Marriage women pregnant tips ಎಲ್ಲಾ ಮಹಿಳೆಯರಿಗೂ ತಾನೂ ತಾಯಿ ಆಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ ಮತ್ತು ಅದು ಸ್ತ್ರೀ ಆಗಿ ಹುಟ್ಟಿದವಳ ಹೆಬ್ಬಯಕೆ ಕೂಡಾ. ಆದರೆ ಮಹಿಳೆಯರ ಜೀವನ ಸುಲಭವಲ್ಲ. ಜೀವನದ ಪ್ರತಿಯೊಂದು ಹಂತದಲ್ಲಿ ಕೂಡಾ ಒಂದಲ್ಲ ಒಂದು ಕಠಿಣ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ.
ಅದರಲ್ಲೂ ಮಹಿಳೆಯರಿಗೆ ತಾಯಿ ಆಗುವ ಪ್ರಯತ್ನ ಬಹಳ ಕಷ್ಟ. ಕಾರಣಾಂತರಗಳಿಂದ ಮಹಿಳೆಗೆ ಗರ್ಭ ಧರಿಸಲು ತಡವಾದರೆ ಸಮಾಜದ ಹತ್ತು ಹಲವಾರು ಪ್ರಶ್ನೆಗಳಿಗೆ, ದುಷಣೆಗಳಿಗೆ ಒಳಗಾಗಬೇಕಾಗುತ್ತದೆ. ಯಾವುದೇ ಗಂಭೀರ ಸಮಸ್ಯೆ ಇರಲಿ, ಇಲ್ಲದೆ ಇದ್ದರೂ ಈ ನಡುವೆ ಕೆಲವೊಮ್ಮೆ ಕೆಲವರಿಗೆ ಈ ರೀತಿ ಉಂಟಾಗುತ್ತದೆ.
Marriage women pregnant tips
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ತಡವಾಗಿ ಮದುವೆ ಆಗುವುದು ಅಥವಾ ಬೇಗನೆ ಮದುವೆ ಆದರೂ ಸಹ ಮಕ್ಕಳನ್ನು ಮಾಡಿಕೊಳ್ಳಲು ಕಾಲಾವಕಾಶ ಬೇಕು ಎಂದು ಸಮಯಕ್ಕೆ ಸರಿಯಾಗಿ ಮಕ್ಕಳನ್ನು ಮಾಡಿಕೊಳ್ಳದೆ ಇರುವುದು ಇವೆಲ್ಲ ಕಾರಣಗಳಿಂದ ಮಹಿಳೆಯರಲ್ಲಿ ನೈಸರ್ಗಿಕವಾಗಿ ಗರ್ಭಧಾರಣೆ ಎನ್ನುವುದು ಅತ್ಯಂತ ಕಡಿಮೆ ಆಗಿದೆ.
ಹಾಗಾಗಿ ಸಾಕಷ್ಟು ಜನರು ಗರ್ಭ ಧರಿಸಲು ಹಲವಾರು ರೀತಿಯ ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾ ಇದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಎಂದರೆ ಮಹಿಳೆಯರ ಗರ್ಭಕೋಶದಲ್ಲಿ ಇರುವ ನ್ಯೂನ್ಯತೆ ಆಗಿರಬಹುದು ಅಥವಾ ಪುರುಷರ ವೀರ್ಯದ ಸಂಖ್ಯೆ ಹಾಗೂ ಗುಣಮಟ್ಟದಲ್ಲಿ ಉಂಟಾದ ಸಮಸ್ಯೆ ಕೂಡಾ ಆಗಿರಬಹುದು.
ಸಹಜವಾಗಿ ನೈಸರ್ಗಿಕವಾಗಿ ಗರ್ಭಧಾರಣೆ ಆಗದೇ ಇರಲು ಬರೀ ಮಹಿಳೆಯನ್ನು ಮಾತ್ರ ಧುಷಣೆ ಮಾಡುವುದು ಸರಿಯಲ್ಲ ಪುರುಷ ಮತ್ತು ಮಹಿಳೆ ಇಬ್ಬರೂ ಪಾಲುದಾರರು ಆಗುತ್ತಾರೆ. ನೈಸರ್ಗಿಕವಾಗಿ ಗರ್ಭಧಾರಣೆ ಆಗುವುದರ ಸಲುವಾಗಿ ಪುರುಷ ಮತ್ತು ಮಹಿಳೆಯರು ಈ ಒಂದು ಕ್ಯಾಲೆಂಡರ್ ಅನುಸರಿಸುವುದು ಉತ್ತಮ.
ಲೋ ಬಿಪಿ ಸಮಸ್ಯೆ ಇರೋರು ಮನೆಮದ್ದು ತಿಳಿದುಕೊಳ್ಳುವುದು ಉತ್ತಮ
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.