Year: 2022

ಈ 4 ರಾಶಿಯವರು ತಮ್ಮ ಹೆಂಡ್ತಿಯರನ್ನ ಕಣ್ಣಲ್ಲಿ ಕಣ್ಣಿಟ್ಟು ಸುಖವಾಗಿ ನೋಡ್ಕೊಳ್ತಾರಂತೆ, ಆ ನಾಲ್ಕು ರಾಶಿಗಳು ಯಾವುದು ಗೊತ್ತಾ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯ ಹುಡುಗರು ತಮ್ಮ ಹೆಂಡತಿಯನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡುತ್ತಾರೆ ಹಾಗೂ ಅವರ ಜೀವನದ ಕನಸಿನ ರಾಜಕುಮಾರನ ಹಾಗೆ ಅವರನ್ನು ನೋಡಿಕೊಳ್ಳುತ್ತಾರೆ. ಮೇಷ ರಾಶಿ; ಇವರು ತಮ್ಮ ಪತ್ನಿಯರ ಇಷ್ಟ ಕಷ್ಟಗಳನ್ನು ತಿಳಿದು ಅದಕ್ಕೆ ಅನ್ಮಯವಾಗಿ…

ಈ ರಾಶಿಯವರ ಜೀವನದಲ್ಲಿ ಪ್ರೀತಿಗಿಂತ ಹಣವೇ ಮುಖ್ಯವಂತೆ

ಪ್ರೀತಿ ಎನ್ನುವುದು ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ವಸ್ತು ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುವುದಾಗಿ ಹೇಳುತ್ತಾರೆ ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರೀತಿಗಿಂತ ಹಣ ಹೆಚ್ಚು ಹಾಗೂ ಹಣಕ್ಕಾಗಿ ಪ್ರೀತಿಸಲು ಕೂಡ ಸಿದ್ದ ಎಂಬ ನಾಲ್ಕು ರಾಶಿಗಳ ಕುರಿತಂತೆ ತಿಳಿಯೋಣ ಬನ್ನಿ.…

ಈ ವಿಶೇಷ ಮೂರ್ತಿಯನ್ನು ಈ ದಿಕ್ಕಿನಲ್ಲಿಟ್ಟು ಪೂಜೆ ಮಾಡಿದರೆ ಮನೆಯಲ್ಲಿ ಹಣ ಕಾಸಿನ ಸಮಸ್ಯೆನೆ ಇರೋದಿಲ್ಲ

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಚೆನ್ನಾಗಿ ದುಡ್ಡು ಮಾಡಬೇಕು ಎನ್ನುವ ಆಸೆ ಆಕಾಂಕ್ಷಿಗಳು ದೊಡ್ಡ ಮಟ್ಟದಲ್ಲಿ ಇರುತ್ತವೆ. ಹಣ ಎನ್ನುವುದು ಬಹುತೇಕ ಎಲ್ಲಾ ಸಮಸ್ಯೆಗಳಿಗೂ ದೊಡ್ಡ ಮಟ್ಟದ ಪರಿಹಾರ ಎಂಬುದಾಗಿ ಅಂದುಕೊಳ್ಳಲಾಗುತ್ತದೆ. ಇದು ಬಹುತೇಕವಾಗಿ ನಿಜವು ಕೂಡ ಆಗಿದೆ ಎಂದರೆ ತಪ್ಪಾಗಲಾರದು.…

ಮನೆ ಖಾಲಿ ಮಾಡಿದ್ದಕ್ಕೆ ಟ್ರೋಲ್ ಮಾಡಿದ ನೆಟ್ಟಿಗರಿಗೆ, ಕಣ್ಣೀರು ಹಾಕಿ ರವಿಚಂದ್ರನ್ ಹೇಳಿದ್ದೇನು ಗೊತ್ತಾ?

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗ ಕಂಡಂತಹ ಗ್ರೇಟೆಸ್ಟ್ ನಟ ನಿರ್ದೇಶಕ ನಿರ್ಮಾಪಕರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಅವರು ತಮ್ಮ ನಿರ್ದೇಶನ ಹಾಗೂ ನಾಯಕ ನಟನಾಗಿ ನಟಿಸಿರುವ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಇತ್ತೀಚಿಗೆ…

ವೃಶ್ಚಿಕ ರಾಶಿಯವರು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಈ ವಿಚಾರಗಳನ್ನು ಮರೆಯಬೇಡಿ

ದ್ವಾದಶ ರಾಶಿಗಳಲ್ಲಿ ಒಂದಾಗಿರುವ ವೃಶ್ಚಿಕ ರಾಶಿಯವರ ಸ್ವಭಾವ ಹಾಗೂ ಅವರು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ತಿಳಿಯಬೇಕಾಗಿರುವ ವಿಚಾರಗಳು ಯಾವ್ಯಾವುವು ಎಂಬುದನ್ನು ತಿಳಿಯೋಣ ಬನ್ನಿ‌. ವೃಶ್ಚಿಕ ರಾಶಿಯವರು ಸ್ಥಿರ ರಾಶಿಯವರಾಗಿರುತ್ತಾರೆ. ಒಂದೇ ಜಾಗದಲ್ಲಿ ಇವರು ಸೆಟಲ್ ಆಗುವುದು ಹೆಚ್ಚು ಎಂಬುದಾಗಿ ಹೇಳಲಾಗುತ್ತದೆ. ಇನ್ನು…

ಅಕ್ಟೋಬರ್ 16ರ ನಂತರ ರಾಜಯೋಗವನ್ನು ಪಡೆಯಲಿರುವ ಆ ಮೂರು ಅದೃಷ್ಟವಂತ ರಾಶಿಗಳು ಯಾವುವು ಗೊತ್ತಾ

ಗ್ರಹಗಳು ರಾಶಿಯನ್ನು ಬದಲಾವಣೆ ಮಾಡಿದಾಗಲೆಲ್ಲ ಅದರ ಪರಿಣಾಮ ಕೆಟ್ಟ ಅಥವಾ ಒಳ್ಳೆಯ ರೀತಿಯಲ್ಲಿ ದ್ವಾದಶ ರಾಶಿಗಳ ಮೇಲೆ ಪರಿಸ್ಥಿತಿಗೆ ಅನುಗುಣವಾಗಿ ಬೀರುತ್ತದೆ. ಇನ್ನು ಇದೇ ಅಕ್ಟೋಬರ್ 16ರಂದು ಮಂಗಳನು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಕಾರಣಕ್ಕಾಗಿ ಮೂರು ರಾಶಿಯವರು ಮಂಗಳನ ಅನುಗ್ರಹದಿಂದ…

ಮನೆಗೆ ಇ-ಸ್ವತ್ತು ಮಾಡಿಸುವುದು ಹೇಗೆ? ಇ-ಸ್ವತ್ತು ಎಂದರೇನು ತಿಳಿದುಕೊಳ್ಳಿ

ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳ ನೋಂದಣಿ ವೇಳೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ-ಸ್ವತ್ತು ಎಂಬ ತಂತ್ರಾಂಶವನ್ನು ರೂಪಿಸಿದೆ. ಹೌದು, ಇನ್ನೂ ಮುಂದೆ ಗ್ರಾಮಾಂತರ ಪ್ರದೇಶದ ಆಸ್ತಿ ನೋಂದಣಿಗೆ ಗ್ರಾಮ ಪಂಚಾಯತಿಯಿಂದ ಪಡೆದ ನಮೂನೆ 9 ಹಾಗೂ…

ಈ ರಾಶಿಯವರು ಪರಸ್ತ್ರೀಯಿಂದ ದೂರ ಇದ್ರೆ ಜೀವನ ಪಾವನವಾಗಿರುತ್ತದೆ

ಪ್ರತಿ ತಿಂಗಳಲ್ಲಿ ಕೆಲವು ತಿಂಗಳು ಶುಭ ಎಂದು ಎನಿಸಿದರೆ ಕೆಲವು ತಿಂಗಳು ಅಶುಭದಾಯಕವಾಗಿ ಇರುತ್ತದೆ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾವಣೆಯು ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ ಹಾಗಾಗಿ ಕೆಲವರಿಗೆ ಶುಭ ಮತ್ತು ಅಶುಭ ಫಲಗಳು ಲಭಿಸುತ್ತದೆ ಈ ಅಕ್ಟೋಬರ್…

ಚಿಕ್ಕ ವಯಸ್ಸಲ್ಲೇ ಬಿಳಿ ಕೂದಲಿನ ಸಮಸ್ಯೆಯೇ ಇಲ್ಲಿದೆ ಬೆಸ್ಟ್ ಮನೆಮದ್ದು

ಹಿಂದಿನ ಕಾಲದ ಜನರಿಗೆ ವಯಸ್ಸಾದವರಿಗೆ ಮಾತ್ರ ಬಿಳಿ ಕೂದಲು ಕಂಡು ಬರುತಿತ್ತು ಹಾಗಾಗಿ ಬಿಳಿ ಕೂದಲು ಕಂಡರೆ ವಯಸ್ಸಾಗಿದೆ ಎಂದು ಭಾವಿಸುತ್ತಿದ್ದರು ಆದರೆ ಇತ್ತೀಚಿನ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಚಿಕ್ಕ ವಯಸ್ಸಿನವರಿಗೆ ಸಹ ಬಿಳಿ ಕೂದಲ ಸಮಸ್ಯೆ ತುಂಬಾ…

ಈ ಮಂತ್ರ ಹೇಳಿ ನಿಮ್ಮ ಎಲ್ಲ ಕಷ್ಟಗಳು ಪರಿಹಾರ ಆಗುತ್ತೆ

ಆಂಜನೇಯ ಸ್ವಾಮಿಯನ್ನು ಮಂಗಳವಾರ ಹಾಗೂ ಶನಿವಾರ ಪೂಜಿಸಲಾಗುತ್ತದೆ ಅನೇಕ ಭಕ್ತರು ಆಂಜನೇಯ ಸ್ವಾಮಿ ದೇವಸ್ಥಾನ ಅಥವಾ ಹನುಮಂತನ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಹಾಗೂ ಶನಿವಾರ ಎಳ್ಳು ಮತ್ತು ಎಣ್ಣೆಯ ದೀಪವನ್ನು ಹಚ್ಚಿ ಆಂಜನೇಯ ಸ್ವಾಮಿಯ ದರ್ಶನ ಪಡೆಯುತ್ತಾರೆ ಹನುಮಂತನನ್ನು ಮಾರತಿ ನಂದನ…

error: Content is protected !!