A-ಅ ಹೆಸರಿನ ಜನರ ಜೀವನದ ನಿಜವಾದ ಸತ್ಯ ಇಲ್ಲಿದೆ

0 5,689

A Naming People Lifestyle: ಪ್ರತಿಯೊಬ್ಬರ ಗುಣ ಸ್ವಭಾವ ಬೇರೆ ಬೇರೆಯಾಗಿ ಇರುತ್ತದೆ ಗುಣ ಇದ್ದ ಹಾಗೆ ಇನ್ನೊಂದು ವ್ಯಕ್ತಿ ಗುಣ ಸ್ವಭಾವ ಇರುವುದು ಇಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯಲ್ಲಿ ಜನಿಸಿದ ಹಾಗೂ ಪ್ರತಿಯೊಂದು ತಿಂಗಳಿನಲ್ಲಿ ಜನಿಸಿದವರ ಪ್ರತಿಯೊಂದು ಹೆಸರಿಂದ ಮೊದಲ ಅಕ್ಷರದವರ ಗುಣ ಸ್ವಭಾವ ಹಾಗೂ ಹಾವ ಭಾವ ಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತದೆ ಹಾಗಾಗಿ ಪ್ರತಿಯೊಂದು ವ್ಯಕ್ತಿಯ ಹೆಸರಿನ ಮೊದಲ ಅಕ್ಷರವೂ ರಹಸ್ಯಮಯ ಅಂಶವನ್ನು ಒಳಗೊಂಡಿರುತ್ತದೆ ಹಾಗಾಗಿ ಗುಣ ಹಾಗೂ ಸ್ವಭಾವ ಮತ್ತು ಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತದೆ

ವ್ಯಕ್ತಿಯ ಹೆಸರಿನ ಮೊದಲ ಅಕ್ಷರವೂ ಅ ಅಥವಾ A ಇದ್ದರೆ ಇಂತಹ ವ್ಯಕ್ತಿಗಳು ಬೇರೆಯವರಿಗೆ ಮಾದರಿಯಾಗಿ ಬದುಕುವ ಹಾಗೆ ಇರುತ್ತಾರೆ ಮತ್ತು ತುಂಬಾ ಬುದ್ಧಿವಂತರು ಆಗಿರುತ್ತಾರೆ. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುತ್ತಾರೆ ಹಾಗೆಯೇ ವಿಶೇಷ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಯಾವಾಗಲೂ ಅತ್ಯುತ್ತಮ ಸ್ಥಾನದಲ್ಲಿ ಇರಲು ಬಯಸುತ್ತಾರೆ ಹಾಗೂ ಉನ್ನತ ಸ್ಥಾನದಲ್ಲಿ ಇರುತ್ತಾರೆ ನಿರ್ದಿಷ್ಟ ಗುರಿ ಸಾಧನೆಗಾಗಿ ತುಂಬಾ ಶ್ರಮಿಸುತ್ತಾರೆ ನಾವು ಈ ಲೇಖನದ ಮೂಲಕ ವ್ಯಕ್ತಿಯ ಹೆಸರಿನ ಮೊದಲ ಅಕ್ಷರ ಅ ಅಥವಾ A ಇದ್ದರೆ ಅಂತಹ ವ್ಯಕ್ತಿಗಳ ಗುಣ ಸ್ವಭಾವ ಲಕ್ಷಣ ಅವಗುಣಗಳ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಬ್ಬರೂ ಹೆಸರಿನ ಮೊದಲಿನ ಅಕ್ಷರವೂ ಅನೇಕ ಅಂಶವನ್ನು ಒಳಗೊಂಡಿದೆ ಹೆಸರಿನ ಮೊದಲ ಅಕ್ಷರವೂ ಜೀವನದಲ್ಲಿ ಹಲವಾರು ಅಂಶವನ್ನು ಒಳಗೊಂಡಿರುತ್ತದೆ ವ್ಯಕ್ತಿಯ ಹೆಸರಿನ ಮೊದಲ ಅಕ್ಷರವೂ ಹಲವಾರು ರಹಸ್ಯವನ್ನು ಒಳಗೊಂಡಿರುತ್ತದೆ ವ್ಯಕ್ತಿಯ ಹೆಸರಿನ ಮೊದಲ ಅಕ್ಷರವೂ ಅ ದಿಂದ ಕೂಡಿರುವವರು ಆತ್ಮವಿಶ್ವಾಸವೂ ಹೆಚ್ಚಾಗಿ ಇರುತ್ತದೆ ಕೆಲವು ಜನರು ಅಹಂಕಾರಿಗಳಾಗಿ ಅಂದುಕೊಳ್ಳುತ್ತಾರೆ ಆದರೆ ಇವರ ಸ್ವಭಾವವು ತುಂಬಾ ಸರಳವಾಗಿ ಇರುತ್ತದೆ ಅ ಅಕ್ಷರದ ಪುರುಷರು ತುಂಬಾ ಅದೃಷ್ಟವಂತರಾಗಿ ಇರುತ್ತಾರೆ ಇವರಿಗೆ ತುಂಬಾ ಸುಂದರಿಯಾದ ಹೆಂಡತಿ ಸಿಗುತ್ತಾಳೆ

ಹಾಗೆಯೇ ಹೆಸರಿನ ಮೊದಲ ಅಕ್ಷರವೂ ಅ ದಿಂದ ಕೂಡಿದ್ದರೆ ಇಂಥವರು ಜೀವನದಲ್ಲಿ ಸಾಧನೆಯನ್ನು ಮಾಡುತ್ತಾರೆ ಹಾಗೆಯೇ ಜೀವನದಲ್ಲಿ ಎಂದಿಗೂ ಸಹ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಎಲ್ಲ ರೀತಿಯ ಸಮಸ್ಯೆಯನ್ನು ಎದುರಿಸುವ ಸಾಮರ್ಥ್ಯ ಇವರಲ್ಲಿ ಇರುತ್ತದೆ ಹಾಗೆಯೇ ತುಂಬಾ ಆರೋಗ್ಯವಂತರಾಗಿ ಇರುತ್ತಾರೆ ಚಿಕ್ಕ ಪುಟ್ಟ ರೋಗಗಳು ಸಹ ಕಂಡು ಬರುವುದುದಿಲ್ಲ ಇವರಿಗೆ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿ ಇರುತ್ತದೆ ಈ ಹೆಸರಿನ ವ್ಯಕ್ತಿಗಳು ಪ್ರೀತಿಯಲ್ಲಿ ಮೊದಲ ನೋಟದಲ್ಲಿ ಹುಚ್ಚರಾಗಿಸುತ್ತಾರೆ ಪ್ರೀತಿಯ ವಿಷಯದಲ್ಲಿ ತುಂಬಾ ಅದೃಷ್ಟವಂತರು ಆಗಿರುತ್ತಾರೆ.

ಪ್ರೀತಿ ಮತ್ತು ಸಂಬಂಧಕ್ಕೆ ಹೆಚ್ಚಿನ ಗೌರವವನ್ನು ನೀಡುತ್ತಾರೆ ಪ್ರೀತಿಯ ವಿಷಯದಲ್ಲಿ ಬೇರೆಯವರಿಗಿಂತ ಆಸಕ್ತಿ ಕಡಿಮೆ ಇರುತ್ತದೆ ಒಂದು ಬಾರಿ ಪ್ರೀತಿಯಲ್ಲಿ ಬಿದ್ದರೆ ಕೊನೆಯ ವರೆಗೂ ಸಹ ಬಿಡುವುದು ಇಲ್ಲ ತಮ್ಮ ಹೃದಯದ ಮಾತನ್ನು ಬೇರೆಯವರ ಬಳಿ ಹೇಳುವುದುದಿಲ್ಲ ಯಾವ ವ್ಯಕ್ತಿಯ ಹೆಸರು ಅ ಅಕ್ಷರದಿಂದ ಕೂಡಿದ್ದರೆ ಯಶಸ್ಸು ಕಂಡುಬರುತ್ತದೆ ಇಷ್ಟ ಪಟ್ಟಿದ್ದು ಬೇಗನೆ ಸಿಗುವುದು ಇಲ್ಲ ಹೆಚ್ಚಿನ ಕೆಲಸ ಕಾರ್ಯಗಳು ವಿಳಂಬದ ಮೂಲಕ ಪೂರ್ಣಗೊಳ್ಳುತ್ತದೆ ಇವರ ಜೀವನದಲ್ಲಿ ಪ್ರತಿಯೊಂದು ವಿಷಯಗಳು ನಿಧಾನವಾಗಿ ಸಿಗುತ್ತದೆ

ಯಶಸ್ಸು ಸಿಕ್ಕ ನಂತರ ಸಂಭ್ರಮಿಸುತ್ತಾರೆ ಹಾಗೆಯೇ ಪ್ರೀತಿ ಸಂಬಂಧಗಳಿಗೆ ಗೌರವವನ್ನು ನೀಡುತ್ತಾರೆ. ತಮ್ಮ ನೋವನ್ನು ಯಾರ ಬಳಿಯೂ ಸಹ ಹೇಳಲು ಬಯಸುವುದು ಇಲ್ಲ ಇವರ ಇಷ್ಟಗಳು ಎಲ್ಲರಿಗಿಂತ ಭಿನ್ನವಾಗಿ ಇರುತ್ತದೆ ಇವರ ಸ್ವಭಾವ ತುಂಬಾ ಚೆನ್ನಾಗಿ ಇರುತ್ತದೆ ಇವರಿಗೆ ಗೌರವ ಕೊಡುವವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುತ್ತದೆ A ಹೆಸರಿನ ಅಕ್ಷರದವರಿಗೆ ಜೀವನದ ಮೇಲೆ ತುಂಬಾ ಪ್ರೀತಿ ಇರುತ್ತದೆ ಸೌಂದರ್ಯವಾಗಿ ಇರುವುದನ್ನು ಇಷ್ಟ ಪಡುತ್ತಾರೆ ಸರಿಯಾದ ಸಮಯ ಬಂದಾಗ ಸಾಹಸದ ಪರಿಚಯವನ್ನು ಕೊಡುತ್ತಾರೆ ಇವರನ್ನು ಬಹು ಬೇಗನೆ ಮೋಸ ಮಾಡಲು ಸಾಧ್ಯವಿಲ್ಲ ಜೀವನದಲ್ಲಿ ತುಂಬಾ ಖುಷಿ ಖುಷಿಯಾಗಿ ಇರಲು ಬಯಸುತ್ತಾರೆ

ಇವರು ಹೆಚ್ಚಾಗಿ ಧಾರ್ಮಿಕವಾಗಿ ಇರುತ್ತಾರೆ ದೇವತಾ ಆರಾಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಬೇರೆಯವರ ಮೇಲೆ ಸಿಟ್ಟು ಬಂದರೆ ಅದನ್ನು ನಿಯತ್ರಿಸುವುದು ತುಂಬಾ ಕಷ್ಟವಾಗಿ ಇರುತ್ತದೆ ನೇರವಾದ ಮಾತನ್ನು ಆಡುತ್ತಾರೆ ಹೆಚ್ಚಾಗಿ ಇವರು ಸರ್ಕಾರಿ ಕೆಲಸದಲ್ಲಿ ಇರುತ್ತಾರೆ ಒಳ್ಳೆಯ ಆದಾಯವನ್ನು ಗಳಿಸುತ್ತಾರೆ ಹೀಗೆ ಅ ಅಥವಾ A ಅಕ್ಷರದವರು ಈ ಮೇಲಿನ ಗುಣ ಲಕ್ಷಣ ಸ್ವಭಾವವನ್ನು ಹೊಂದಿರುತ್ತಾರೆ ಹಾಗೆಯೇ ಇವರು ತುಂಬಾ ಮಹತ್ವಾಕಾಂಕ್ಷಿಗಳಾಗಿ ಇರುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.