Month: March 2021

ಆರ್ಮಿ ಸಲೆಕ್ಷನ್ ನಲ್ಲಿ ಮೆಡಿಕಲ್ ಚೆಕಪ್ ಹೇಗೆ ಮಾಡ್ತಾರೆ ಗೊತ್ತೇ

ಭಾರತೀಯರೂ ಪ್ರತಿನಿತ್ಯ ನೆಮ್ಮದಿಯಿಂದ ನಿರ್ಭಿತಿಯಿಂದ ಜೀವನ ಮಾಡಲು ಕಾರಣ ಗಡಿಭಾಗಗಳಲ್ಲಿ ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡುತ್ತಿರುವ ನಮ್ಮ ಹೆಮ್ಮೆಯ ಸೈನಿಕರು. ಕೊರೆಯುವ ಚಳಿಯಲ್ಲಿ ಅಥವಾ ಸುಡುಬಿಸಿಲಿನಲ್ಲಿ ತಮ್ಮ ಜೀವದ ಬಗ್ಗೆ ಯೋಚಿಸದೆ ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನು…

20 ನಿಮಿಷಕ್ಕೆ 20ಲೀಟರ್ ಹಾಲು ಕರೆದು ದಾಖಲೆ ಬರೆದ ಹಳ್ಳಿ ರೈತ

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಸುವನ್ನು ಕಾಮಧೇನು ಎಂದು ಕರೆಯಲಾಗುತ್ತದೆ. ಪ್ರಾಣಿಗಳಲ್ಲಿಯೇ ಹಸುವನ್ನು ದೇವರಂತೆ ಕೈ ಮುಗಿಯಲಾಗುತ್ತದೆ. ಹಾಗೆಯೇ ಹಸುವಿನಲ್ಲಿ ಮೂರು ಕೋಟಿ ದೇವತೆಗಳು ವಾಸವಾಗಿರುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಹಾಗೆಯೇ ಹಸಿವಿನಿಂದ ಹಲವಾರು ಪ್ರಯೋಜನಗಳಿವೆ. ಹಸುಗಳು ಸಾಮಾನ್ಯವಾಗಿ ನಮಗೆ ಹಾಲನ್ನು ನೀಡುತ್ತವೆ.…

ಅತ್ತೆ ಮಾವ ಹಾಗೂ ಪತ್ನಿಯೊಂದಿಗೆ ಚಂದನ ಶೆಟ್ಟಿ ಕಾಣಿಸಿಕೊಂಡಿದ್ದು ಹೀಗೆ

ಸಾಮಾನ್ಯವಾಗಿ ಎಲ್ಲಾ ಭಾಷೆಗಳಲ್ಲಿ ಹಾಡುಗಳನ್ನು ಮಾಡಲು ರಾಪ್ ಹಾಡುಗಳನ್ನು ಮಾಡುವಂತಹವರು ಇರುತ್ತಾರೆ. ಹಾಗೆಯೇ ಕನ್ನಡದಲ್ಲಿ ರಾಪರ್ ಚಂದನ್ ಶೆಟ್ಟಿ ಅವರು ಬಹಳ ಪ್ರಸಿದ್ಧಿಯಾಗಿದ್ದಾರೆ. ಇವರ ಪ್ರತಿಯೊಂದು ಹಾಡುಗಳು ನಿಂತ ಜನರನ್ನು ಕುಣಿಸುವಂತೆ ಮಾಡುತ್ತವೆ. ಹಾಗೆಯೇ ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ಬಾಸ್…

ಚಂದ್ರ ಇಲ್ಲದಿದ್ದರೆ ಒಮ್ಮೆ ಏನಾಗುತ್ತೆ ನೋಡಿ

ನಮ್ಮ ಸೌರವ್ಯೂಹದ ಇತಿಹಾಸದ ಸುಮಾರು 4.5 ಶತಕೋಟಿ ವರ್ಷಗಳಿಂದ, ಭೂಮಿಯು ಏಕಾಂಗಿಯಾಗಿ ಮತ್ತು ಸೂರ್ಯನ ಸುತ್ತ ಸುತ್ತುತ್ತದೆ. ನಮ್ಮ ದೈತ್ಯ ಚಂದ್ರನ ಒಡನಾಡಿ ಅವರು ಸುತ್ತುತ್ತಿರುವ ಗ್ರಹಗಳಿಗೆ ಹೋಲಿಸಿದರೆ ಇತರ ಯಾವುದೇ ಚಂದ್ರಗಳಿಗಿಂತ ದೊಡ್ಡದಾಗಿದೆ ಮತ್ತು ಹೆಚ್ಚು ಬೃಹತ್ ಗಾತ್ರದ್ದಾಗಿದೆ. ಅದರ…

ಬೆಳಗಾವಿಯ ರೈತ ಬೆಳೆದ ಈ ಬೆಳೆಗೆ ವಿದೇಶದಲ್ಲಿ ಕೂಡ ಬಾರಿ ಬೇಡಿಕೆ

ಸಾವಯವ ಚಳುವಳಿ 1930-1940 ರ ದಶಕದಲ್ಲಿ ಬೇಸಾಯ ಕ್ಷೇತ್ರವನ್ನು ಕೃತಕ ಗೊಬ್ಬರಗಳ ಮೇಲೆ ಹೆಚ್ಚು ಅವಲಂಬಿಸುವುದನ್ನು ಹಿಮ್ಮೆಟ್ಟಿಸುವ ಸಲುವಾಗಿ ಪ್ರಾರಂಭವಾಯಿತು. ಕೃತಕ ಗೊಬ್ಬರಗಳನ್ನು ಮೊದಲು ಸೂಪರ್ ಫಾಸ್‌ಪೇಟ್ ಆನಂತರ ಅಮೋನಿಯದ ಉತ್ಪನ್ನಗಳಿಂದ ಭಾರಿ ಪ್ರಮಾಣದಲ್ಲಿ 18 ನೆಯ ಶತಮಾನದಲ್ಲಿ ಉತ್ಪನ್ನ ಮಾಡಲಾಯಿತು.…

ಸೂರ್ಯನ ತೂಕ ಎಷ್ಟು, ಶನಿಗ್ರಹ ನೀರಲ್ಲಿ ಯಾಕೆ ತೇಲುತ್ತೆ? ತಿಳಿಯಿರಿ ಸಾಮಾನ್ಯ ಜ್ಞಾನ

ನಮ್ಮ ಸ್ವಂತ ಸೌರವ್ಯೂಹದಲ್ಲಿರುವ ಶತಕೋಟಿ ಗೆಲಕ್ಸಿಗಳು ಮತ್ತು ನಕ್ಷತ್ರಗಳು ಮತ್ತು ಗ್ರಹಗಳನ್ನು ಇನ್ನೂ ಸಂಪೂರ್ಣವಾಗಿ ಅನ್ವೇಷಿಸಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ, ವಿಜ್ಞಾನಿಗಳ ಬಾಹ್ಯಾಕಾಶ ಜ್ಞಾನವು ಯಾವಾಗಲೂ ವಿಕಾಸಗೊಳ್ಳುತ್ತಿದೆ. ಹೇಗಾದರೂ, ಇದೀಗ ಜಾಗದ ಬಗ್ಗೆ ನಮಗೆ ತಿಳಿದಿರುವ ಕೆಲವು ನಿಜವಾಗಿಯೂ ತಂಪಾದ ವಿಷಯಗಳಿವೆ.ಬಾಹ್ಯಾಕಾಶದಲ್ಲಿ…

ಕೇಂದ್ರ ಸರ್ಕಾರದ ಈ ಯೋಜನೆಯಡಿ 2 ಲಕ್ಷ ರೂಪಾಯಿ ಬೆನಿಫಿಟ್ ಪಡೆಯೋದು ಹೇಗೆ?

ಭಾರತ ಸರ್ಕಾರದ ಮೂರು ಮುಖ್ಯ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯು ಕೂಡ ಒಂದು. ವಾರ್ಷಿಕ ನವೀಕರಣವಿರುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY) ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಗಳಿಗೆ ಒಂದು ವರ್ಷದವರೆಗೆ ಕವರೇಜ್ ನೀಡುತ್ತದೆ.ಕೇವಲ…

ಮಹಾಶಿವನಿಗೆ ಬಿಲ್ವಪತ್ರೆ ಅಂದ್ರೆ ಯಾಕೆ ಅಷ್ಟೊಂದು ಇಷ್ಟ, ಓದಿ ಇದರ ಮಹತ್ವ

ಮಹಾಶಿವನಿಗೆ ಬಿಲ್ವ ಪತ್ರೆ ಪ್ರಿಯವಾಗಿದೆ. ಔಷಧೀಯ ಗುಣ ಹೊಂದಿರುವ, ಧಾರ್ಮಿಕವಾಗಿ ಮಹತ್ವ ಪಡೆದ ಬಿಲ್ವಪತ್ರೆಯನ್ನು ಮಹಾ ಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಅರ್ಪಿಸಿದರೆ ಲಭಿಸುವ ಪುಣ್ಯದ ಬಗ್ಗೆ ಹಾಗೂ ಬಿಲ್ವಪತ್ರೆಯ ಮಹತ್ವದ ಬಗ್ಗೆ ಈ ಲೇಖನದಲ್ಲಿ ನೋಡೋಣ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿಯೊಂದು…

ಈ ಮಹಿಳೆ ತನ್ನ ಕಾರಿಗೆ ಸಗಣಿ ಬಳಿದುಕೊಂಡು ಓಡಾಡುತ್ತಿರೋದು ಯಾಕೆ ಗೊತ್ತೇ? ನಿಜಕ್ಕೂ ಇಂಟ್ರೆಸ್ಟಿಂಗ್ ವಿಚಾರ

ನಾವೇನಾದರೂ ಕಾರು, ಬೈಕನ್ನು ಖರೀದಿಸಿದರೆ ಅದನ್ನು ಬಣ್ಣ ಬಣ್ಣದ ಹೂವು ಇತರೆ ಅಲಂಕಾರಿಕ ಸಾಮಗ್ರಿಗಳಿಂದ ಅಲಂಕರಿಸಿ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆ. ಆದರೆ ಇಲ್ಲೊಬ್ಬರು ತಮ್ಮ ಇಡೀ ಕಾರಿಗೆ ಸಂಪೂರ್ಣವಾಗಿ ಸಗಣಿಯಿಂದ ಅಲಂಕರಿಸಿದ್ದಾರೆ ಇದಕ್ಕೆ ಕಾರಣವೇನು ಹಾಗೂ ಸಗಣಿಯಿಂದ ಅಲಂಕರಿಸಿದರೆ ಪ್ರಯೋಜನಗಳಿವೆಯೇ ಎಂಬುದನ್ನು ಈ…

ದಿನಕ್ಕೆರಡು ಹಸಿ ಬೆಳ್ಳುಳ್ಳಿ ತಿಂದ್ರೆ ಪುರುಷರಲ್ಲಿ ಏನಾಗುತ್ತೆ, ತಿಳಿಯಿರಿ

ಬೆಳ್ಳುಳ್ಳಿ, ಈರುಳ್ಳಿಯನ್ನು ಸಂಪ್ರದಾಯಸ್ಥರು ತಿನ್ನಬಾರದು ಎಂದು ಹೇಳುತ್ತಾರೆ ಆದರೆ ಅವುಗಳಿಂದ ಅನೇಕ ಆರೋಗ್ಯಕರ ಲಾಭಗಳಿವೆ, ಅಲ್ಲದೇ ಪ್ರತಿದಿನ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಸಂಸಾರ ಜೀವನ ಸುಖಕರವಾಗಿರುತ್ತದೆ. ಬೆಳ್ಳುಳ್ಳಿ, ಈರುಳ್ಳಿ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಬೆಳ್ಳುಳ್ಳಿ, ಈರುಳ್ಳಿಯನ್ನು…

error: Content is protected !!