ಮಿಥುನ ರಾಶಿ ಭವಿಷ್ಯ 2024: ಮಿಥುನ ರಾಶಿಯವರು ಅಂದುಕೊಳ್ಳೋದೇ ಒಂದು, ನಡೆಯೋದೆ ಬೇರೆ
ಮಿಥುನ ರಾಶಿಯವರ 2024ರ ಮಾಸಿಕ ಭವಿಷ್ಯ ಹೇಗಿದೆ ಎಂಬುದನ್ನು ನೋಡೋಣ. ಇನ್ನು ಮಿಥುನ ರಾಶಿಯ ಅಧಿಪತಿ ಬುಧನು ಇಷ್ಟು ದಿವಸ ವಕ್ರ ಸ್ಥಾನದಲ್ಲಿ ಇದ್ದ ಜನವರಿ 7ನೇ ದಿನಾಂಕದಿಂದ ಅವನ ಸಂಚಾರ ಶುಭಕರ ಆಗಿರುತ್ತದೆ. ರಾಶಿ ಕೇಂದ್ರದಲ್ಲಿ ಕುಜ ಗ್ರಹ ಮತ್ತು…