Day: September 30, 2021

ಸೀತೆಯಷ್ಟೆ ಪವಿತ್ರವಾದ ಈ ಸೀತಾಫಲದಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ನೋಡಿ..

ಸೀತಾಫಲ ಹಣ್ಣಿನಲ್ಲಿ ಅಪಾರ ಪ್ರಮಾಣದ ನಾರಿನಂಶ, ವಿಟಮಿನ್ ಮತ್ತು ಮಿನರಲ್ ಇವೆ. ಇದು ಕಣ್ಣು, ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಈ ಹಣ್ಣಿನ ಮೂಲವೆಂದರೆ ಅದು ಅಮೆರಿಕ. ಆದರೆ ಭಾರತದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಸೀತಾಫಲ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಗುಜರಾತ್, ಮಧ್ಯಪ್ರದೇಶ…

ವೃತ್ತಿಯಲ್ಲಿ ಕ್ಷೌರಿಕ, ರಾತ್ರೋ ರಾತ್ರಿ ಕೋಟ್ಯಾಧಿಪತಿಆಗಿದ್ದು ಹೇಗೆ ಗೊತ್ತೆ..

ಕ್ರಿಕೆಟ್ ಎಂದರೆ ಹಾಗೆ ಭಾರತದ ಪ್ರತಿಯೊಬ್ಬರಿಗೂ ರೋಮಾಂಚನ, ಏನೋ ಪುಳಕ. ಅದರಲ್ಲೂ ಭಾರತೀಯರಿಗಿಂತ ಹೆಚ್ಚು ಕ್ರಿಕೆಟ್‌ ಆಟವನ್ನು ಇಷ್ಟಪಡುವ ರಾಷ್ಟ್ರ ಇನ್ನೊಂದಿಲ್ಲ ಎಂದು ಹೇಳಬಹುದು. ಹಾಗಾಗಿಯೇ ಕ್ರಿಕೆಟ್ ಪ್ರೇಮಿಗಳಿಗಾಗಿಯೇ ‘ಡ್ರೀಮ್ 11’ ಫ್ಯಾಂಟಸಿ ಕ್ರಿಕೆಟ್ ಲೀಗ್‌ ಎನ್ನುವ ಆಪ್‌ ಒಂದು ಹುಟ್ಟಿಕೊಂಡಿದೆ.…

ಸಾಧನೆಗೆ ಬಡತನ ಅಡ್ಡಿಯಲ್ಲ ಅನ್ನೋದನ್ನ ತೋರಿಸಿಕೊಟ್ಟ ಚಿತ್ರದುರ್ಗದ ಮಹಿಳೆ, UPSC ಯಲ್ಲಿ ರ‍್ಯಾಂಕ್‌

2020ನೇ ಸಾಲಿನ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆ ಬರೆದ ಕರ್ನಾಟಕದ 18 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನೂ ಮೊದಲ ರ್ಯಾಂಕ್ ನಲ್ಲಿ ಶುಭಂ ಕುಮಾರ್‌, 2ನೇ ರ್ಯಾಂಕ್ ನಲ್ಲಿ ಜಾಗೃತಿ ಅವಸ್ಥಿ, 3ನೇ ಸ್ಥಾನದಲ್ಲಿ ಅಂಕಿತಾ ಜೈನ್ ಇದ್ದು,…

ಅಕ್ಟೋಬರ್ 1 ರಿಂದ ಹೊಸ ನಿಯಮ ಜಾರಿ, ಮುಖ್ಯವಾಗಿ 5 ಬದಲಾವಣೆ ಆಗಲಿವೆ

ಇನ್ನೇನು ಅಕ್ಟೋಬರ್ ಒಂದು ಬರಲಿದೆ ಅಕ್ಟೋಬರ್ 1 ನೇ ತಾರೀಖಿನಿಂದ ಬ್ಯಾಂಕ್ ಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಅನೇಕ ಬದಲಾವಣೆಗಳಾಗಲಿವೆ. ಹಾಗಾದರೆ ಯಾವ ಯಾವ ವಿಷಯಕ್ಕೆ ಸಂಬಂಧಿಸಿ ಯಾವೆಲ್ಲಾ ಬದಲಾವಣೆಗಳಾಗಲಿವೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಇನ್ನು ಮುಂದೆ ಬ್ಯಾಂಕ್…