Day: September 18, 2021

ಬೆಲ್ಲ ಜೀರಿಗೆ ಕಷಾಯ ಕುಡಿಯೋದ್ರಿಂದ ಈ 5 ಕಾಯಿಲೆ ನಿಮ್ಮ ಹತ್ತಿರಕ್ಕೆ ಸುಳಿಯೋಲ್ಲ

ಸದೃಢವಾದ ಮತ್ತು ಆರೋಗ್ಯಕರ ದೇಹವನ್ನು ನಾವೆಲ್ಲರೂ ಬಯಸುತ್ತೇವೆ ಮತ್ತು ಬಹಳಷ್ಟು ವಿಧಾನಗಳನ್ನು ಪ್ರಯತ್ನಿಸುತ್ತೇವೆ. ಆರೋಗ್ಯ ವೃದ್ದಿಸುವ ಎಷ್ಟೋ ವಿಧಾನಗಳು ಪ್ರಚಾರದ ಕೊರತೆಯಿಂದಾಗಿ ಅರಿವಿಗೆ ಬಾರದೇ ಹೋಗುತ್ತವೆ.ಇದರಲ್ಲಿ ಒಂದು ವಿಧಾನ ಜೀರಿಗೆ ನೆನೆಸಿಟ್ಟ ನೀರನ್ನು ಮುಂಜಾನೆ ಕುಡಿಯುವುದು ದೇಹಕ್ಕೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ.…

ತಲೆಕೂದಲು ಉದುರುವ ಸಮಸ್ಯೆ ಇಂದೇ ನಿಲ್ಲಲು ಈ ಗಿಡದ ಎಲೆ ಸಾಕು ನೋಡಿ ಮನೆಮದ್ದು

ಇತ್ತೀಚೆಗೆ ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ವಯಸ್ಸಿನವರೆಗೂ ಕೂಡ ಕೂದಲು ಉದರುತ್ತಿವವರ ಸಮಸ್ಯೆ ಹೇಳತೀರದು . ಕೆಲವರಿಗಂತೂ ತುಂಬಾ ಚಿಕ್ಕ ಪ್ರಾಯದಲ್ಲಿಯೇ ಬಕ್ಕ ತಲೆಯ ಸಮಸ್ಯೆ ಕಂಡು ಬರುತ್ತದೆ. ಕೂದಲು ಉದುರುವಿಕೆಗೆ ಹಲವಾರು ಕಾರಣಗಳಿರಬಹುದು…

ತುಳಸಿ ಅಮೃತವು ಹೌದು ವಿಷವು ಕೂಡ ಆಗಿದೆ ನಿಮಗಿದು ತಿಳಿದಿರಲಿ

ನಮ್ಮಲ್ಲಿ ಒಂದು ಮಾತಿದೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತು. ಹೌದು ಕೆಲವೊಮ್ಮೆ ಅತಿಯಾದರೆ ಅಮೃತವು ಕೂಡ ವಿಷವಾಗುತ್ತದೆ ಎಂಬ ಮಾತಿದೆ ಆಯುರ್ವೇದದಲ್ಲಿ ಕೆಲವೊಂದು ಅಮೃತದಂತಹ ಔಷಧಿಗಳಿವೆ ಅವುಗಳ ಅತಿಯಾದ ಬಳಕೆ ಜೊತೆಗೆ ತಪ್ಪಾದ ಬಳಕೆಯಿಂದಲೂ ಕೂಡ ಅಮೃತದಂತಹ ಔಷಧ ವಿಷವಾಗುತ್ತದೆ…

ನನ್ನ ತಂದೆ ಯಾರು ಅಂತ ವಿನೋದ್ ರಾಜ್ ಕೇಳಿತ್ತಿದ್ದಾಗ ತಾಯಿ ಲೀಲಾವತಿ ಏನ್ ಹೇಳುತ್ತಿದ್ರು ಗೊತ್ತಾ..

ಲೀಲಾವತಿ ಅವರು ಬಹಳ ಸಿನಿಮಾಗಳಲ್ಲಿ ನಟಿಯಾಗಿ, ತಾಯಿಯಾಗಿ ಪೋಷಕ ನಟನೆಯಲ್ಲಿಯೂ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಲೀಲಾವತಿ ಅವರ ಮಗ ವಿನೋದ್ ರಾಜ್ ಅವರು ಕೂಡ ಸಿನಿಮಾಗಳಲ್ಲಿ ನಟಿಸಿ ತಮ್ಮದೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿನೋದ್ ರಾಜ್ ಅವರ ಕೆಲವು ಮಾತುಗಳನ್ನು ಈ ಲೇಖನದಲ್ಲಿ…

ವ್ಯಾಕ್ಸಿನೇಷನ್ ತಗೊಂಡು ಸುಸ್ತಾಗಿದೆಯಾ ಟ್ರೈ ಮಾಡಿ ಈ ಮನೆಮದ್ದು

ಭಾರತದಲ್ಲಿ ಕೋರೋನ ಮಹಾಮಾರಿ ಎರಡನೇ ಅಲೆಯನ್ನು ಮುಗಿಸಿ ಮಾಧ್ಯಮದವರ ಪ್ರಕಾರ ಮೂರನೇ ಅಲೆಕೂಡಾ ಈಗಾಗಲೇ ಆರಂಭವಾಗಿದೆ. ಸೋಂಕಿತರ ಸಂಖ್ಯೆ ಏರುತ್ತಿದ್ದ ಹಾಗೆ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ. ಈ ಕೋರೋನ ವ್ಯಾಕ್ಸೀನ್ ತೆಗೆದುಕೊಂಡ ವ್ಯಕ್ತಿಗಳು ಸಾಮನ್ಯವಾಗಿ ವೈದ್ಯರ ಬಳಿ ಎಲ್ಲರೂ…

ಪುನುಗು ಬೆಕ್ಕು ಶ್ರೀನಿವಾಸನಿಗೆ ಯಾಕೆ ಅಷ್ಟೊಂದು ಇಷ್ಟ ಗೊತ್ತೆ ಇಲ್ಲಿದೆ ಸಂಪೂರ್ಣ ಮಾಹಿತಿ

ಅಲಂಕಾರ ಪ್ರಿಯನಾದ ವಿಷ್ಣುವಿನ ಇನ್ನೊಂದು ರೂಪ ವೆಂಕಟೇಶ್ವರ. ತಿರುಪತಿಯ ತಿಮ್ಮಪ್ಪನಿಗೆ ಅಲಂಕಾರ ಮಾಡಲಾಗುತ್ತದೆ. ವೆಂಕಟೇಶ್ವರನ ಅಲಂಕಾರದಲ್ಲಿ ಪುನುಗು ಬೆಕ್ಕಿನ ತೈಲ ವಿಶೇಷ ಸ್ಥಾನ ಪಡೆದಿದೆ. ಹಾಗಾದರೆ ಪುನುಗು ಬೆಕ್ಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಅಖಿಲಾಂಡ ಕೋಟಿ ಬ್ರಹ್ಮಾಂಡ…

ಕಿವಿಯಲ್ಲಿ ಹತ್ತಿ ಇಟ್ಟುಕೊಂಡರೆ ಏನಾಗುತ್ತೆ ಗೊತ್ತೆ, ಇಲ್ಲಿದೆ ನೀವು ತಿಳಿಯದ ಸತ್ಯಾಂಶ

ಇವತ್ತು ನಾವು ನಿಮಗೆ ತಿಳಿಸುತ್ತಿರುವ ವಿಷಯ ನಾವು ಬಳಸುವ ಔಷಧಿ ಆಯುರ್ವೇದ ಆಗಿರಲಿ ಅಥವಾ ಇನ್ಯಾವುದೇ ಔಷಧಿಯಾಗಿರಲಿ ಅದರ ಪ್ರಮಾಣವನ್ನು ಕಡಿಮೆ ಮಾಡಬೇಕು ಸಾಧ್ಯವಾದಷ್ಟು ಜನಪದ ಔಷಧಿಗಳ ಬಗ್ಗೆ ವಿಚಾರ ಮಾಡಬೇಕು ನಾವು ಜನಪದ ಔಷಧಗಳ ಬಗ್ಗೆ ಹೇಳಿದಾಗ ಅದರ ಉಲ್ಲೇಖ…

ಸೋಲಾರ್ ಸಬ್ಸಿಡಿ ಯೋಜನೆಗೆ ಅರ್ಜಿ ಕರೆಯಾಗಿದೆ ಆಸಕ್ತರು ಅರ್ಜಿ ಸಲ್ಲಿಸಿ

ನಾವಿಂದು ನಿಮಗೆ ತಿಳಿಸುತ್ತಿರುವ ವಿಷಯ ಎಲ್ಲರೂ ಕೂಡ ಮನೆಯಲ್ಲಿಯೇ ದುಡ್ಡನ್ನು ಸುಲಭವಾಗಿ ಸಂಪಾದಿಸುವುದು. ನೀವು ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಅಳವಡಿಸಿಕೊಂಡು ಅದರಿಂದ ಬರುವ ವಿದ್ಯುತನ್ನು ಹೆಸ್ಕಾಂ ನವರಿಗ ಮಾರಾಟ ಮಾಡಿದರೆ ನೀವು ಪ್ರತಿ ತಿಂಗಳು ಹಣವನ್ನು ಗಳಿಸಬಹುದು ಅಂತಹ ಒಂದು…

ಅನುಶ್ರೀಗೆ ಕೈ ಬಿಟ್ಟ ಜೀ ವಾಹಿನಿ ಬದಲಿಗೆ ಯಾರ್ ಆಯ್ಕೆ ಆಗಿದ್ದರೆ ಗೊತ್ತೆ

ಝೀ ಕನ್ನಡದಲ್ಲಿ ಈಗ ಇನ್ನೊಂದು ಹೊಸ ರಿಯಾಲಿಟಿ ಶೋ ಸರಿಗಮಪ ಚಾಂಪಿಯನ್ ಷಿಪ್ ಬರಲಿದ್ದು ಹಿಂದೆಲ್ಲ ಎಲ್ಲಾ ರಿಯಾಲಿಟಿ ಶಿ ಗಳ ನಿರೂಪಣೆಯ ಜವಾಬ್ಧಾರಿಯನ್ನು ಅನುಶ್ರೀ ಅವರು ಹೊರುತ್ತಿದ್ದರು. ಝೀ ಕನ್ನಡ ಬಿಡುಗಡೆ ಮಾಡಿದ ಸರಿಗಮಪ ಚಾಂಪಿಯನ್ ಷಿಪ್ ಪ್ರೋಮೋ ದಲ್ಲಿ…

ನಮ್ಮೂರಿಗೆ ರಸ್ತೆ ಆಗೋವರೆಗೂ ನಾನು ಮಾತ್ರ ಮದುವೆ ಆಗೋದಿಲ್ಲ ಎಂದ ಯುವತಿ

ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿವೆ, ಅದರೂ ಕೂಡಕೆಲವು ಕಡೆ ಮೂಲಭೂತ ಸೌಕರ್ಯಗಳು ಇನ್ನೂ ಸಹ ಎಟುಕದ ನಕ್ಷತ್ರಗಳ ಹಾಗೇ ಆಗಿವೆ. ಇನ್ನೂ ಕೆಲವು ಕಡೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗೆ ಕಾಟಾಚಾರಕ್ಕೆ ಸೌಕರ್ಯಗಳನ್ನು ಜನರಿಗೆ ಕಣ್ಣು ಕಟ್ಟುವ ರೀತಿಯಲ್ಲಿ ಒದಗಿಸಲಾಗುತ್ತಿದೆ.…