ATM Card New Rules: ಎಟಿಎಂ ಕಾರ್ಡ್ ಇದ್ದವರಿಗೆ ಹೊಸ ನಿಯಮ ಜಾರಿ, ಎಟಿಎಂ ನಲ್ಲಿ ಹಣ ತೆಗೆಯುವ ಮುನ್ನ ಈ ಕೆಲಸ ಮಾಡಿ.

0 7

ATM Card New Rules: ಎಟಿಎಂ  (ATM) ಎಂದರೆ ಹಣಕಾಸು ವಹಿವಾಟುಗಳಿಗೆ ಬಳಸುವ ಎಲೆಕ್ಟ್ರಾನಿಕ್ ಯಂತ್ರ. ಇದು ಸ್ವಯಂ ಚಾಲಿತ ಯಂತ್ರವಾಗಿರುವುದರಿಂದ ಇದರ ಕೆಲಸಕ್ಕೆ ಬ್ಯಾಂಕಿಂಗ್ ಪ್ರತಿನಿಧಿ ಅಥವಾ ಯಾವುದೇ ಮಾನವ ಕ್ಯಾಷಿಯರ್ ಅಗತ್ಯವಿರುವುದಿಲ್ಲ. ನೀವು ಹಣವನ್ನು ಹೊರತೆಗೆಯಬಹುದು, ನಿಮ್ಮ ಹಣ ಎಷ್ಟಿದೆ ಎಂದು ಪರಿಶೀಲಿಸಬಹುದು ಮತ್ತು ಹಣವನ್ನು ವರ್ಗಯಿಸಬಹುದು. ದೇಶದಲ್ಲಿನ ವಿವಿಧ ಸ್ಥಳಗಳಲ್ಲಿ ನಗದು ಯಂತ್ರಗಳನ್ನು ಸ್ಥಾಪಿಸುವುದರ ಮೂಲಕ ಬೇರೆ ಬೇರೆ ಬ್ಯಾಂಕ್ ಗಳು ತಮ್ಮ ಎಟಿಎಂ ಸೇವೆಗಳನ್ನು ಒದಗಿಸುತ್ತವೆ.

ಎಟಿಎಂಗಳಿಂದ (ATM) ಹಣ ತೆಗೆಯುವ ನಿಯಮಗಳನ್ನು ಬ್ಯಾಂಕ್ಗಳಲ್ಲಿ ಈಗ ಬದಲಾವಣೆ ತಂದಿದೆ. ಎಸ್ ಬಿ ಐ (SBI) ಎಟಿಎಂನಿಂದ ಹಣ ಹೊರ ತೆಗೆಯಬೇಕಾದರೆ ವಿಶೇಷ ಸಂಖ್ಯೆಯನ್ನು ಹಾಕಬೇಕಾಗುತ್ತದೆ.. ಈ ಸಂಖ್ಯೆಯನ್ನು ನಮೂದಿಸದೆ ಇದ್ದಲ್ಲಿ ಹಣ ಎಟಿಎಂ ATM ನಿಂದಾ ಹೊರ ಬರುವುದಿಲ್ಲ, ಎಟಿಎಂ ವ್ಯವಹಾರದ ವಹಿವಾಟುಗಳನ್ನು  ಹೆಚ್ಚು ಸುರಕ್ಷಿತವಾಗಿರಿಸಲು ಬ್ಯಾಂಕ್ಗಳು ಈ ಕ್ರಮಗಳನ್ನು ಕೈಗೊಂಡಿದೆ.

ಬ್ಯಾಂಕ್ಗಳು ಒದಗಿಸಿರುವ ಮಾಹಿತಿಗಳ ಪ್ರಕಾರ ಈ ಹೊಸ ನಿಯಮದ ಅನುಸಾರ ಗ್ರಾಹಕರು ಒಟಿಪಿ ಇಲ್ಲದೆ ಹಣ ತೆಗೆಯುವುದು ಸಾಧ್ಯವಿಲ್ಲ.. ಹಣ ತೆಗೆಯುವ ಸಮಯದಲ್ಲಿ, ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಬಂದ ಒಟಿಪಿಯನ್ನು ಹಾಕಿದ ನಂತರವೇ ಎಟಿಎಂ ನಿಂದ ಹಣವನ್ನು ತೆಗೆಯಲು ಸಾಧ್ಯವಾಗುತ್ತದೆ.

ಗ್ರಾಹಕರನ್ನು ಮೋಸದಿಂದ ಬಚಾವ್ ಮಾಡಲು ಬ್ಯಾಂಕ್ 10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ತೆಗೆಯಬೇಕಾದರೆ ಬ್ಯಾಂಕ್ ಜಾರಿಗೆ ತಂದ ಹೊಸ ನಿಯಮವನ್ನು ಅನುಸರಿಸಬೇಕಾಗುತ್ತದೆ.ಬ್ಯಾಂಕ್ ಖಾತೆಯಿಂದ 10,000 ಕ್ಕಿಂತ ಹೆಚ್ಚಿನ ಹಣವನ್ನು ವಿಡ್ರಾ ಮಾಡಬೇಕಾದರೆ ನೋಂದಾಯಿತಾ ಮೊಬೈಲ್ ಸಂಖ್ಯೆಗೆ  ಕಳುಹಿಸಲಾದ ಒಟಿಪಿಯನ್ನು ಮತ್ತು ಡೆಬಿಟ್ ಕಾರ್ಡ್ ಪಿನ್ ಅನ್ನು ನಮೂದಿಸಬೇಕಾಗುತ್ತದೆ. ಇದನ್ನೂ ಓದಿ Petrol Diesel Price: ವಾಹನ ಸವಾರರಿಗೆ ಬಂಪರ್ ಗುಡ್ ನ್ಯೂಸ್, ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ದಿಡೀರ್ ಇಳಿಕೆ, ಪ್ರತಿ ಲೀಟರ್ ಬೆಲೆ ಹೀಗಿದೆ

Leave A Reply

Your email address will not be published.