Year: 2022

ಏಳೂವರೆ ವರ್ಷದ ಶನಿ ಕಾಟದಿಂದ ಮುಕ್ತಿ ಪಡೆದ ಧನಸ್ಸು ರಾಶಿಯವರ ಪಾಲಿಗೆ, ಮೇ ತಿಂಗಳು ಹೇಗಿರಲಿದೆ ಗೊತ್ತಾ

ಮೇ ಮಾಸದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯೊಂದಿಗೆ ಧನು ರಾಶಿಯವರ ಆರ್ಥಿಕ, ಸಾಮಾಜಿಕ, ವೈವಾಹಿಕ, ವೃತ್ತಿ, ಕೌಟುಂಬಿಕ ಜೀವನ ಹೇಗಿರಲಿದೆ ಎನ್ನುವ ಮೇ ತಿಂಗಳ ಧನು ರಾಶಿಫಲ ಇಲ್ಲಿದೆ. ಧನು ರಾಶಿಯವರಿಗೆ ಈ ತಿಂಗಳು ಹೇಗಿರುತ್ತದೆ ಈ ಪ್ರಶ್ನೆಯು ಪ್ರತಿ ಧನು ರಾಶಿಯವರ…

ನಟಿ ಪ್ರೇಮ ಅವರಿಗೆ ಸಲ್ಮಾನ್ ಖಾನ್ ಜೊತೆ ಫಿಲ್ಮ್ ಮಾಡೋಕೆ ಅವಕಾಶ ಸಿಕ್ಕರೂ ರಿಜೆಕ್ಟ್ ಮಾಡಿದ್ದೇಕೆ?

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಪ್ರೇಮಾ ಅವರು ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ, ಪ್ರೇಮಾ ಅವರು ತಮ್ಮ ನಟನೆಯಿಂದ ಜನರನ್ನು ಆಕರ್ಷಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಮಾಯವಾದ ಪ್ರೇಮಾ ಅವರು ಒಂದು ಕಾಲದಲ್ಲಿ…

ಇದ್ದಕಿದ್ದಂತೆ ಆಸ್ಪತ್ರೆ ಸೇರಿದ ಶಿವಣ್ಣ ಅಷ್ಟಕ್ಕೂ ಆಗಿದ್ದೇನು? ಈಗ ಹೇಗಿದ್ದಾರೆ ಗೊತ್ತಾ

ರಾಜಕುಮಾರ್ ಅವರ ಮೂವರು ಮಕ್ಕಳಲ್ಲಿ ಶಿವಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹೀರೊ ಎಂದೆ ಖ್ಯಾತಿ ಪಡೆದಿದ್ದಾರೆ. ಶಿವಣ್ಣ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ತಮ್ಮದೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ರಾಜಕುಮಾರ್ ಫ್ಯಾಮಿಲಿಗೆ ಇತ್ತೀಚಿಗೆ ಅಪ್ಪು ಅವರನ್ನು…

ಮೇಷ ರಾಶಿಯವರು ಯಾವ ರಾಶಿಯವರನ್ನ ಮದುವೆ ಆದ್ರೆ, ಜೀವನ ಹಾಲು ಜೇನಿನಂತಿರುತ್ತೆ

ದ್ವಾದಶ ರಾಶಿಚಕ್ರಗಳಲ್ಲಿ ಮೊದಲ ರಾಶಿಯೇ ಮೇಷ ರಾಶಿ. ಉತ್ಸಾಹ, ಭಾವೋದ್ರೇಕ ಮತ್ತು ಹುಮ್ಮಸ್ಸು ಈ ರಾಶಿಯನ್ನು ಪ್ರತಿನಿಧಿಸುತ್ತದೆ. ಬೆಂಕಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯನ್ನು ಮಂಗಳನು ಆಳುವನು. ಈ ರಾಶಿಯಡಿಯಲ್ಲಿ ಜನಿಸಿದವರು ಜೀವನದ ಎಲ್ಲಾ ಆಯಾಮದಲ್ಲೂ ತಾವೇ ಮೊದಲ ಸ್ಥಾನದಲ್ಲಿ ಇರುತ್ತೇವೆ…

ನಟ ಅರ್ಜುನ್ ಸರ್ಜಾ ಕೊಟ್ಟ ಸರ್ಪ್ರೈಸ್ ಗೆ ಮಗಳ ರಿಯಾಕ್ಷನ್ ನೋಡಿ

ದಕ್ಷಿಣ ಭಾರತ ಚಿತ್ರರಂಗದ ಆಕ್ಷನ್ ಕಿಂಗ್ ಎಂದೇ ಖ್ಯಾತಿ ಪಡೆದಿರುವವರು ನಟ ಅರ್ಜುನ್ ಸರ್ಜಾ. ಇವರು ಸರ್ಜಾ ಕುಟುಂಬದ ಗೌರವವನ್ನು ಎತ್ತಿ ಹಿಡಿಯುತ್ತಿರುವ ಮಗ. ಅರ್ಜುನ್ ಸರ್ಜಾ ಅವರು ಕನ್ನಡ ಚಿತ್ರರಂಗಕ್ಕಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ನಟ…

ಹೆಂಡತಿಯನ್ನ ತುಂಬಾನೇ ಪ್ರೀತಿ ಮಾಡುತ್ತಾರೆ ಈ 4 ಹೆಸರಿನ ಗಂಡಸರು

ಜ್ಯೋತಿಷ್ಯ ಶಾಸ್ತ್ರದ ಮೂಲಕ ವ್ಯಕ್ತಿಯ ಹೆಸರಿಗೆ ಸಂಬಂಧಿಸಿದ ಅನೇಕ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಯಬಹುದು. ಒಬ್ಬರ ಹೆಸರಿನ ಮೊದಲ ಅಕ್ಷರದ ಮೂಲಕ ಅವರ ಸ್ವಭಾವ, ನಡವಳಿಕೆ ಮತ್ತು ಭವಿಷ್ಯದ ಬಗ್ಗೆ ಅನೇಕ ವಿಷಯಗಳನ್ನು ಅರಿಯಬಹುದು. ಜ್ಯೋತಿಷ್ಯದ ಪ್ರಕಾರ, ಹುಡುಗರ ಹೆಸರಿನ ಮೊದಲ…

ನಟ ಯಶ್ ಅವರ ಫಾರಂ ಹೌಸ್ ಹೇಗಿದೆ, ಮೊದಲಬಾರಿಗೆ ತೋರಿಸ್ತೀವಿ ನೋಡಿ

ಭಾರತದ ಸಿಲಿಕಾನ್ ಕಣಿವೆ ಜನರನ್ನು ಅದರ ಸೌಂದರ್ಯದ ಕಾರಣದಿಂದಾಗಿ, ಅದು ಒದಗಿಸುವ ಅವಕಾಶಗಳಿಗೆ ಮಾತ್ರವಲ್ಲದೆ ಜನರನ್ನು ಸೆಳೆಯುತ್ತದೆ. ಪ್ರತಿ ನಗರವು ತನ್ನದೇ ಆದ ವಿಶಿಷ್ಟ ಲಕ್ಷಣಗಳು ಮತ್ತು ವಿಶೇಷ ಸ್ಥಳಗಳು ಮತ್ತು ಬೆಂಗಳೂರಿನ ವಿಶೇಷ ಸ್ಥಳಗಳು ಈ ವಿಷಯದಲ್ಲಿ ವಿಭಿನ್ನವಾಗಿಲ್ಲ. ಬೆಂಗಳೂರಿನಂತಹ…

ತಿನ್ನಲು ಊಟವಿಲ್ಲದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯಶ್, ಈ ಮಟ್ಟಕ್ಕೆ ಬೆಳೆಯಲು ಕಾರಣವೇನು ಗೊತ್ತಾ? ನೀವು ತಿಳಿಯದ ಸತ್ಯ ಸಂಗತಿ

ಒಬ್ಬ ಸಾಮಾನ್ಯ ಬಸ್ ಡ್ರೈವರ್ ಮಗ ಇಂದು ನ್ಯಾಷನಲ್ ಸ್ಟಾರ್ ಆಗಿ ಮನೆ ಮಾತಾಗಿದ್ದರೆ ನಮ್ಮ ರಾಕಿಂಗ್ ಸ್ಟಾರ್. ಪ್ರತಿಭೆ ಒಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟ ಮಧ್ಯಮವರ್ಗದ ಹುಡುಗ ಇವರು. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬೆಳೆದು ಇಂದು ಇಡೀ ದೇಶವೇ…

ದಿನೇಶ್ ಕಾರ್ತಿಕ್ ಹೆಚ್ಚು ಪ್ರೀತಿಸುತ್ತಿದ್ದ ಹೆಂಡತಿ, ಮತ್ತೊಬ್ಬ ಕ್ರಿಕೆಟ್ ಆಟಗಾರನ ಜೊತೆ ಮದುವೆ ಆಗಿದ್ದು ಯಾಕೆ ಗೊತ್ತಾ?

ಭಾರತದ ತಂಡದ ಖ್ಯಾತ ಕ್ರಿಕೆಟ್ ಆಟಗಾರ ದಿನೇಶ್ ಕಾರ್ತಿಕ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದ ಅಮೋಘ ಆಟದ ಮೂಲಕ ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ದಿನೇಶ್ ಕಾರ್ತಿಕ್ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಬಹುದು. ಇನ್ನು ದಿನೇಶ್ ಕಾರ್ತಿಕ್…

ಶ್ರೀ ಕೃಷ್ಣ ಯಾಕೆ ಅಭಿಮನ್ಯುನನ್ನು ಬದುಕಿಸಲಿಲ್ಲ ಇದರ ಹಿಂದಿರುವ ಅಸಲಿಯತ್ತೇನು ಗೊತ್ತಾ,

ಅಭಿಮನ್ಯು ಮಹಾಭಾರತದಲ್ಲಿ ಅರ್ಜುನ ಮತ್ತು ಸುಭದ್ರೆಯರ ಮಗ. ಮಹಾಭಾರತ ಯುದ್ಧದಲ್ಲಿ ದ್ರೋಣಾಚಾರ್ಯರು ರಚಿಸಿದ ಆ ಚಕ್ರವ್ಯೂಹವನ್ನು ಭೇದಿಸಿ ಹೊರಗೆ ಬರುವುದು ಗೊತ್ತಿರದಿದ್ದರೂ ಒಳಗೆ ನುಗ್ಗಿ ಅನೇಕ ವೀರಾಧಿ-ವೀರರನ್ನು ಕೊಂದು ದ್ರೋಣ, ಕರ್ಣ, ದುರ್ಯೋಧನ, ದುಃಶಾಸನ ಮುಂತಾದ ಅತಿರಥ-ಮಹಾರಥರಿಗೆ ಸಮನಾಗಿ ಹೋರಾಡಿ ನಂತರ…

error: Content is protected !!