70 ಇಳಿವಯಸ್ಸಿನಲ್ಲೂ ಹೆಣ್ಣಿನ ಚಪಲಕ್ಕಾಗಿ ಈ ಮುದುಕ ಮಾಡಿರುವ ಕೆಲಸವೇನು ಗೊತ್ತಾ? ಈ ಚಪಲ ಚೆನ್ನಿಗರಾಯ ಈಗ ಖಾಕಿ ಬಲೆಗೆ
ಜೂಜು, ಮೋಜಿಗಾಗಿ ಬಹಳಷ್ಟು ಗಂಡಸರು ತಾವು ದುಡಿದ ಹಣವನ್ನು ಖರ್ಚು ಮಾಡುತ್ತಾರೆ. ಅದರೊಂದಿಗೆ ಹೆಣ್ಣಿನ ಬಗ್ಗೆ ಚಪಲ ಹೊಂದಿರುತ್ತಾರೆ. ಹೆಣ್ಣನ್ನು ಗೌರವದಿಂದ ಕಾಣಬೇಕು ಆದರೆ ಹೆಣ್ಣನ್ನು ಚಪಲಕ್ಕಾಗಿ ಬಳಸಿಕೊಳ್ಳುತ್ತಾರೆ. ಹೆಣ್ಣು ಸಹ ಗಂಡಿನ ಸಹವಾಸ ಮಾಡಬಾರದು. ಇಲ್ಲೊಬ್ಬ ಹೆಣ್ಣಿಗಾಗಿ ಕಳ್ಳತನ ಮಾಡುವ…