ಯಶ್ ಹಾಗೂ ದರ್ಶನ್ ಇಬ್ಬರಲ್ಲಿ ಈಗ ಬಾಸ್ ಯಾರು? ಕನ್ನಡ ಚಿತ್ರರಂಗದಲ್ಲಿ ಹೊಸ ಚರ್ಚೆ ಶುರು
ಕನ್ನಡ ಚಿತ್ರರಂಗದಲ್ಲಿ ಈಗ ಕೆಜಿಎಫ್ ನದ್ದೆ ಗದ್ದಲ. ಕೆಜಿಎಫ್ ಸಿನಿಮಾದಿಂದ ಬೇರೆ ಚಿತ್ರರಂಗದವರು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈಗ ಎಲ್ಲರ ಬಾಯಲ್ಲೂ ಯಶ್ ಅವರ ಸುದ್ದಿಯೆ, ಅವರ ಅಭಿಮಾನಿಗಳಿಗಂತೂ ಹಬ್ಬದಂತಾಗಿದೆ. ಯಶ್ ಅವರ ಅಭಿಮಾನಿಗಳು ಯಶ್ ಬಾಸ್ ಎಂದೆ…