ಕೃಷಿ ಭೂಮಿ ಅಥವಾ ಜಮೀನು ಖರೀದಿಸುವ ಮುನ್ನ ಯಾವ ದಾಖಲೆಗಳು ಪರಿಶೀಲಿಸಬೇಕು ನಿಮಗಿದು ಗೊತ್ತಿರಲಿ
ಪ್ರತಿಯೊಬ್ಬರು ಜಮೀನು ಖರೀದಿಸುವ ಮುನ್ನ ಕೆಲವೊಂದು ದಾಖಲೆಗಳನ್ನು ಗಮಿಸಬೇಕಾಗುತ್ತದೆ ಹಾಗೂ ಕೆಲವು ಜನರು ಮಧ್ಯವರ್ತಿಗಳಿಂದ ಮೋಸ ಹೋಗುತ್ತಾರೆ ಆದರೆ ಜಮೀನು ಖರೀದಿಸುವ ಮುನ್ನ ಕೆಲವು ವಿಷಯ ಮತ್ತು ದಾಖಲೆಗಳು ಪರಿಶೀಲನೆಯನ್ನು ಮಾಡಬೇಕು ಹಾಗೂ ಆಸ್ತಿ ಖರೀದಿ ವೇಳೆ ಆದಷ್ಟು ಜಾಗೃತೆ ವಹಿಸುವುದು…