100 ವರ್ಷಗಳ ನಂತರ ಇಂದು ಮಧ್ಯರಾತ್ರಿಯಿಂದಲೆ ಈ 5 ರಾಶಿಯವರಿಗೆ ಭಾರಿ ಅದೃಷ್ಟ ಬರಲಿದೆ

0 17

Astrology Kannada: ಪ್ರತಿಯೊಂದು ಜೀವಿಯ ಸೃಷ್ಟಿಯ ಮೊದಲು ಅದರ ಹಿಂದಿನ ಜನ್ಮದ ಪಾಪ-ಪುಣ್ಯಗಳ ಲೆಕ್ಕದಂತೆ ಈ ಜನ್ಮದ ಫಲಾಫಲಗಳು ನಿರ್ಧಾರವಾಗುತ್ತದೆ. ಅಂತೇಯೆ ಪ್ರತಿ ಮನುಷ್ಯ ಜೀವಿಯ ಜನನವಾಗುತ್ತದೆ. ಆ ಮನುಷ್ಯ ಹುಟ್ಟಿದ ಘಳಿಗೆಯಿಂದ ಅವನ ಉನ್ನತಿಗಾಗಿ ಜಾತಕಗಳನ್ನು ಮಾಡಿಸುವುದು ಹಾಗೂ ಅವುಗಳ ಫಲಗಳನ್ನು ಅರಿಯುವ ಸತ್ಕಾರ್ಯದಲ್ಲಿ ತೊಡಗುವುದು ನಮ್ಮ ನಂಬಿಕೆಗಳಲ್ಲಿ ಒಂದಾಗಿದೆ.

100 ವರ್ಷಗಳ ನಂತರ ಇಂದು ಮಧ್ಯರಾತ್ರಿಯಿಂದಲೆ ಈ ಐದು ರಾಶಿಯವರಿಗೆ ಭಾರಿ ಪ್ರಮಾಣದ ಅದೃಷ್ಟವು ಬೆನ್ನು ಬೀಳಲಿದೆ. ಅವರು ಮಾಡುವಂತಹ ಎಲ್ಲ ಕೆಲಸಗಳಲ್ಲಿಯೂ ಜಯವೆಂಬುದು ಶತಸಿದ್ಧವಾಗಿರುತ್ತದೆ. ಈ ಐದುರಾಶಿಯವರಿಗೆ ಇಂದಿನಿಂದ ಗಜಕೇಸರಿ ಯೋಗವು ಪ್ರಾರಂಭವಾಗಲಿದೆ.

ಇವರು ಇನ್ನು ಮುಂದೆ ಮಾಡುವಂತಹ ಕೆಲಸಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ. ಇವರು ಯಾವುದೇ ಉದ್ಯೋಗವನ್ನು ಆರಂಭ ಮಾಡಿದರೂ ಸಹ ಇವರಿಗೆ ಬಹು ಸುಲಭದಲ್ಲಿ ಎಲ್ಲ ರೀತಿಯ ಅನುಕೂಲಗಳು ಉಂಟಾಗಲಿದ್ದು, ಶೀಘ್ರವಾಗಿ ಉನ್ನತಿಗೆ ಏರಲಿದ್ದಾರೆ.

ವೃಶ್ಚಿಕ, ಮೇಷ, ಮಕರ, ತುಲಾ ಹಾಗೂ ಕಟಕ ರಾಶಿಯವರು ಇಂದು ಮಧ್ಯರಾತ್ರಿಯಿಂದಲೆ ನಿಮ್ಮ ಗ್ರಹಗತಿಗಳು ಬದಲಾಗುವುದನ್ನು ಕಾಣುವಿರಿ. ಅಖಂಡ ರಾಜಯೋಗವು ಒಲಿದು ಬಂದಾಗ ಬೀದಿಯಲ್ಲಿರುವ ಭಿಕ್ಷುವ ಸಹ ಕುಬೇರನಾಗುತ್ತಾನೆ. ಅಂತೇಯೆ ಈ ಐದು ರಾಶಿಯವರಿಗೂ ಸಹ ಇನ್ನು ಮುಂದೆ ಯಾವುದೇ ರೀತಿಯ ಹಣಕಾಸಿನ ಬಾಧೆ ಎಂಬುದು ಹತ್ತಿರವು ಸುಳಿಯುವುದಿಲ್ಲ. ಇವರು ಈ ಸಮಯದಲ್ಲಿ ಅತಿ ಉನ್ನತಿಯನ್ನು ಕಾಣಲಿದ್ದಾರೆ.

ವೃಶ್ಚಿಕ, ಮೇಷ, ಮಕರ, ತುಲಾ ಹಾಗೂ ಕಟಕ ರಾಶಿಯವರಿಗೆ ಶುಕ್ರನು ಭಾಗ್ಯಧಿಪತಿಯಾಗಿದ್ದು ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಇದು ಅತ್ಯಂತ ಒಳ್ಳೆಯ ಸಮಯವಾಗಿದೆ. ಸಿನಿಮಾ ನಿರ್ಮಾಣದಂತಹ ಕೆಲಸಗಳಿಗೆ ಕೈ ಹಾಕುವ ಯೋಚನೆಯಿದ್ದರೆ ಖಂಡಿತವಾಗಿಯು ಮುಂದುವರೆಯಬಹುದು.

ನಿಮಗೆ ಅದರಿಂದ ಅತಿ ಹೆಚ್ಚು ಧನಲಾಭವಾಗಿ ಸಮೃದ್ಧಿಯನ್ನು ಕಾಣುವಿರಿ. ರಾಜಕೀಯದ ಪ್ರವೇಶ ಮಾಡಲು ಬಯಸುವಿರಾದರೆ ಇದು ಶ್ರೇಷ್ಠ ಸಮಯವಾಗಿದೆ. ಈ ಸಮಯವು ನಿಮ್ಮನ್ನು ಒಳ್ಳೆಯ ರಾಜಕಾರಣಿಯನ್ನಾಗಿಸಿ, ನೀವು ಅದರಲ್ಲಿ ಉನ್ನತಿಯನ್ನು ಹೊಂದುವಿರಿ.

ಇದನ್ನೂ ಓದಿ..ಈ ವರ್ಷದ ಯುಗಾದಿ ಯಾವ ರಾಶಿಗೆ ಬೇವು, ಯಾವ ರಾಶಿಗೆ ಬೆಲ್ಲ ಇಲ್ಲಿದೆ ನೋಡಿ

ಈ ಐದು ರಾಶಿಯವರಿಗೆ ವಿದೇಶಿ ಪ್ರವಾಸದ ಯೋಗವಿದ್ದು, ವಿದೇಶದಲ್ಲಿ ಒಳ್ಳೆಯ ಉದ್ಯೋಗಾವಕಾಶಗಳು ದೊರೆಯುತ್ತವೆ. ಯಾವುದಾದರೂ ಉದ್ಯಮದಲ್ಲಿ ತೊಡಗಿಕೊಂಡಿದ್ದರೆ, ಅದರಲ್ಲಿ ಏಳ್ಗೆ ಎಂಬುದರಲ್ಲಿ ಸಂಶಯವಿಲ್ಲ. ನೀವು ಯಾವುದೇ ರೀತಿಯ ಇನ್ವೆಸ್ಟಮೆಂಟ್ ಮಾಡಿದ್ದರೆ ಅಥವಾ ಕೈ ಹಣವನ್ನು ಈ ಹಿಂದೆ ನೀಡಿದ್ದರೆ ಅವೆಲ್ಲವೂ ಧನದ ರೂಪದಲ್ಲಿ ನಿಮ್ಮ ಕೈಗೆ ವಾಪಸ್ಸಾಗುತ್ತದೆ.

ವೃಶ್ಚಿಕ, ಮೇಷ, ಮಕರ, ತುಲಾ ಹಾಗೂ ಕಟಕ ರಾಶಿಯವರ ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ವಿರಸಗಳು ಉಂಟಾಗುತ್ತಿದ್ದರೂ ಸಹ ಸಂಗಾತಿಯೊಡನೆ ಅತಿ ಪ್ರೇಮದಿಂದ ಇರುವಿರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಇನ್ನೊಮ್ಮೆ ಯೋಚಿಸಿ ನಡೆದರೆ ಭಾಗ್ಯಶಾಲಿಗಳಾಗುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ..ಈ ವರ್ಷದ ಯುಗಾದಿಯಿಂದ ಬದಲಾಗುತ್ತಾ? ಮಕರ ರಾಶಿಯವರ ಲೈಫ್..

ಈ ರಾಶಿಗಳಲ್ಲಿ ಜನಿಸಿದವರು ಬಹಳ ಅದೃಷ್ಟವಂತರಾಗಿದ್ದು, ವ್ಯಾಪಾರ ವಹಿವಾಟುಗಳಲ್ಲಿ ಅತ್ಯಂತ ಯಶಸ್ಸನ್ನು ಕಾಣುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಓಂ ಚಾಮುಂಡೇಶ್ವರಿಯೇ ನಮಃ ಎನ್ನುವ ಮಂತ್ರವನ್ನು ಆಗಾಗೇ ಪಠಣ ಮಾಡುತ್ತಿರಿ‌. ಎಲ್ಲವೂ ಶುಭವಾಗುತ್ತದೆ.

Leave A Reply

Your email address will not be published.