Day: February 15, 2022

ಹಳ್ಳಿಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ತೊಂಡೆಕಾಯಿ, ಸಕ್ಕರೆ ಕಾಯಿಲೆಯಿಂದ ನೀಡುತ್ತೆ ಮುಕ್ತಿ

ಹಳ್ಳಿಗಳಲ್ಲಿ ಕಂಡುಬರುವ ಸಣ್ಣನೆಯ ತೊಂಡೆಕಾಯಿ ಹಳ್ಳಿಗರಿಗೆ ಪರಿಚಿತವಾದ ತರಕಾರಿಯಾಗಿದೆ. ಪೇಟೆಗಳಲ್ಲಿ ಇದೆ ತರಕಾರಿಯನ್ನು ಹಣ ಕೊಟ್ಟು ಖರೀದಿಸುತ್ತಾರೆ. ತೊಂಡೆಕಾಯಿಯಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಆದರೆ ಪ್ರಯೋಜನಗಳ ಬಗ್ಗೆ ಹಳ್ಳಿಗರಿಗೆ ತಿಳಿದಿಲ್ಲ. ಹಾಗಾದರೆ ತೊಂಡೆಕಾಯಿಯ ಆರೋಗ್ಯಕರ ಪ್ರಯೋಜನವನ್ನು ಈ ಲೇಖನದಲ್ಲಿ ನೋಡೋಣ. ಹಳ್ಳಿಗಳಲ್ಲಿ…

ವಿಜಯ ರಾಘವೇಂದ್ರ ಹಾಗು ಅವರ ಪತ್ನಿ ಹಿಂದೆ ಇರೋದು ಯಾರು ಗೊತ್ತಾಯ್ತ? ಗೆಸ್ ಮಾಡಿ

ಕೋವಿಡ್ 19 ಕಾರಣ ಎಲ್ಲ ಕ್ಷೇತ್ರಗಳಲ್ಲಿ ಮಾಡಬೇಕಾದಂತಹ ಕೆಲಸಗಳು ಅಸ್ತವ್ಯಸ್ತಗೊಂಡಿದ್ದವು ಅದರಲ್ಲಿ ಸಿನಿಮಾ ರಂಗವೂ ಕೂಡ ಒಳಗೊಂಡಿತ್ತು. ಈಗ ಲಾಕ್ಡೌನ್ ಸಡಿಲಿಕೆ ಆಗಿರುವ ಕಾರಣ ಚಿತ್ರೀಕರಣ ಆಗ ಬೇಕಾದಂತಹ ಸಿನಿಮಾಗಳಿಗೆ ಸಂಬಂಧಿಸಿದಂತೆ ಚಿತ್ರೀಕರಣಗಳು ನಡೆಯುತ್ತಿವೆ. ನಾವಿಂದು ನಿಮಗೆ ವಿಜಯ ರಾಘವೇಂದ್ರ ಅವರ…