ನವರಾತ್ರಿ ನಂತರ ಈ 3 ರಾಶಿಯವರಿಗೆ ರಾಜಯೋಗ, ತಾಯಿ ಚಾಮುಂಡೇಶ್ವರಿಯ ವಿಶೇಷ ಕೃಪೆ ಇವರ ಮೇಲಿದೆ
ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ನವರಾತ್ರಿ ಮುಗಿದು ದಸರಾ ಪೂಜೆಯನ್ನು ಕೂಡ ಈಗಾಗಲೇ ಎಲ್ಲರ ಮನೆಯಲ್ಲಿ ನೀವು ಆಚರಿಸಿದ್ದೀರಿ. ಈ ಪವಿತ್ರ ಹಬ್ಬದ ದಿನಗಳು ಮುಗಿದ ನಂತರ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವೆಲ್ಲ ರಾಶಿಯವರಿಗೆ ಶುಭ ಲಾಭಗಳು ಸಿಗಲಿವೆ ಎಂಬುದನ್ನು ಇಂದಿನ…