ರೈತರು ಹೀಗೆ ಮಾಡಿದ್ರೆ ನೀರಿನ ಸಮಸ್ಯೆನೇ ಇರೋದಿಲ್ಲ, ಪ್ರತಿ ರೈತರು ತಿಳಿದುಕೊಳ್ಳುವುದು ಉತ್ತಮ
ಹಿಂದಿನ ಕಾಲದಿಂದಲೂ ಪಂಚಭೂತಗಳಲ್ಲಿ ನೀರು ಕೂಡ ಒಂದು. ಹಿಂದಿನ ಕಾಲದಲ್ಲಿ ಕಾಲ ಕಾಲಕ್ಕೆ ಮಳೆ ಬೆಳೆ ಆಗುತಲಿದ್ದು ಜನರು ಯಾವುದೇ ಚಿಂತೆಯಿಲ್ಲದೆ ತಮ್ಮ ಜೀವನವನ್ನು ಸಂತೋಷದಿಂದ ಸಾಗಿಸುತ್ತಿದ್ದರು. ದಿನೇ ದಿನೇ ಋತುಮಾನ ಬದಲಾದಂತೆ ಜನ ಸಾಮಾನ್ಯರು ತಮ್ಮನ್ನು ಆಧುನಿಕ ಜಗತ್ತಿಗೆ ಹೊಂದಿಕೊಂಡು…