ಕಡಿಮೆ ಖರ್ಚು ಅಧಿಕ ಲಾಭ ಕೊಡುವ ಬಾಳೆ ಕೃಷಿಯಿಂದ ಎಕರೆಗೆ ಲಕ್ಷ ಲಕ್ಷ ಆಧಾಯ ಗಳಿಸೋದು ಹೇಗೆ
ನಮ್ಮ ರಾಜ್ಯದಲ್ಲಿ ತೋಟದ ಬೆಳೆಗಳ ಕ್ಷೇತ್ರವು ಹೆಚ್ಚುತ್ತಿದೆ. ಬಾಳೆಯಂತಹ ಅಲ್ಪಾವಧಿ ವಾಣಿಜ್ಯ ಬೆಳೆಗಳು ಎಲ್ಲೇಡೆ ಕಾಣುತ್ತಿವೆ. ರಸಗೊಬ್ಬರಗಳಿಗೆ ಉತ್ತಮವಾಗಿ ಸ್ಪ೦ದಿಸಿ ಬಂಪರ್ ಇಳುವರಿ ಕೊಡಬಲ್ಲತಳಿಗಳು ರೈತರ ಮನಗೆಲ್ಲುತ್ತಿವೆ. ವರ್ಷವಿಡೀ ಬೆಳೆಯಬಹುದಾದ ಮತ್ತು ನಿರಂತರ ಬೇಡಿಕೆ-ಬಳಕೆ ಇರುವ ಏಕಮಾತ್ರ ಹಣ್ಣು ಈ ಬಾಳೆ.…