ನಟ ಕೋಮಲ್ ಅವರ ಪತ್ನಿ ವಿದೇಶದಲ್ಲಿ ಲಕ್ಷ ಲಕ್ಷ ದುಡಿಯುವ ಕೆಲಸ ಬಿಟ್ಟು ಬಂದಿದ್ಯಾಕೆ ಗೊತ್ತಾ

0 1

ನಟ ಕೋಮಲ್ ಅವರು ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತಿ ಪಡೆದ ನಟ ಹಾಗೂ ಹಾಸ್ಯ ನಟ ಅನೇಕ ಕಷ್ಟ ಹಾಗೂ ಅವಮಾನವನ್ನು ಎದುರಿಸಿ ಸಿನಿಮಾ ರಂಗದಲ್ಲಿ ಹೆಸರನ್ನು ಮಾಡಿದ್ದಾರೆ ಕೋಮಲ್ ಕುಮಾರ್ ಒಂದು ಕಾಲದಲ್ಲಿ ಬಹು ಬೇಡಿಕೆಯ ಹಾಸ್ಯ ನಟ ನಂತರ ಹೀರೋ ಆಗಿ ಸಹ ನಟನೆ ಮಾಡಿದ್ದಾರೆ ಅನೇಕ ಸಿನಿಮಾಗಳಲ್ಲಿ ನಟನಾಗಿ ಹಾಸ್ಯ ನಟನಾಗಿ ನಟನೆಯನ್ನು ಮಾಡಿದ್ದಾರೆ ನಟ ಜಗ್ಗೇಶ್ ಅವರ ತಮ್ಮ ಕೋಮಲ್ ಹಾಗೆಯೇ ಕೋಮಲ್ ಅವರನ್ನು ಜಗ್ಗೇಶ್ ಅವರು ಸಿನಿಮಾ ರಂಗಕ್ಕೆ ತಂದರು.

ಕೋಮಲ್ ಸಾವಿರದ ಒಂಬೈ ನೂರಾ ತೊಂಬತ್ತತೆರಡರಲ್ಲಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು ಸೂಪರ್ ನನ್ ಮಗ ಎನ್ನುವ ಸಿನಿಮಾ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದ್ದರು ಒಂದು ಕಾಲದಲ್ಲಿ ಬಹು ಬೇಡಿಕೆಯ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ ಆದರೆ ನಟ ಕೋಮಲ್ ಸುಮಾರು ಸಮಯದಿಂದ ಸಿನಿಮಾ ದಿಂದ ದೂರ ಇದ್ದಾರೆ ಆದರೆ ಈಗ ಕಾಲಾಯ ನಮಃ ಎನ್ನುವ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ ಹಾಗೆಯೇ ಅವರ ಪತ್ನಿ ಅನಸೂಯಾ ಈ ಸಿನಿಮಾದ ನಿರ್ಮಾಪಕಿ ಆಗಿದ್ದಾರೆ ನಾವು ಈ ಲೇಖನದ ಮೂಲಕ ಕೋಮಲ್ ಹಾಗೂ ಅವರ ಪತ್ನಿಯ ತ್ಯಾಗದ ಬಗ್ಗೆ ತಿಳಿದುಕೊಳ್ಳೋಣ.

ಕೋಮಲ್ ಕುಮಾರ್ ಒಂದು ಕಾಲದಲ್ಲಿ ಬಹು ಬೇಡಿಕೆಯ ಹಾಸ್ಯ ನಟ ನಂತರ ಹೀರೋ ಆಗಿ ಸಹ ನಟನೆ ಮಾಡಿದ್ದಾರೆ ಒಂದಷ್ಟು ಗೆಲುವಿನ ಸಿಹಿಯನ್ನು ಕಂಡಿದ್ದರು ಅದಾದ ನಂತರ ಸಿನಿಮಾ ರಂಗದಲ್ಲಿ ದೂರ ಇದ್ದಾರೆ ನಟ ಜಗ್ಗೇಶ್ ಸಾಕಷ್ಟು ಕಷ್ಟವನ್ನು ಪಟ್ಟು ಸಿನಿಮಾ ರಂಗಕ್ಕೆ ಬಂದಿದ್ದಾರೆ ಅದಾದ ನಂತರ ತಮ್ಮ ಸಿನಿಮಾ ರಂಗಕ್ಕೆ ಬರಲು ಜಗ್ಗೇಶ್ ಕಾರಣ ರಾಗಿತ್ತಾರೆ ಕೋಮಲ್ ಸಾವಿರದ ಒಂಬೈ ನೂರಾ ತೊಂಬತ್ತತೆರಡರಲ್ಲಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು ಸೂಪರ್ ನನ್ ಮಗ ಎನ್ನುವ ಸಿನಿಮಾದಲ್ಲಿ ಸಿನಿಮಾ ರಂಗವನ್ನು ಪ್ರವೇಶ ಮಾಡಿದರು ಅದಾದ ನಂತರ ಮಿಲಿಟರಿ ಮಾವ ಎನ್ನುವ ಸಿನಿಮಾ ಮಾಡಿದರು ಅದಾದ ನಂತರ ಸಾಲು ಸಾಲು ಸಿನಿಮಾವನ್ನು ಮಾಡುತ್ತಾರೆ.

ಹಾಸ್ಯ ನಟನಾಗಿ ವಿಲನ್ ಪಾತ್ರವನ್ನು ಸಹ ಟ್ರೈ ಮಾಡುತ್ತಾರೆ ಸೋಮ ಕುರಿಗಳು ಸಾರ್ ಕುರಿಗಳು ಮೇಕಪ್ ಗೌರಮ್ಮ ಮತ್ತು ದತ್ತ ಹೀಗೆ ಅನೇಕ ಸಿನಿಮಾದಲ್ಲಿ ನಟನೆ ಮಾಡಿದ್ದರು ಅನೇಕ ಅವಮಾವವನ್ನು ಅನುಭವಿಸಿದ್ದಾರೆ ಅವರಿಗೆ ನಟನೆಯೇ ಬರುವುದು ದೊಡ್ಡ ದೇಹ ನೋಡಿ ಸಹ ಕೆಲವರು ಅವಮಾನ ಮಾಡಿದ್ದರು .

ಅನೇಕ ಕಷ್ಟ ಅವಮಾನವನ್ನು ಎದುರಿಸಿ ಅದ್ಭುತ ಹಾಸ್ಯ ನಟನಾಗಿ ಕೋಮಲ್ ಬೆಳೆದು ನಿಂತಿದ್ದಾರೆ ಬೇಡಿಕೆಯ ಹಾಸ್ಯ ನಟನಾಗಿ ಪ್ರಸಿದ್ದಿ ಪಡೆಯುತ್ತಾರೆ ನಂತರ ಮಿಸ್ಟರ್ ಗರಗಸ ಎನ್ನುವ ಸಿನಿಮಾದಲ್ಲಿ ನಟನಾಗಿ ಅಭಿನಯ ಮಾಡುತ್ತಾರೆ ಆದರೆ ಈ ಸಿನಿಮಾ ಹೆಚ್ಚಿನ ಯಶಸ್ಸನ್ನು ತಂದು ಕೊಡಲಿಲ್ಲ ಅನೇಕ ಸಿನಿಮಾಗಳಲ್ಲಿ ನಟನಾಗಿ ಕಾಣಿಸಿಕೊಳ್ಳುತ್ತಾರೆ ಕೆಲವು ಸಿನಿಮಾ ಗಳು ಸೋಲನ್ನು ಕಂಡವು ಕೆಂಪೆ ಗೌಡ ಟು ಸಿನಿಮಾ ಕೋಮಲ್ ಅವರಿಗೆ ದೊಡ್ಡ ಮಟ್ಟದ ಹೊಡೆತವನ್ನು ತಂದು ಕೊಟ್ಟಿತು ಕೆಂಪೆ ಗೌಡ ಟು ಸಿನಿಮಾ ದಲ್ಲಿ ಹಾಸ್ಯ ನಟನಾಗಿ ಇದ್ದ ಕೋಮಲ್ ಆಕ್ಷನ್ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಾರೆ.

ಕೋಮಲ್ ಅವರ ದೇಹದ ತೂಕವನ್ನು ಇಳಿಸಿದರು ಇದರಿಂದ ದೇಹದ ಶೇಪ್ ಸಂಪೂರ್ಣವಾಗಿ ಬದಲಾಗಿ ಹೋಯಿತು ಇದು ಕೂಡ ಕೋಮಲ್ ಅವರಿಗೆ ಅವಕಾಶದಿಂದ ದೂರ ಇರಲು ಕಾರಣವಾಯಿತು ಹಾಗೆಯೇ ಆರೋಗ್ಯದ ಸಮಸ್ಯೆಯನ್ನು ಸಹ ಕೋಮಲ್ ಅವರು ಎದುರಿಸಿದರು ಕೋಮಲ್ ಉಳಿಯುವುದೇ ಇಲ್ಲ ಎನ್ನುವ ರೀತಿಯಲ್ಲಿ ಆರೋಗ್ಯದ ಸಮಸ್ಯೆಯನ್ನು ಎದುರಿಸಿದರು .

ನಟ ಕೋಮಲ್ ಅವರಿಗೆ ಇಪ್ಪತ್ತನೆ ವಯಸ್ಸಿನಲ್ಲಿ ಸೂಪರ್ ನನ್ ಮಗ ಎನ್ನುವ ಸಿನಿಮಾ ಮುಗಿದ ಸಂದರ್ಭದಲ್ಲಿ ಅವರ ತಾಯಿ ಕೊನೆಯ ಕ್ಷಣಗಳನ್ನು ಎದುರಿಸುತ್ತಿದ್ದರು ಅಂತಹ ಸಂದರ್ಭದಲ್ಲಿ ಜಗ್ಗೇಶ್ ಅವರನ್ನು ಕರೆದು ತಮ್ಮನಿಗೆ ಹೇಗಾದರೂ ಮಾಡಿ ಮದುವೆ ಮಾಡಿ ಬಿಡು ನಾನು ಹೆಚ್ಚು ದಿನ ಉಳಿಯುವುದು ಇಲ್ಲ ಕೋಮಲ್ ಅವರ ಮದುವೆಯನ್ನು ನೋಡಲೇಬೇಕು ಎಂದು ಹೇಳಿ ಆಸೆ ಪಡುತ್ತಾರೆ

ಪದೆ ಪದೆ ತಾಯಿ ಇದೆ ಮಾತನ್ನು ಹೇಳುತ್ತಿದ್ದರು ಆಗ ನಟ ಜಗ್ಗೇಶ್ ಅವರಿಗೆ ತಮ್ಮನಿಗೆ ಮದುವೆ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಯಿತು ಆದರೂ ಸಹ ಜಗ್ಗೇಶ್ ಅವರಿಗೆ ತಮ್ಮನಿಗೆ ಇಷ್ಟು ಬೇಗ ಸಂಸಾರದ ಜವಾಬ್ದಾರಿ ಬೇಕಾ ಎನ್ನುವ ಗೊಂದಲಕ್ಕೆ ಒಳಗಿದ್ದರು ನಂತರ ಜಗ್ಗೇಶ್ ಸ್ನೇಹಿತನ ತಂಗಿಯನ್ನು ಮನ ಒಲಿಸುತ್ತಾನೆ ಅವರನ್ನು ಹಾಗೆ ಹೀಗೆ ಮಾಡಿ ಒಪ್ಪಿಸಿ ಕರೆದುಕೊಂಡು ಬಂದು ನಟ ಕೋಮಲ್ ಅವರಿಗೆ ಇಪ್ಪತ್ತು ವಯಸ್ಸಿನಲ್ಲಿ ಮದುವೆ ಮಾಡುತ್ತಾರೆ. ಅವರ ಪತ್ನಿಯ ಹೆಸರು ಅನಸೂಯಾ ಇವರು ಕಂಪ್ಯೂಟರ್ ಎಂಜಿನಿಯರ್ ಆಗಿದ್ದರು ನಟ ಸೋಲನ್ನು ಕಂಡ ಸಂದರ್ಭದಲ್ಲಿ ಕೋಮಲ್ ಅವರನ್ನು ಧೈರ್ಯ ತುಂಬಿ ಮೇಲೆಕ್ಕೆ ಎತ್ತುವ ಕೆಲಸವನ್ನು ಮಾಡುತಿದ್ದರು

ಲಂಡನ್ ಅಲ್ಲಿ ಕಂಪ್ಯೂಟರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೂ ಲಕ್ಷ ಗಟ್ಟಲೆ ವೇತನವನ್ನು ಪಡೆಯುತ್ತಿದ್ದರು ನಟ ಕೋಮಲ್ ಅವರ ಸಾಲು ಸಾಲು ಸೋಲನ್ನು ನೋಡಲು ಆಗದೆ ಆ ಕೆಲಸವನ್ನು ಬಿಟ್ಟು ಭಾರತಕ್ಕೆ ವಾಪಸ್ ಬರುತ್ತಾರೆ ತನ್ನ ಗಂಡನ ಜೊತೆಗೆ ನಿಂತು ಕೊಳ್ಳುತ್ತಾರೆ ಏನಾದರೂ ಮಾಡಿ ಸಿನಿಮಾ ರಂಗವನ್ನು ಮತ್ತೆ ತರಲು ಪ್ರಯತ್ನಿಸುತ್ತಾರೆ ಆದರೆ ಈಗ ಕಾಲಯ ತಸ್ಮಾಯ ನಮಃ ಎನ್ನುವ ಸಿನಿಮಾ ಆರಂಭ ಆಗುತ್ತಿದೆ ಅನಸೂಯಾ ಅವರು ಪ್ರೊಡ್ಯೂಸರ ಹಾಗೂ ಈ ಮಾತನ್ನು ನಟ ಜಗ್ಗೇಶ್ ಅವರು ಬಹಳ ಹೆಮ್ಮೆ ಯಿಂದ ಹೇಳಿಕೊಂಡಿದ್ದಾರೆ ಹೀಗೆ ಕೋಮಲ್ ಅವರು ಅನೇಕ ಕಷ್ಟ ಗಳನ್ನು ಕಂಡರೂ ಸಹ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ.

Leave A Reply

Your email address will not be published.