Author: News Media

ನವೆಂಬರ್ 8 ಚಂದ್ರ ಗ್ರಹಣ ಯಾವ ರಾಶಿಗೆ ಒಳ್ಳೆಯ ಲಾಭವಿದೆ ಗೊತ್ತಾ, ಈ ರಾಶಿಯವರು ತುಂಬ ಲಕ್ಕಿ

ಅನೇಕ ಜನರು ಗ್ರಹಣ ಬಂತೆಂದರೆ ಗಾಬರಿಗೆ ಒಳಗಾಗುತ್ತಾರೆ ಗ್ರಹಣದಿಂದ ರಾಶಿ ಚಕ್ರದಲ್ಲಿ ಬದಲಾವಣೆ ಕಂಡು ಬಂದು ಕೆಲವು ರಾಶಿಯವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಎರಡು ಸಾವಿರದ ಇಪ್ಪತ್ತೆರಡರಲ್ಲಿ ಎರಡು ಗ್ರಹಣಗಳು ಕಂಡು ಬರುತ್ತದೆ…

ಗುರುರಾಯರ ಕೃಪೆಯಿಂದ ಸಿಂಹ ರಾಶಿಯವರಿಗೆ ಈ ನವೆಂಬರ್ ತಿಂಗಳು ಹೇಗಿರತ್ತೆ ಗೋತ್ತಾ..

ನವೆಂಬರ್ ತಿಂಗಳಿನಲ್ಲಿ ಪ್ರತಿದಿನ ಸಿಂಹ ರಾಶಿಯವರು ಸೂರ್ಯ ನಮಸ್ಕಾರ ಮಾಡುವುದು ಉತ್ತಮ. ದೇಹವನ್ನು ಕಟುಮಸ್ತಾಗಿ ಇಟ್ಟುಕೊಳ್ಳಲು ಬೇಕಾಗುವಂತಹ ಎಲ್ಲಾ ಕಾರ್ಯಗಳನ್ನು ಮಾಡಿ. ತಂದೆ ತಾಯಿಗೆ ಒಳ್ಳೆಯದಾಗಲಿದೆ ಹಾಗೂ ಆಸ್ತಿ ವಿಚಾರದಲ್ಲಿ ಕೂಡ ಶುಭ ಸುದ್ದಿಯನ್ನು ನೀವು ಕೇಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು…

ಇಂದಿನಿಂದ ಮುಂದಿನ 7 ದಿನಗಳವರೆಗೆ ಈ 6 ರಾಶಿಯವರಿಗೆ ಶುಕ್ರದೆಸೆ ಶುರು

ಇಂದಿನಿಂದ ಮುಂದಿನ 7 ದಿನಗಳು ಜಾತಕದಲ್ಲಿ ಗ್ರಹಗಳ ಬದಲಾವಣೆಯಿಂದ ಹಾಗೂ ಗ್ರಹಗಳ ಚಲನೆ ಇಂದ ರಾಶಿಯವರಿಗೆ ಅದೃಷ್ಟ ಮತ್ತು ದುರಾದೃಷ್ಟ ನಿರ್ಧಾರವಾಗುತ್ತದೆ ಅಂತ ಹೇಳಲಾಗುತ್ತದೆ ಜಾತಕದಲ್ಲಿ ಯಾವ ಗ್ರಹಗಳು ಯಾವ ಸ್ಥಾನದಲ್ಲಿ ಇರುತ್ತದೆ ಎಂಬುದರ ಬಗ್ಗೆ ಯಾವ ಒಂದು ವ್ಯಕ್ತಿಯ ಲಾಭ…

ಈ ಪಂಚ ಗುಣಗಳನ್ನು ಹೊಂದಿರುವ ಮಹಿಳೆಯನ್ನು ಮದುವೆ ಆದ್ರೆ ಅದೃಷ್ಟವೇ ನಿಮ್ಮ ಜೀವನಕ್ಕೆ ಬಂದಂತೆ

ಚಾಣಕ್ಯ ನಮ್ಮ ಭಾರತೀಯ ಇತಿಹಾಸದ ಅತ್ಯಂತ ಚಾಣಾಕ್ಷ ವ್ಯಕ್ತಿತ್ವ ಎಂದರೆ ತಪ್ಪಾಗಲಾರದು. ಇನ್ನು ಆತ ತನ್ನ ಪುಸ್ತಕದಲ್ಲಿ ಈ ಐದು ಗುಣಗಳಿರುವ ಮಹಿಳೆಯನ್ನು ಮದುವೆಯಾದರೆ ಗಣಿತವಾಗಿ ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಿ ಅದೃಷ್ಟವನ್ನು ಪಡೆಯಲಿದ್ದೀರಿ ಎಂಬುದಾಗಿ ಉಲ್ಲೇಖಿಸಿದ್ದಾನೆ. ಹಾಗಿದ್ದರೆ ಆ ಐದು…

ಇಂತಹ ಗುಣಗಳನ್ನು ಹೊಂದಿರುವ ಮಹಿಳೆಯ ಜೊತೆ ಇರಬೇಡಿ, ನಿಮ್ಮ ಜೀವನವೇ ಸರ್ವನಾಶವಾಗುತ್ತದೆ ಅಂತಾರೆ ಚಾಣಿಕ್ಯ

ಚಾಣಕ್ಯ ಶಾಸ್ತ್ರ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಯಶಸ್ವಿ ಜೀವನಕ್ಕೆ ಮುನ್ನುಡಿ ನೀಡುವಂತಹ ಪುಸ್ತಕ ಎಂದರೇ ತಪ್ಪಾಗಲಾರದು. ಹೀಗಾಗಿ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ನ್ಯಾಯದ ದಾರಿಯಲ್ಲಿ ಯಶಸ್ವಿಯಾಗಬೇಕು ಎಂದರೆ ಆ ಪುಸ್ತಕದಲ್ಲಿ ಬರೆದಿರುವ ಬರಹಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇನ್ನು ಆ…

ಚಾಣಿಕ್ಯ ಪ್ರಕಾರ ಪ್ರತಿ ಹೆಂಡತಿ ತನ್ನ ಗಂಡನಿಂದ ಈ 5 ವಿಚಾರಗಳನ್ನು ಮುಚ್ಚಿಡ್ತಾಳಂತೆ

ಸ್ನೇಹಿತರೆ ಗಂಡ ಹಾಗೂ ಹೆಂಡತಿಯ ಸಂಬಂಧ ಎನ್ನುವುದು ಏಳೇಳು ಜನುಮದ ಪವಿತ್ರವಾದ ಸಂಬಂಧ ಎಂಬುದಾಗಿ ಪುರಾಣ ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ಈ ಪವಿತ್ರವಾದ ಸಂಬಂಧದಲ್ಲಿ ಪ್ರೀತಿ ಹಾಗೂ ನಂಬಿಕೆ ಎನ್ನುವುದು ಪ್ರಮುಖವಾಗಿ ಬೇಕಾಗಿರುವಂತಹ ಅಂಶಗಳಾಗಿವೆ. ಆದರೂ ಕೂಡ ಸಂಸಾರದಲ್ಲಿ ಗಂಡನಿಂದ ಹೆಂಡತಿ ಕೆಲವೊಂದು…

ಡಿ ಬಾಸ್ ತಮ್ಮ ಮಗನಿಗೆ ಕಟ್ಟೋ ಸ್ಕೂಲ್ ಫೀಸ್ ಬೆಲೆ ಎಷ್ಟು ಗೊತ್ತಾ? ವರ್ಷಪೂರ್ತಿ ದುಡಿದರೂ ಕೂಡ ಇಷ್ಟೊಂದು ಸಂಪಾದಿಸೋಕೆ ಸಾಧ್ಯವಿಲ್ಲ

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕನ್ನಡ ಚಿತ್ರರಂಗದಲ್ಲಿ ಮಾಸ್ ಐಕಾನ್ ಆಗಿ ಹಲವಾರು ವರ್ಷಗಳಿಂದ ಅಭಿಮಾನಿಗಳ ನೆಚ್ಚಿನ ಡಿ ಬಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರತಿಯೊಂದು ವಿಚಾರಗಳಲ್ಲಿ ಕೂಡ ಅಭಿಮಾನಿಗಳಿಗೆ ಮಾದರಿಯಾಗುವ ರೀತಿಯಲ್ಲಿ ಬದುಕುತ್ತಾರೆ. ತಮ್ಮ ಸಮಾಜ…

ಕಾರ್ ನಲ್ಲಿ ಪ್ರಯಾಣಿಸೋರಿಗೆ ನವೆಂಬರ್ ನಿಂದ ಹೊಸ ನಿಮಯ ಜಾರಿ

ನವೆಂಬರ್ ಒಂದರಿಂದ ಹೊಸ ನಿಯಮಗಳು ಈಗಾಗಲೇ ಜಾರಿಗೆ ಆಗುತ್ತಿರುವ ಕುರಿತಂತೆ ಮಾಹಿತಿಗಳು ದೊರಕುತ್ತಿವೆ. ಹೌದು ಮಿತ್ರರೇ ಈ ಹೊಸ ನಿಯಮ ಜಾರಿಗೆ ಆಗುತ್ತಿರುವುದು ಸಾರಿಗೆ ನಿಯಮಗಳಲ್ಲಿ ಎಂಬುದು ಗಮನಿಸಬೇಕಾಗಿರುವಂತಹ ವಿಚಾರ. ಸೀಟ್ ಬೆಲ್ಟ್ ಅನ್ನು ಎಲ್ಲರೂ ಕಡ್ಡಾಯವಾಗಿ ಧರಿಸಬೇಕು ಎನ್ನುವುದು ಈಗಾಗಲೇ…

ಧನಸ್ಸುರಾಶಿಯವರಿಗೆ ಏಳೂವರೆ ವರ್ಷದ ಶನಿಕಾಟದಿಂದ ಮುಕ್ತಿ, ಇನ್ಮುಂದೆ ಇವರ ಜೀವನ ಹೇಗಿರತ್ತೆ ಗೊತ್ತಾ

ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳಲ್ಲಿ ಶನಿಯ ರಾಶಿಚಕ್ರ ಬದಲಾವಣೆಯು ವಿಶೇಷ ಮಹತ್ವವನ್ನು ಹೊಂದಿದೆ. ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಈ ಕಾರಣಕ್ಕಾಗಿ, ­…

error: Content is protected !!