Chanikya Niti for Womens ಸ್ತ್ರೀ ಒಬ್ಬನನ್ನೇ ಪ್ರೀತಿಸಲು ಸಾಧ್ಯವಿಲ್ಲ ಹೆಂಗಸರ ಬಗ್ಗೆ ಚಾಣಕ್ಯ ಹೇಳಿರುವ ಕಟು ಸತ್ಯ ಚಾಣಕ್ಯನ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವುದಕ್ಕೆ ಕಾರಣ ಆತನ ಬುದ್ಧಿವಂತಿಕೆ ಇಂದಿಗೂ ಪ್ರಸ್ತುತ ಎನಿಸುವ ಆತನ ನೀತಿಗಳು ಅದರಲ್ಲೂ ಹೆಂಗಸರ ಬಗ್ಗೆ ಚಾಣಕ್ಯ ಹೇಳಿರುವ ನೀತಿ ಮಾತುಗಳು ಬಹಳವೇ ಕಟ್ಟುವಾಗಿದೆ.
Chanikya Niti for Women
ಚಾಣಕ್ಯ ನೀತಿ ಒಂದು ಒಬ್ಬೊಡನೆ ಮಾತನಾಡುತ್ತಿದ್ದಾರೆ, ಒಬ್ಬನನ್ನು ನೋಡುತ್ತಾ ಇರುತ್ತಾಳೆ.ಮತ್ತೊಬ್ಬನನ್ನು ಹೃದಯದಲ್ಲಿ ಚಿಂತಿಸುತ್ತಾಳೆ. ಸ್ತ್ರೀಯು ಒಬ್ಬನನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ. ಇದು ಚಾಣಕ್ಯ ಹೇಳಿದ ಮಾತು ಕೇಳೋದಕ್ಕೆ ಕೊಂಚ ಕಟುವಾದರೂ ಇದು ಸತ್ಯ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುತ್ತದೆ.
(Chanikya NIti) ಚಾಣಕ್ಯ ನೀತಿ ಎರಡು ಬುದ್ಧಿಶಾಲಿಯಾದವನು ಅಷ್ಟೇನೂ ರೂಪಸಿ ಅಲ್ಲದಿದ್ದರೂ ಅಂಗವಿಕಲೆಯಾದರೂ ಉತ್ತಮ ಮನೆತನದ ಕನ್ಯೆಯನ್ನೇ ವಿವಾಹ ಆಗಬೇಕು. ಆದರೆ ತನಗಿಂತ ಕೆಳಮಟ್ಟದ ಕುಟುಂಬದಿಂದ ಸುಂದರಿಯಾದರೂ ಸಹ ವಿವಾಹ ಆಗಬಾರದು. ಸಾಮಾಜಿಕ ಸಮಾನ ಸ್ಕಂದರ ನಡುವೆ ಮಾತ್ರ ವಿವಾಹ ಯೋಗ್ಯವಾದದ್ದು. ಸೌಂದರ್ಯವನ್ನ ನೋಡುವುದಕ್ಕಿಂತ ಕುರೂಪಿಯನ್ನು ಮದುವೆಯಾಗುವುದೇ ಉತ್ತಮ ಎಂದು ಚಾಣಕ್ಯ ನೀತಿಯಲ್ಲಿ ಹೇಳಿದ್ದಾನೆ.
ಚಾಣಕ್ಯ ನೀತಿ ಮೂರು ದುಷ್ಟಳಾದ ಹೆಂಡತಿ, ತೋರಿಕೆಯ ಸ್ನೇಹಿತ, ವಾಚಾಹಳ್ಳಿ ಸೇವಕ ಮತ್ತು ಹಾವಿರುವ ಮನೆಯಲ್ಲಿ ವಾಸ ಇವು ಸಾವಿಗೆ ಸಮಾನ. ದುಷ್ಟರಾದ ಹೆಂಡತಿಯನ್ನು ಕಟ್ಟಿಕೊಂಡು ಮನೆಯಲ್ಲಿ ಇರುವುದು ಒಂದೇ ಹಾವಿರುವ ಮನೆಯಲ್ಲಿ ಇರುವುದು ಕೂಡ ಒಂದೇ ಎಂದು ಚಾಣಕ್ಯ ಹೇಳುತ್ತಾರೆ. ಹೆಂಡತಿ ಹೇಗಿರಬೇಕು ಎಂದು ಕೂಡ ಚಾಣಕ್ಯ ಹೇಳಿದ್ದಾನೆ
ಚಾಣಕ್ಯ ನೀತಿ ನಾಲ್ಕು ಪವಿತ್ರಳು ಪತಿವ್ರತೆಯೂ, ಪತಿಗೆ ಇಷ್ಟವಾಗುವಂತೆ ನಡೆದುಕೊಳ್ಳುವ ಅವಳೇ ನಿಜವಾದ ಸತಿ. ಇದನ್ನೆಲ್ಲ ನೋಡಿದರೆ ಚಾಣಕ್ಯ ಸ್ತ್ರೀ ದ್ವೇಷಿ ಅಂತ ನೀವು ಭಾವಿಸಬಹುದು ಆದರೆ ಹಾಗೇನು ಇಲ್ಲ ಸ್ತ್ರೀಯರನ್ನ ಹೇಗೆ ನೋಡಿಕೊಳ್ಳಬೇಕು ಅಂತ ಪುರುಷರಿಗೂ ಕೂಡ ಚಾಣಕ್ಯ ನೀತಿಯನ್ನು ಹೇಳಿದ್ದಾನೆ.
ಜನವರಿ 7 ರಿಂದ ಶನಿದೇವರ ವಿಶೇಷ ಅನುಗ್ರಹ, ಈ ನಾಲ್ಕು ರಾಶಿಯವರ ಜೀವನ ಸಂಪೂರ್ಣ ಬದಲಾಗಲಿದೆ
ಚಾಣಕ್ಯ ನೀತಿ ಐದು ಪತ್ನಿಯ ಮನಸ್ಸು ನೋಯಿಸದೆ ಆಕೆಯಿಂದ ಪಡೆಯುವ ಸುಖವೇ ನಿಜವಾದ ಸುಖ. ಆಕೆ ನೀಡುವ ಊಟವೇ ಮೃಷ್ಟಾನ್ನ, ಅತಿಯಾಗಿ ಆಕೆಯಿಂದ ಸುಖವನ್ನು ಅಪೇಕ್ಷಿಸುವುದು ಅಪಾಯಕಾರಿ, ಇದೇ ರೀತಿ ಅಧ್ಯಯನ, ಜಪ, ದಾನ ಈ ವಿಷಯಗಳ ಬಗ್ಗೆ ಸಾಕು ಸಾಕೆಂಬ ಭಾವನೆಯನ್ನು ಉನ್ನತಿಯನ್ನು ಬಯಸುವ ಮನುಷ್ಯ ಎಂದಿಗೂ ಹೊಂದಲಾರ? ಎಂದು ಚಾಣಕ್ಯ ಹೇಳಿದ್ದಾನೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.