Ultimate magazine theme for WordPress.

ವೃಷಭ ರಾಶಿಯವರು ಅದೊಂದು ಕೆಲಸ ಮಾಡಿದ್ರೆ ಹಣಕ್ಕೆ ಯಾವತ್ತೂ ಕೊರತೆ ಆಗೋದೆ ಇಲ್ಲ

0 21,598

ಸಾಮಾನ್ಯವಾಗಿ ವೃಷಭ ರಾಶಿಯವರನ್ನು ಸೋಮಾರಿ ಸ್ವಭಾವದವರು ಎಂದು ಹೇಳುತ್ತಾರೆ. ಆದರೆ ಅದು ನಿಜಕ್ಕೂ ಒಂದು ದೊಡ್ಡ ತಪ್ಪು ಕಲ್ಪನೆಯಾಗಿದೆ. ಯಾಕೆಂದರೆ ವೃಷಭ ರಾಶಿಯವರು ಕಷ್ಟದ ಎಲ್ಲಾ ಕೆಲಸಗಳನ್ನು ಕೂಡ ಒಮ್ಮೆಲೆ ಸುಲಭವಾಗಿ ಮಾರ್ಗದ ಮೂಲಕ ಮಾಡಲು ಪ್ರಯತ್ನಿಸುತ್ತಾರೆ ಅದಕ್ಕಾಗಿ ಅವರನ್ನು ಉಳಿದವರು ನೋಡಿ ತಪ್ಪು ಕಲ್ಪನೆಯಿಂದ ಸೋಮಾರಿಗಳು ಎಂಬುದಾಗಿ ಕರೆಯುತ್ತಾರೆ. ಸ್ವಲ್ಪ ಸಮಯದಲ್ಲಿ ಎಲ್ಲಾ ಕೆಲಸಗಳನ್ನು ಮಾಡಿ ಕೊಂಚಮಟ್ಟಿಗೆ ವಿಶ್ರಾಂತಿ ಪಡೆಯುತ್ತಾರೆ ಹೀಗಾಗಿ ಅವರನ್ನು ಹೀಗೆ ಎಲ್ಲರೂ ಕರೆಯುತ್ತಾರೆ.

ಆದರೆ ವೃಷಭ ರಾಶಿಯವರು ಮಾಡುವ ಕೆಲಸಗಳು ಸಂಪೂರ್ಣವಾಗಿ ಪರ್ಫೆಕ್ಟ್ ಆಗಿರುತ್ತದೆ. ಇವರು ಸ್ವಭಾವದಲ್ಲಿ ಪರಿಪೂರ್ಣರಾಗಿರುತ್ತಾರೆ. ಇವರು ಆಧ್ಯಾತ್ಮಿಕವಾಗಿ ದೇವರಿಗೆ ತುಂಬಾನೇ ಕನೆಕ್ಟ್ ಆಗಿರುತ್ತಾರೆ ಹೀಗಾಗಿ ಅವರು ಮಾಡುವ ಎಲ್ಲಾ ಕೆಲಸದ ಹಿಂದೆ ದೈವೀಕ ಶಕ್ತಿ ಇರುತ್ತದೆ ಎಂದರೆ ತಪ್ಪಾಗಲಾರದು. ಹೊರಗೆ ಪೂಜೆ ಮಾಡುವುದಕ್ಕಿಂತ ದೇವರು ನಮ್ಮ ಮನಸ್ಸಿನಲ್ಲಿಯೇ ಇರುತ್ತಾನೆ ನಮ್ಮ ಮನಸ್ಸಿನಲ್ಲಿ ದೇವರಿಗೆ ಪೂಜೆ ಮಾಡಬೇಕು ಎನ್ನುವ ನಿಲುವನ್ನು ಇವರು ಹೊಂದಿರುತ್ತಾರೆ.

ಬೇರೆಯವರಿಗೆ ಕೆಲಸವನ್ನು ಕೊಡಿಸಿ ಸಮಾಜದಲ್ಲಿ ಅವರು ಕೂಡ ಚೆನ್ನಾಗಿ ಇರುವಂತೆ ನೋಡಿಕೊಳ್ಳುವ ಮನೋಭಾವವನ್ನು ಇವರು ಹೊಂದಿರುತ್ತಾರೆ. ಇನ್ನು ಇವರು ಸಾಮಾನ್ಯವಾಗಿ ಸಂಪತ್ತಿನ ಮೇಲೆ ಆಸ್ತಿ ಹಣದ ಮೇಲೆ ತಮ್ಮ ಸಂಪೂರ್ಣ ನಿಗಾ ವಹಿಸಿರುತ್ತಾರೆ. ಸಾಮಾನ್ಯವಾಗಿ ಬೇರೆಯವರು ಉಡುಗೊರೆ ನೀಡುವಾಗ ಫ್ಯಾನ್ಸಿ ಹುಡುಗರ ನೀಡುತ್ತಾರೆ ಆದರೆ ವೃಷಭ ರಾಶಿಯವರು ಮಾತ್ರ ಬೇರೆಯವರಿಗೆ ಉಡುಗೊರೆ ನೀಡುವಾಗ ಅದು ಕೆಲಸಕ್ಕೆ ಬರುವಂತಾಗಲಿ ಎಂಬುದಾಗಿ ಅಂದುಕೊಂಡು ಉಡುಗೊರೆ ನೀಡುತ್ತಾರೆ.

ಒಂದು ಲೆಕ್ಕದಲ್ಲಿ ಹೇಳುವುದಾದರೆ ದ್ವಾದಶ ರಾಶಿಗಳಲ್ಲಿ ಬೇರೆ ರಾಶಿಗಳಿಗೆ ಹೋಲಿಸಿದರೆ ವೃಷಭ ರಾಶಿಯವರಲ್ಲಿ ಪ್ರಪಂಚಜ್ಞಾನ ಎನ್ನುವುದು ಹೆಚ್ಚಾಗಿರುತ್ತದೆ. ತಮ್ಮ ಜೀವನದಲ್ಲಿ ಇರುವ ಗುರಿಯನ್ನು ಗಂಭೀರವಾಗಿ ತೆಗೆದುಕೊಂಡು ಅದನ್ನು ಗೆಲ್ಲುವುದು ಹೇಗೆ ಎಂಬ ಕುರಿತಂತೆ ಎಲ್ಲಾ ತಯಾರಿಗಳನ್ನು ನಡೆಸಿಕೊಂಡು ಅದರ ಕುರಿತಂತೆ ಕಾರ್ಯ ಪ್ರವೃತ್ತರಾಗುತ್ತಾರೆ. ಈ ಕಾರಣದಿಂದಲೇ ವೃಷಭ ರಾಶಿಯವರು ತಾವೊಂದು ಕೊಂಡದನ್ನು ನಿರ್ದಿಷ್ಟ ಸಮಯದಲ್ಲಿ ಸಾಧಿಸುವ ಮೂಲಕ ಜೀವನದಲ್ಲಿ ಯಶಸ್ಸನ್ನು ಹೊಂದುತ್ತಾರೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.