ಕಟಕ ರಾಶಿಯವರ ಈ ಸ್ವಭಾವ, ಇವರಿಗೆ ಯಶಸ್ಸು ಶ್ರೀಮಂತಿಕೆ ತಂದು ಕೊಡುತ್ತದೆ
ಜ್ಯೋತಿಷ್ಯ ಶಾಸ್ತ್ರದ ದ್ವಾದಶ ರಾಶಿಗಳಲ್ಲಿ ನಾಲ್ಕನೇ ರಾಶಿಯೇ ಕರ್ಕಾಟಕ ರಾಶಿ. ಇವರಲ್ಲಿ ಜನರನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಹೆಚ್ಚಾಗಿದೆ ಹಾಗೂ ಇವರು ಹೊರಗಡೆಯಿಂದ ಒರಟರಂತೆ ಕಂಡರೂ ಕೂಡ ಮನಸ್ಸು ಮೃದುವಾಗಿರುತ್ತದೆ. ಇತರರನ್ನು ಅರ್ಥಮಾಡಿಕೊಳ್ಳುವ ಗುಣವನ್ನು ಹೊಂದಿದ್ದರು ಕೂಡ ಇವರ ಮನಸ್ಸು ಅತ್ಯಂತ…