ಒಂದಕ್ಕಿಂತ ಹೆಚ್ಚು ಮದುವೆ ಆಗಿರುವ ಚಿತ್ರರಂಗದ ಸ್ಟಾರ್ ನಟರು
Kannada Actor: ಚಿತ್ರರಂಗ ಎನ್ನುವುದು ರಂಗಿನ್ ದುನಿಯಾ ಆಗಿದ್ದು ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಒಂದಕ್ಕಿಂತ ಹೆಚ್ಚು ಮದುವೆ ಆಗಿರುವ ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟರ ಬಗ್ಗೆ. ಈ ಸಾಲಿನಲ್ಲಿ ಮೊದಲಿಗೆ ಪವನ್ ಕಲ್ಯಾಣ್ ಬರುತ್ತಾರೆ. 1997ರಲ್ಲಿ…