ಪುನೀತ್ ಪತ್ನಿ ಅಶ್ವಿನಿ ಅವರನ್ನು ಭೇಟಿ ನೀಡಿ ಸಾಂತ್ವನ ಹೇಳಿದ ಅಲ್ಲೂ ಅರ್ಜುನ್
ಪುನೀತ್ ರಾಜಕುಮಾರ್ ಅವರು ಹಠಾತ್ತನೆ ಹೃದಯಾಘಾತದಿಂದ ನಿಧನರಾದರು ಈ ದುಃಖದಿಂದ ಕರ್ನಾಟಕದ ಜನತೆಗೆ ಹೊರ ಬರಲು ಸಾಧ್ಯವಾಗಿಲ್ಲ. ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಈಗಲೂ ಪ್ರತಿದಿನ ನಮನ ಸಲ್ಲಿಸಲು ಬರುತ್ತಾರೆ. ಟಾಲಿವುಡ್ ನ ನಟರು ಸಹ ಪುನೀತ್ ರಾಜಕುಮಾರ್ ಅವರ ಸಾವಿಗೆ…