಗುತ್ತೆ ಗೊತ್ತೇ
ಪ್ರಪಂಚದಲ್ಲಿ ನಡೆಯುವ ಅನೇಕ ಘಟನೆಗಳ ಬಗ್ಗೆ ನಾವು ಕೇಳಿ ತಿಳಿದುಕೊಂಡಾಗ ಆಶ್ಚರ್ಯ ಹಾಗೂ ಅದ್ಭುತ ರೋಮಾಂಚನ ನೀಡುತ್ತದೆ. ಹಾಗಾದರೆ ಪ್ರಪಂಚದಾದ್ಯಂತ ನಡೆದಿರುವ ಅನೇಕ ವಿಸ್ಮಯಕಾರಿ ವಿಷಯಗಳನ್ನು, ಘಟನೆಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಜಪಾನಿನ ಯುವತಿಗೆ ಬೈಕ್ ಎಂದರೆ ಇಷ್ಟ. ಆಕೆ…